ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿಯಲ್ಲಿ ಅಂತದ್ದೇನಿದೆ?

By Nagaraja

ದೇಶದ ಎಸ್‌ಯುವಿ ದೈತ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಮಹೀಂದ್ರ ಆಂಡ್ ಮಹೀಂದ್ರ, ಈ ಹಬ್ಬದ ಸಂದರ್ಭದಲ್ಲಿ ನೂತನ ಸ್ಕಾರ್ಪಿಯೊ ವಿಶೇಷ ಆವೃತ್ತಿಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ನೂತನ ಸ್ಕಾರ್ಪಿಯೊ ವಿಶೇಷ ಆವೃತ್ತಿಯನ್ನು ತಮ್ಮ ಮನೆಗೆ ಕೊಂಡೊಯ್ಯುವ ಮೂಲಕ ಸಮೃದ್ಧಿಯನ್ನು ಇಮ್ಮಡಿಗೊಳಿಸಬಹುದಾಗಿದೆ. ನಾವು ಈ ಹಿಂದೆ ತಿಳಿಸಿರುವಂತೆಯೇ ಸ್ಪೆಷಲ್ ಎಡಿಷನ್ ಸ್ಕಾರ್ಪಿಯೊ 500 ಯುನಿಟ್‌ಗಳಿಗಷ್ಟೇ ಸೀಮಿತವಾಗಿರಲಿದೆ. ಹಾಗಾಗಿ ಗ್ರಾಹಕರು ತ್ವರೆ ಮಾಡಿಕೊಳ್ಳಲು ವಿನಂತಿಸಿಕೊಳ್ಳಲಾಗುತ್ತಿದೆ.

ಈ ಹಿಂದಿನ ಹಬ್ಬದ ಆವೃತ್ತಿಗಿಂತಲೂ ವಿರುದ್ಧವಾಗಿ ಮಹೀಂದ್ರದಿಂದ ಹೆಚ್ಚು ಪರಿಷ್ಕೃತ ಆವೃತ್ತಿಗಳು ಬಿಡುಗಡೆಯಾಗಿಲ್ಲ. ಹಾಗಾಗಿ ಇದೀಗ ಆಗಮನವಾಗಿರುವ ಸ್ಕಾರ್ಪಿಯೊ ಗ್ರಾಹಕರ ನಿರೀಕ್ಷೆ ಮುಟ್ಟುವಲ್ಲಿ ಯಶಸ್ವಿಯಾಗಲಿದೆಯೇ ಎಂಬುದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಲಭಿಸಲಿದೆ.

ನೂತನ ಸ್ಕಾರ್ಪಿಯೊ ವಿಶೇಷ ಆವೃತ್ತಿಯೂ 2.2 ಲೀಟರ್ mHawk ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡಲಿದ್ದು 120 ಪಿಎಸ್ ಪವರ್ (290 ಎನ್‌ಎಂ) ಉತ್ಪಾದಿಸಲಿದೆ. ಹಾಗೆಯೇ 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಹೊಂದಿದೆ.

ಬಿಳಿ ಮುತ್ತು

ಬಿಳಿ ಮುತ್ತು

ಬಿಳಿ ಮುತ್ತಿನ ಬಣ್ಣವನ್ನು ಹೊಂದಿರುವ ನೂತನ ಸ್ಕಾರ್ಪಿಯೊ ದೆಹಲಿ ಎಕ್ಸ್ ಶೋ ರೂಂ ದರ 11.88 ಲಕ್ಷ ರು.ಗಳಾಗಿವೆ. ಅಷ್ಟಕ್ಕೂ ಸ್ಕಾರ್ಪಿಯೊ ವಿಶೇಷ ಆವೃತ್ತಿ ಏನೆಲ್ಲ ವೈಶಿಷ್ಟ್ಯಗಳನ್ನು ಪಡೆದುಕೊಳ್ಳಲಿದೆ ಎಂಬುದನ್ನು ತಿಳಿದುಕೊಳ್ಳಲು ಫೋಟೊ ಫೀಚರ್‌ನತ್ತ ಮುಂದುವರಿಯಿರಿ...

ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿ

ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ಸ್ ಮತ್ತು ವುಡ್ ಫಿನಿಶ್ ಸೆಂಟ್ರಲ್ ಕನ್ಸೋಲ್

ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿ

ಚರ್ಮದ ಹೋದಿಕೆಯ ಗೇರ್ ನಾಬ್ ಮತ್ತು ಗೇರ್ ಶಿಫ್ಟ್

ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿ

ಅಲಾಯ್ ವೀಲ್ ಜತೆ ಕ್ರೋಮ್ ಫಿನಿಶ್ ಸಹಿ

ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿ

ಐಷಾರಾಮಿ ಯುರೋಪಿಯನ್ ಲೆಥರ್ ಇಂಟಿರಿಯರ್

ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿ

ಇಂಟೆಗ್ರೇಟಡ್ ರೂಫ್ ಮೌಂಟೆಡ್ ಡಿವಿಡಿ ಪ್ಲೇಯರ್ ಜತೆ 9 ಇಂಚಿನ ಸ್ಕ್ರೀನ್,

ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿ

ಚರ್ಮದ ಹೋದಿಕೆಯ ಸ್ಟೀರಿಂಗ್ ವೀಲ್

ಮಹೀಂದ್ರ ಸ್ಕಾರ್ಪಿಯೊ ವಿಶೇಷ ಆವೃತ್ತಿ

ಇದರ ಜತೆಗೆ ಟಾಪ್ ಎಂಡ್ ಸ್ಕಾರ್ಪಿಯೊ ಆವೃತ್ತಿಗಳು ಡ್ಯುಯಲ್ ಎರ್‌ಬ್ಯಾಗ್, ಎಬಿಎಸ್, ಪಾರ್ಕಿಂಗ್ ಸೆನ್ಸಾರ್, ಮಳೆ ಸೆನ್ಸಾರ್, ಬೆಳಕು ಸೆನ್ಸಾರ್ ಹಾಗೂ ಚಕ್ರ ಒತ್ತಡ ಸೆನ್ಸಾರ್‌ಗಳಂತಹ ಫೀಚರುಗಳನ್ನು ಪಡೆದುಕೊಳ್ಳುತ್ತಿದೆ.

More from DriveSpark

Article Published On: Thursday, October 10, 2013, 6:00 [IST]
English summary
Limited to 500 copies, the special edition, launched to spruce up the appeal of the Scorpio, is priced at Rs. 11.88 lacs (ex-showroom Delhi), and is painted in Pearl White.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+