ಸ್ಟಾರ್ ಗಿಲ್ಡ್ ಅವಾರ್ಡ್ಸ್‌ನಲ್ಲಿ ರೆನೊ ಲೊಡ್ಜಿ ಚಮಕ್
ಈ ಬಾರಿಯ 2015 ಸ್ಟಾರ್ ಗಿಲ್ಡ್ ಪ್ರಶಸ್ತಿ ಸಮಾರಂಭವು ಹಲವಾರು ಕಾರಣಗಳಿಂದಾಗಿ ಹೆಚ್ಚಿನ ಆಕರ್ಷಣೆ ಪಡೆದುಕೊಂಡಿತ್ತು. ಹೌದು, ವಾಹನ ಪ್ರೇಮಿಗಳು ಬಹಳ ಕಾತರದಿಂದ ಕಾದು ಕುಳಿತಿದ್ದ ರೆನೊ ಲೊಡ್ಜಿ ಬಹು ಬಳಕೆಯ ವಾಹನವು (ಎಂಪಿವಿ), ಸ್ಟಾರ್ ಗಿಲ್ಡ್ ಅವಾರ್ಡ್ಸ್‌ನಲ್ಲಿ ಭರ್ಜರಿ ಪ್ರದರ್ಶನ ಕಂಡಿದೆ.
ಸ್ಟಾರ್ ಗಿಲ್ಡ್ ಅವಾರ್ಡ್ಸ್‌ನಲ್ಲಿ ಪಾಲ್ಗೊಂಡಿದ್ದ ತಾರೆಗಳ ಜೊತೆಗೆ ಲೊಡ್ಜಿ ಚಮಕ್ ಎದ್ದು ಕಾಣಿಸುವಂತಿತ್ತು. ನಿಮ್ಮ ಮಾಹಿತಿಗಾಗಿ, ರೆನೊ ಲೊಡ್ಜಿ ಎಂಪಿವಿ ಕಾರು ಮಾರುತಿ ಎರ್ಟಿಗಾಗಳಂತಹ ಜನಪ್ರಿಯ ಮಾದರಿಗಳಿಗೆ ಪೈಪೋಟಿ ಒಡ್ಡಲಿದ್ದು, ನಿಕಟ ಭವಿಷ್ಯದಲ್ಲೇ ಬಿಡುಗಡೆಯಾಗಲಿದೆ.

ಬಾಲಿವುಡ್ ನಟ ಅನಿಲ್ ಕಪೂರ್ ಅವರಿಂದ ಹೊಸ ರೆನೊ ಲೊಡ್ಜಿ ಎಂಪಿವಿ ಕಾರು ಅನಾವರಣ. ಈ ಸಂದರ್ಭದಲ್ಲಿ ರೆನೊ ಇಂಡಿಯಾ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಸುಮಿತ್ ಶೆನೋಯ್ ಉಪಸ್ಥಿತರಿದ್ದರು.

2015 ಸ್ಟಾರ್ ಗಿಲ್ಡ್ ಅವಾರ್ಡ್ಸ್ ಸಮಾರಂಭದಲ್ಲಿ ರೆನೊ ಲೊಡ್ಜಿ ಭರ್ಜರಿ ಅನಾವರಣ

ರೆನೊ ಲೊಡ್ಜಿ ಮೊದಲ ಮಾಲಿಕ ನಟ ಹೃತಿಕ್ ರೋಷನ್‌ಗೆ ಕಾರು ಹಸ್ತಾಂತರ

ಹೊಸ ರೆನೊ ಲೊಡ್ಜಿ ಕಾರಲ್ಲಿ ಹೃತಿಕ್-ಅನಿಲ್ ಆನಂದದ ಕ್ಷಣ

ಡಸ್ಟರ್ ಕಾರಲ್ಲಿ ಆಲಿಯಾ ಭಟ್ ದಿಲ್‌ಕುಷ್

ಹೊಸ ರೆನೊ ಡಸ್ಟರ್ ಆಲ್ ವೀಲ್ ಡ್ರೀವ್ ಕಾರಿಗೆ ನಟಿ ದೀಪಿಕಾ ಪಡುಕೋಣೆ ಹಸ್ತಾಕ್ಷರ

ಹೊಸ ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಕಾರಿನ ಮೇಲೆ ನಟಿ ಪ್ರಿಯಾಂಕಾ ಚೋಪ್ರಾ ಹಸ್ತಾಕ್ಷರ

ಹೊಸ ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಕಾರಿನ ಮೇಲೆ ಪಿಕೆ ಚಿತ್ರದ ನಿರ್ದೇಶಕ ರಾಜ್ ಕುಮಾರ್ ಹಿರಾನಿ ಹಸ್ತಾಕ್ಷರ

ಹೊಸ ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಕಾರಿನ ಮೇಲೆ ನಟ ರಿತೇಶ್ ದೇಶ್‌ಮುಖ್ ಹಸ್ತಾಕ್ಷರ

ಹೊಸ ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಕಾರಿನ ಮೇಲೆ ನಟ ಶಾಹೀದ್ ಕಪೂರ್ ಹಸ್ತಾಕ್ಷರ

ಹೊಸ ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಕಾರಿನ ಮೇಲೆ ನಟ ಟೈಗರ್ ಶ್ರಾಫ್ ಹಸ್ತಾಕ್ಷರ

ಹೊಸ ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಕಾರಿನ ಮೇಲೆ ನಟ ವರುಣ್ ಧವನ್ ಹಸ್ತಾಕ್ಷರ

ಹೊಸ ರೆನೊ ಡಸ್ಟರ್ ಆಲ್ ವೀಲ್ ಡ್ರೈವ್ ಕಾರಿನ ಮೇಲೆ ನಟ ಗುಲ್‌ಶಾನ್ ಗ್ರೋವರ್ ಹಸ್ತಾಕ್ಷರ


Click it and Unblock the Notifications








