'ಲೈಫ್ ಬಾಲ್' 2013 ಏಡ್ಸ್ ಧನಸಹಾಯ; 'ಮಿನಿ' 1 ಕೋಟಿಗೆ ಹರಾಜು

'ಲೈಫ್ ಬಾಲ್' ಎಚ್‌ಐವಿ ಎಕ್ಸ್ ಸಹಾಯಾರ್ಥ ಸಂಸ್ಥೆಗೆ ಧನ ಸಹಾಯ ಸಂಗ್ರಹಿಸುವ ನಿಟ್ಟಿನಲ್ಲಿ ಜಗತ್ತಿನ ಹೆಸರಾಂತ ಕಾರಾದ ಮಿನಿಯನ್ನು ಹರಾಜಿಗೆ ಇಡಲಾಗಿತ್ತು. ಹರಾಜಿನ ಮೂಲಕ ಸಂಗ್ರಹವಾದ ದುಡ್ಡನ್ನು ಎಚ್‌ಐವಿ ಏಡ್ಸ್ ಮಾರಕ ರೋಗದಿಂದ ಬಳಲುತ್ತಿರುವನರಿಗೆ ನೀಡುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.

ಈ ಸದ್ದುದೇಶವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ವಿನ್ಯಾಸಕಾರ ರಾಬರ್ಟ್ ಕ್ಯಾವಲ್ಲಿ ಅತ್ಯಾಕರ್ಷಕ ಮಿನಿ ಪೇಸ್‌ಮ್ಯಾನ್ ಕಸ್ಟಮೈಸ್ಡ್ ಕಾರು ತಯಾರಿಸಿದ್ದರು. ಮೊದಲ ನೋಟದಲ್ಲೇ ಕಾರು ಕಣ್ಮನ ಸೆಳೆಯುವಂತಿದೆ.

ನಿಮ್ಮ ಮಾಹಿತಿಗಾಗಿ ಕಳೆದ 13 ವರ್ಷಗಳಿಂದ ಅಂದರೆ 2001ನೇ ಇಸವಿಯಿಂದ ಲೈಫ್ ಬಾಲ್‌ ಕಾರ್ಯಕ್ರಮಕ್ಕೆ ಮಿನಿ ಅಧಿಕೃತವಾಗಿ ಕಾರುಗಳನ್ನು ಒದಗಿಸುತ್ತಿದೆ.

Mini Life Ball 2013

ಲೈಫ್ ಬಾಲ್ 2013 ಏಡ್ಸ್ ಚಾರಿಟಿ ಈವೆಂಟ್ ಯುರೋಪ್‌ನ ಅತಿ ದೊಡ್ಡ ಸಹಾಯಾರ್ಥ ಕಾರ್ಯಕ್ರಮವಾಗಿದ್ದು, ಎಚ್‌ಐವಿ ಏಡ್ಸ್‌ನಿಂದ ಬಳಲುತ್ತಿರುವುವರಿಗೆ ಆರ್ಥಿಕ ನೆರವನ್ನು ಒದಗಿಸುತ್ತಿದೆ.

Mini Life Ball 2013

ಅಂದ ಹಾಗೆ ಮಿನಿ ಕಸ್ಟಮೈಸ್ಡ್ ಕಾರನ್ನು ದಾಖಲೆಯ 1.10 ಕೋಟಿ ರು.ಗಳಿಗೆ ಹರಾಜು ಮಾಡುವಲ್ಲಿ ಆಯೋಜಕರು ಯಶಸ್ವಿಯಾಗಿದ್ದಾರೆ.

Mini Life Ball 2013

ಪ್ರಸ್ತುತ ಕಾರ್ಯಕ್ರಮದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಎಲ್ಟನ್ ಜಾನ್, ಹಿಲರಿ ಅವರಂತಹ ಹೆಸರಾಂತ ಗಣ್ಯ ವ್ಯಕ್ತಿಗಳು ಭಾಗವಹಿಸುವ ಮೂಲಕ ಮೆರಗು ತುಂಬಿದ್ದರು.

Mini Life Ball 2013
Mini Life Ball 2013
Mini Life Ball 2013
Mini Life Ball 2013
Mini Life Ball 2013
Mini Life Ball 2013
Mini Life Ball 2013
Mini Life Ball 2013
Mini Life Ball 2013
Mini Life Ball 2013
Mini Life Ball 2013
Mini Life Ball 2013
Mini Life Ball 2013
Mini Life Ball 2013
Mini Life Ball 2013

Most Read Articles

Kannada
English summary
This flamboyant Mini Paceman is the work of Florence based fashion designer Roberto Cavalli, who unveiled it in Vienna's Hofburg Palace last week as part of the Life Ball 2013 AIDS Charity event. The Paceman was donated by Mini for the annual Life Ball AIDS charity event as it has been doing since 2001. The Life Ball MINI 2013 was later auctioned, the money raised from which be utilized for combating AIDS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X