ಯಾವ ಕಾರು ಬೆಸ್ಟ್? ದರ ಸಮರದಲ್ಲಿ ವೀರರಾಗಿ

Researching car Price
ಸೆಕೆಂಡ್ ಹ್ಯಾಂಡ್ ಕಾರಾಗಲಿ, ಅಥವಾ ಹೊಸ ಕಾರಾಗಲಿ. ಕಾರು ಖರೀದಿಸುವ ಮುನ್ನ ಅತ್ಯಂತ ಪ್ರಮುಖವಾಗಿ ಗಮನ ಕೊಡಬೇಕಾದ್ದು ಕಾರಿನ ದರದ ಕುರಿತು. ಕಾರಿನ ದರದ ಕುರಿತು ಸಾಕಷ್ಟು ಅಧ್ಯಯನ ಮಾಡಿರಿ.

ಹೊಸ ಕಾರುಗಳಿಗೆ ಕಂಪನಿ ಒಂದು ದರ ಪ್ರಕಟಿಸಿರುತ್ತದೆ. ಆದರೆ ಡೀಲರ್ ಬಳಿಹೋಗುವಾಗ ದರ ಕೊಂಚ ಜಾಸ್ತಿಯಾಗಿರುತ್ತದೆ. ಸೆಕೆಂಡ್ ಹ್ಯಾಂಡ್ ಕಾರುಗಳಾದರೆ ನೋಡಲು ಚೆನ್ನಾಗಿದೆ ಎಂದು ಹೇಳಿದಷ್ಟು ದುಡ್ಡು ಕೊಟ್ಟು ಖರೀದಿಸಬಾರದು.

ವಿವಿಧ ಕಾರುಗಳ ದರವನ್ನು, ಅದರಲ್ಲಿ ಫೀಚರ್, ಕಾರ್ಯಕ್ಷಮತೆಯೊಂದಿಗೆ ಹೋಲಿಕೆ ಮಾಡಿನೋಡಬೇಕು. ಕಾರು ಖರೀದಿಸುವ ಮುನ್ನ ಸಾಕಷ್ಟು ವಿಮರ್ಶೆಗಳನ್ನು ಓದಿಕೊಂಡರೆ ಒಳ್ಳೆಯದು. ಕಾರಿನ ದರಗಳ ಕುರಿತು ವಿಮರ್ಶಾತ್ಮಕ ಮಾಹಿತಿಗಳು ದೊರಕುತ್ತವೆ. ಒಟ್ಟಾರೆ ದರದ ಕುರಿತು ಸಾಕಷ್ಟು ಪರಾಮರ್ಶಿಸುವುದು ಉತ್ತಮ. ಕಾರು ಖರೀದಿಸುವ ಮುನ್ನ ಇರಬೇಕಾದ ಜ್ಞಾನ ಯಾವುದು? ಮುಂದಿನ ಪುಟ ನೋಡಿ

More from DriveSpark

Article Published On: Thursday, August 25, 2011, 17:57 [IST]
English summary
Researching car Price is most important advice whether you buying new or second hand car. Here is Tips for researching car price.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+