ಕಾರು ಖರೀದಿಸುವ ಮುನ್ನ ಸಂಶೋಧಕರಾಗಿ!

ಕಾರು ಖರೀದಿಸುವ ಮುನ್ನ ಸಂಶೋಧಕರಾಗಿ!
ಕಾರು ಖರೀದಿಸುವ ಮುನ್ನ ಗಮನಿಸಬೇಕಾದ ಮೂರನೇ ಪ್ರಮುಖ ಅಂಶವೆಂದರೆ ವಾರೆಂಟಿ. ಕೆಲವು ಕಡೆ ಕಾರು ಮಾರಾಟದಲ್ಲಿ ಎಲ್ಲಾ ವಿಷಯಗಳನ್ನು ಕಡೆಗಣಿಸಲಾಗುತ್ತದೆ. ವಾರೆಂಟಿಯನ್ನು ಯಾವತ್ತೂ ನೆಗ್ಲೆಕ್ಟ್ ಮಾಡಬಾರದು.

ನಾಲ್ಕನೇ ಸಲಹೆ: ನೀವು ಕಾರು ಖರೀದಿಸಲು ಸಾಲ ಮಾಡಲು ಬಯಸಿದರೆ ವಿವಿಧ ಬ್ಯಾಂಕ್ ಗಳ ಸಾಲದ ಕುರಿತು ಅಧ್ಯಯನ ಮಾಡಿ. ಬೆಂಗಳೂರಿನಲ್ಲಿ ವಾಹನ ಸಾಲ ಪಡೆಯಲು ದಟ್ಸ್ ಕನ್ನಡ ವಾಹನ ಮಾರ್ಗದರ್ಶಿ ನಿಮಗೆ ಕೊಂಚ ನೆರವಾಗಬಹುದು.

ವಿವಿಧ ಬ್ಯಾಂಕುಗಳು ನೀಡುವ ಸಾಲದ ಮೊತ್ತ, ವಿಧಿಸುವ ಬಡ್ಡಿದರಗಳಲ್ಲಿ ಭಿನ್ನತೆಗಳಿರುತ್ತದೆ. ನಿಮಗೆ ಯಾವುದು ಲಾಭದಾಯಕ, ಅನುಕೂಲ ಅನಿಸುತ್ತದೆಯೋ ಅಲ್ಲಿಂದ ಸಾಲ ಖರೀದಿಸಬಹುದು. ಜೊತೆಗೆ ವಾಹನ ಬಡ್ಡಿದರದೊಂದಿಗೆ ಇತರ ಶುಲ್ಕಗಳ ಮೇಲೆಯೂ ಕಣ್ಣಿರಲಿ. ಅಂದರೆ ಬ್ಯಾಂಕುಗಳು ಸೇವಾ ಶುಲ್ಕ, ಪ್ರೊಸೆಸಿಂಗ್ ಫೀ ಅಂತ ಹಲವು ಶುಲ್ಕಗಳನ್ನು ವಿಧಿಸುತ್ತವೆ. ಡೀಲರ್ ಗಳೊಂದಿಗೆ ಹೇಗಿರಬೇಕು? ಹೇಗಿರಬಾರದು? ಮುಂದಿನ ಪುಟನೋಡಿ

More from DriveSpark

Article Published On: Thursday, August 25, 2011, 17:52 [IST]
English summary
Car Buying Tips: Before you buying car Research warranties, Options. Also Research Financing Options, Banks, Auto Loan Interest rates etc.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+