ಪೆಟ್ರೋಲ್ ದರ ಹೆಚ್ಚಳ, ಮೈಲೇಜ್ ಹೆಚ್ಚಿಸೋದು ಹೇಗೆ?

Petrol price Hike
ಡಾಲರ್ ಎದುರು ರುಪಾಯಿ ಮೌಲ್ಯ ಎರಡು ವರ್ಷದ ಹಿಂದಿನ ಮಟ್ಟಕ್ಕೆ ತಗ್ಗಿರುವುದು, ಕಚ್ಚಾ ತೈಲ ಆಮದು ವೆಚ್ಚ ಹೆಚ್ಚಿರುವುದರಿಂದ ಸರಕಾರ ಪೆಟ್ರೋಲ್ ದರವನ್ನು ಮತ್ತೆ 7.54 ರುಪಾಯಿಯಷ್ಟು ಏರಿಕೆ ಮಾಡಿದೆ.

ಬೆಂಗ್ಳೂರು ಬಂಕ್‌ಗಳಲ್ಲಿ ಇನ್ಮುಂದೆ ಪ್ರತಿಲೀಟರ್ ಪೆಟ್ರೋಲಿಗೆ 81.21 ರುಪಾಯಿ ನೀಡಬೇಕು. ಮಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 80.68 ರು. ಮತ್ತು ಹುಬ್ಬಳ್ಳಿ ಪೆಟ್ರೋಲ್ ಬಂಕ್‌ಗಳಲ್ಲಿ ಲೀಟರಿಗೆ 80.05 ರು. ನೀಡಬೇಕು. ಹೆಚ್ಚಿನ ನಗರಗಳಲ್ಲಿ ಪೆಟ್ರೋಲ್ ದರ ಲೀಟರಿಗೆ 80 ರು. ಗಡಿ ದಾಟಿದೆ.

ಸಂಶಯವೇ ಬೇಡ. ಖಂಡಿತವಾಗಿಯು ಸರಕಾರ ಪೆಟ್ರೋಲ್ ದರವನ್ನು ಮತ್ತೆ ಹೆಚ್ಚಿಸಲಿದೆ. ಪ್ರತಿಭಟನೆ ಮಾಡುತ್ತೀರೋ. ಒಂದೆರಡು ದಿನ ಪ್ರತಿಭಟನೆ ಮಾಡಿ. ಸರಕಾರ ಕಿವಿಗೆ ಹತ್ತಿ ಸಿಕ್ಕಿಸಿಕೊಂಡು ಇನ್ನು ಮುಂದಿನ ಬಾರಿ ಯಾವಾಗ ಪೆಟ್ರೊಲ್ ದರ ಹೆಚ್ಚಿಸುವುದು ಅಂತ ಚಿಂತಿಸುತ್ತಿರುತ್ತದೆ.

ಖಂಡಿತ ನಿಮಗೆ ನಿಮ್ಮ ಕಾರನ್ನು ನೋಡಲು ಭಯವಾಗುತ್ತಿರಬಹುದು. ಅದು ಕುಡಿಯುವ ಪೆಟ್ರೋಲ್ ನಿಮ್ಮ ಕಣ್ಣಲ್ಲಿ ನೀರು ತರಿಸಬಹುದು. ಆದರೆ ಚಿಂತೆ ಮಾಡಿ ಪ್ರಯೋಜನವಿಲ್ಲ. ಇವತ್ತು ಏಳುವರೆ ರುಪಾಯಿ, ಇನ್ನೊಮ್ಮೆ ಮೂರು ರುಪಾಯಿ. ಮುಂದಿನ ತಿಂಗಳು ಆರು ರುಪಾಯಿ ಅಂತ ಒಟ್ಟಾರೆ ಆದಷ್ಟು ಬೇಗ ಪೆಟ್ರೋಲ್ ದರ ನೂರು ರುಪಾಯಿ ದಾಟುವ ಕುರಿತು ಸಂಶಯವೇ ಬೇಡ.

ಚಿಂತೆ ಮಾಡದೇ ಇರುವುದಾದರೂ ಹೇಗೆ ಸ್ವಾಮಿ. ಈ ಕಾರಿಗೆ ನಿತ್ಯ ಪೆಟ್ರೋಲ್ ಕುಡಿಸಬೇಕಲ್ವ ಅನ್ನೋದು ನಿಮ್ಮ ಸಮಸ್ಯೆಯಾದರೆ ಮೊದಲು ಅದರ ದಕ್ಷತೆ ಮೈಲೇಜ್ ಹೆಚ್ಚಿಸೋ ಕುರಿತು ಯೋಚನೆ ಮಾಡಿ. ಹೌದು, ಕಾರಿನ ಮೈಲೇಜ್ ಹೆಚ್ಚಿಸುವ ಮೂಲಕ ಸಾಕಷ್ಟು ಹಣ ಉಳಿಸಬಹುದು. ಇದು ನಿಮ್ಮ ಕಾರಿನ ಆರೋಗ್ಯವನ್ನೂ ಹೆಚ್ಚಿಸುತ್ತದೆ.

ಕಾರಿನ ಮೈಲೇಜ್ ಹೆಚ್ಚಿಸಲು ಮುಂದಿನ ಪುಟ ಕ್ಲಿಕ್ ಮಾಡಿ ನೋಡಿ

More from DriveSpark

Article Published On: Thursday, September 15, 2011, 12:48 [IST]
English summary
Petrol prices are set to go up by Rs 3 per liter. This is time for car owners increase car mileage. How to increase car Mileage? Here is few easy and important tips to increase your car mileage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+