ಎರಡು ಹೊಸ ಎನ್ ಫೀಲ್ಡ್ ಬುಲೆಟ್ ರಸ್ತೆಗೆ!!

Enfield's New Classic 500 Variants- Chrome, Storm
ಬುಡುಬುಡು ಸದ್ದು ಮಾಡೋ ಬುಲೆಟ್ ಬೈಕೆಂದರೆ ಎಲ್ಲರಿಗೂ ಇಷ್ಟ. ಇದೀಗ ಬುಲೆಟ್ ಪ್ರಿಯರಿಗೆ ಎರಡು ಸಿಹಿ ಸುದ್ದಿಯಿದೆ. ದೇಶದ ರಸ್ತೆಗೆ ಎರಡು ರಾಯಲ್ ಎನ್ ಫೀಲ್ಡ್ ಬುಲೆಟ್ ಗಳು ಬಂದಿವೆ. ಡೆಸಾರ್ಟ್ ಸ್ಟಾರ್ಮ್ ಮತ್ತು ಕ್ಲಾಸಿಕ್ ಕ್ರೊಮ್ ಎಂಬ ಎರಡು ಹೊಸ ಕ್ಲಾಸಿಕ್ 500 ಆವೃತ್ತಿಗಳನ್ನು ರಾಯಲ್ ಎನ್ ಫೀಲ್ಡ್ ಹೊರತಂದಿದೆ.

ಗ್ರಾಹಕರಿಗೆ ರಾಯಲ್ ಎನ್ ಫೀಲ್ಡ್ ಬುಲೆಟ್ ಇಷ್ಟವಾಗಲು ಹಲವು ಕಾರಣಗಳಿವೆ. ಅದರ ಸದ್ದು, ರಾಜಗಾಂಭಿರ್ಯ, ಗತ್ತು, ವಿನ್ಯಾಸ, ಬೃಹತ್ ಆಕೃತಿ, ಸದ್ದು ಎಲ್ಲವೂ ಎಲ್ಲರಿಗೂ ಇಷ್ಟ. ಇದೀಗ ಹೊಸದಾಗಿ ಬಂದಿರುವ ಬುಲೆಟ್ ಗಳೂ ಕೂಡ ಕಾರ್ಯಕ್ಷಮತೆ, ಸ್ಟೈಲ್ ನಲ್ಲಿ ಅನನ್ಯ.

ಎನ್ ಫೀಲ್ಡ್ ಬೈಕ್ ಗಳ ಕಾರ್ಯಕ್ಷಮತೆಯ ಕುರಿತು ಹೆಚ್ಚು ಹೇಳಬೇಕಿಲ್ಲ. ಪರಂತು ನೂತನ ಎನ್ ಫೀಲ್ಡ್ ಆವೃತ್ತಿಗಳು ಕೂಡ ಅಸಾಧರಣ ಕ್ಷಮತೆಯ ಬುಲೆಟ್ ಗಳಾಗಿವೆ. ಸಿಂಪಲ್ ಆಗಿ ಹೇಳಬೇಕೆಂದರೆ ಹಳೆಯ ಆವೃತ್ತಿಗಿಂತ ಹೆಚ್ಚು ಗತ್ತಿನೊಂದಿಗೆ ಹೊಸ ಆವೃತ್ತಿಗಳು ಬಂದಿವೆ.

"ಹೊಸ ಕ್ಲಾಸಿಕ್ 500 ಆವೃತ್ತಿ ಹೊರತನ್ನಿ ಅನ್ನೋದು ನಮ್ಮ ಗ್ರಾಹಕರ ಬಹುದಿನಗಳ ಬೇಡಿಕೆಯಾಗಿತ್ತು. ಈಗ ಎರಡು ಕ್ಲಾಸಿಕ್ 500 ಲಿಮಿಟೆಡ್ ಅಡಿಷನ್ ಆವೃತ್ತಿಗಳನ್ನು ಹೊರತಂದಿದ್ದೇವೆ. ಇವೆರಡು ಸಿಂಗಲ್ ಸೀಟ್ ಬುಲೆಟ್. ಹಿಂದಿನ ಸೀಟು ಬೇಕೆಂದರೆ ಗ್ರಾಹಕರಿಗೆ ತಿಳಿಸಿ ಜೋಡಿಸಿಕೊಳ್ಳಬಹುದು" ಎಂದು ಕಂಪನಿಯ ಉಪಾಧ್ಯಕ್ಷ ಶಾಜಿ ಕೊಶಿ ಹೇಳಿದ್ದಾರೆ.

ಹೊಸ ಬುಲೆಟ್ ಗಳ ಸಿಸಿ, ಟೆಕ್ ಮಾಹಿತಿ, ದರದ ಕುರಿತು ತಿಳಿಯಲು ನೆಕ್ಸ್ಟ್ ಕ್ಲಿಕ್ ಮಾಡಿ.

More from DriveSpark

Article Published On: Friday, September 30, 2011, 10:46 [IST]
English summary
Royal Enfield today launched two new variants of the Classic 500 Bullet. The Classic Chrome and the Desert Storm are the latest models to join the Indian leisure bike maker's line-up. This two bullet priced at Rs 1.64 lakh and Rs 1.58 lakh respectively.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+