ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಯಾವುದೇ ವಾಹನಕ್ಕೆ ಬ್ರೇಕ್'ಗಳು ಮಹತ್ವದ್ದಾಗಿರುತ್ತವೆ. ವಾಹನಗಳು ಎಷ್ಟೇ ವೇಗವಾಗಿ ಹೋದರೂ, ವೇಗವನ್ನು ನಿಯಂತ್ರಿಸಲು ಹಾಗೂ ವಾಹನಗಳನ್ನು ನಿಲ್ಲಿಸಲು ಬ್ರೇಕ್'ಗಳು ಇರಲೇ ಬೇಕು.

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಆದರೆ ಕೆಲವೊಮ್ಮೆ ಬ್ರೇಕ್'ಗಳು ವಿಫಲವಾಗಿ ಅಪಘಾತಗಳು ಸಂಭವಿಸುತ್ತವೆ. ಈಗ ಬಿಡುಗಡೆಯಾಗುತ್ತಿರುವ ಬಹುತೇಕ ವಾಹನಗಳಲ್ಲಿ ಅತ್ಯಾಧುನಿಕ ಬ್ರೇಕಿಂಗ್ತಂತ್ರಜ್ಞಾನಗಳನ್ನು ನೀಡಲಾಗುತ್ತಿದೆ. ಯಾವುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಎಬಿಎಸ್

ಎಬಿಎಸ್ ಅಂದರೆ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಂ. ಈ ಸಿಸ್ಟಂ, ಕಾರುಗಳು ವೇಗವಾಗಿ ಚಲಿಸುತ್ತಿರುವಾಗ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದಾಗ ಕಾರು ಸ್ಕಿಡ್ ಆಗದಂತೆ ತಡೆದು, ವ್ಹೀಲ್ ಅನ್ನು ಲಾಕ್ ಮಾಡುತ್ತದೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಎಬಿಎಸ್ ಟೆಕ್ನಾಲಜಿಯು ಆಟೋಮ್ಯಾಟಿಕ್ ಆಗಿ ವ್ಹೀಲ್ ಲಾಕ್ ಮಾಡಿ ಅಪಘಾತವಾಗದಂತೆ ತಡೆಯುತ್ತದೆ. 4 ಚಾನೆಲ್ ಎಬಿಎಸ್ ಸಾಧನದಲ್ಲಿ ಎಲ್ಲಾ ವ್ಹೀಲ್'ಗಳಿಗೆ ಸ್ಪೀಡ್ ಸೆನ್ಸಾರ್, ಕಮ್ಯೂಟರ್ ಕಂಟ್ರೋಲ್ ಹೈಡ್ರಾಲಿಕ್ ಲೈನ್ ಲೀಡ್‌ಗಳು ಬ್ರೇಕ್‌ಗಳಿಗೆ ಕನೆಕ್ಟ್ ಆಗಿರುತ್ತವೆ.

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಬ್ರೇಕ್‌ ಹಾಕಿದಾಗ ಎಬಿಎಸ್ ಮೊದಲು ವ್ಹೀಲ್ ವೇಗವನ್ನು ಲೆಕ್ಕಾಚಾರ ಮಾಡುತ್ತದೆ. ನಂತರ ನೀವು ಬ್ರೇಕ್‌ಗೆ ಏನು ಮಾಡುತ್ತೀರಿ ಎಂಬುದರ ಆಧಾರದ ಮೇಲೆ ವ್ಹೀಲ್'ಗೆ ಅಗತ್ಯವಾದ ಬ್ರೇಕ್ ಒದಗಿಸುತ್ತದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಬ್ರೇಕ್‌ನ ಒತ್ತಡ ತುಂಬಾ ಹೆಚ್ಚಿದ್ದರೆ ಕಾರು ಚಕ್ರವನ್ನು ಲಾಕ್ ಮಾಡಿ ಅದನ್ನು ತಡೆಯಲು ಬ್ರೇಕ್ ಅನ್ನು ಸಡಿಲಗೊಳಿಸುತ್ತದೆ. ನಂತರ ಚಕ್ರವನ್ನು ಲಾಕ್ ಆಗದಂತೆ ತಡೆಯಲು ರಿಟ್ರಾಕ್ಷನ್ ಅನ್ವಯಿಸಲಾಗುತ್ತದೆ.

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಇದು ಬ್ರೇಕ್‌ ಹಾಕಿದಾಗ ಕಾರು ವ್ಹೀಲ್ ಅನ್ನು ಸ್ಕಿಡ್ ಮಾಡುವುದನ್ನು ತಡೆಯುತ್ತದೆ. ಜೊತೆಗೆ ಚಾಲಕನಿಗೆ ಹೆಚ್ಚಿನ ಸ್ಟೀಯರಿಂಗ್ ಕಂಟ್ರೋಲ್ ನೀಡುತ್ತದೆ. ಹೆಚ್ಚಿನ ಒತ್ತಡದಲ್ಲಿ ಬ್ರೇಕ್ ಹಾಕಿದಾಗ ವ್ಹೀಲ್ ಅನ್ನು ಬ್ರೇಕ್ ಮಾಡದೆ ಸ್ಟೀಯರಿಂಗ್ ನಿಯಂತ್ರಣಕ್ಕೆ ಎಬಿಎಸ್ ಲಭ್ಯವಿರುತ್ತದೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಸಾಮಾನ್ಯ ಬ್ರೇಕ್‌ ಹಾಕಿದಾಗ ವಾಹನವು ಹೆಚ್ಚು ದೂರ ಚಲಿಸುತ್ತದೆ, ಎಬಿಎಸ್ ಬ್ರೇಕ್ ಹಾಕಿದಾಗ ದೂರ ಚಲಿಸುವುದಿಲ್ಲ ಎಂದು ಭಾವಿಸುವುದು ತಪ್ಪು. ಹೀಗೆ ಅನೇಕರು ತಪ್ಪು ಮಾಹಿತಿಯನ್ನು ಹರಡುತ್ತಿದ್ದಾರೆ. ಎಬಿಎಸ್ ಆ ರೀತಿಯ ಯಾವುದೇ ಕೆಲಸವನ್ನು ಮಾಡುವುದಿಲ್ಲ.

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಇಬಿಡಿ - ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಷನ್

ಎಬಿಎಸ್ ಬ್ರೇಕ್ ಹಾಕಿದಾಗ ವ್ಹೀಲ್ ಅನ್ನು ಲಾಕ್ ಆಗದಂತೆ ರಕ್ಷಿಸಿದರೆ, ಇಬಿಡಿ ವ್ಹೀಲ್ ಸ್ಲಿಪ್‌ನಿಂದ ರಕ್ಷಿಸುತ್ತದೆ. ಇಬಿಡಿ ಕಾರಿನ ಎಲ್ಲಾ ವ್ಹೀಲ್'ಗಳಿಗೆ ಎಲ್ಲಾ ಸಮಯದಲ್ಲೂ ಬ್ರೇಕ್‌ಗಳನ್ನು ಅನ್ವಯಿಸಲು ಅಗತ್ಯವಾದ ಒತ್ತಡವನ್ನು ನೀಡುತ್ತದೆ.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಇದರಿಂದ ಪ್ರತಿಯೊಂದು ವ್ಹೀಲ್ ಕಾರ್ಯನಿರ್ವಹಿಸುತ್ತದೆ. ಇಬಿಡಿ ಕಾರಿನ ತೂಕವನ್ನು ಸರಿಯಾಗಿ ಸಮತೋಲನಗೊಳಿಸಿ, ಅದನ್ನು ನಿಯಂತ್ರಿಸಲು ನೆರವಾಗುತ್ತದೆ. ಅದರಲ್ಲೂ ವಾಹನವು ತಿರುಗುತ್ತಿರುವಾಗ ಹಾಗೂ ವಾಹನದ ತೂಕವು ಒಂದು ಬದಿಯಲ್ಲಿದ್ದು, ಇನ್ನೊಂದು ಬದಿಯಲ್ಲಿ ಯಾವುದೇ ತೂಕವಿಲ್ಲದಿದ್ದಾಗ ಹೆಚ್ಚು ನೆರವಾಗುತ್ತದೆ.

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಇಬಿಡಿ ಹೊಂದಿರದ ವಾಹನದಲ್ಲಿ ವೇಗವಾಗಿ ಹಿಂತಿರುಗುವಾಗ ಬ್ರೇಕ್‌ಗಳನ್ನು ಅನ್ವಯಿಸಿದರೆ, ಬ್ರೇಕ್ ಎಲ್ಲೆಡೆ ಏಕರೂಪವಾಗಿ ಅನ್ವಯಿಸಿ ಅಪಘಾತಕ್ಕೆ ಕಾರಣವಾಗುತ್ತದೆ. ಆದರೆ ಇಬಿಡಿ ಹೊಂದಿರುವ ವಾಹನ ಹಿಂತಿರುಗುವಾಗ ವಾಹನದ ತೂಕವನ್ನು ಲೆಕ್ಕಾಚಾರ ಮಾಡಿ, ಅಪಘಾತಕ್ಕೆ ಕಾರಣವಾಗದಂತೆ ಬ್ರೇಕ್ ಅನ್ನು ಅನ್ವಯಿಸುತ್ತದೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಇದರಿಂದಾಗಿ ಇಬಿಡಿಯಿಂದ ಅಪಘಾತಗಳಾಗುವುದನ್ನು ತಡೆಯಬಹುದು. ಇನ್ನೂ ಕೆಲವು ಅಪ್‌ಗ್ರೇಡ್ ಮಾಡಲಾದ ಮಾದರಿಗಳು ಕಾರ್-ಮೌಂಟೆಡ್ ರೇಡಾರ್ ಅಥವಾ ಕ್ಯಾಮೆರಾ ಗೈಡ್ ಕ್ರ್ಯಾಶ್ ಡಿಟೆಕ್ಷನ್ ಸಿಸ್ಟಂ ಹೊಂದಿದ್ದು ಬ್ರೇಕ್‌ಗಳನ್ನು ಅತ್ಯುತ್ತಮ ಕಾರ್ಯಕ್ಷಮತೆಯೊಂದಿಗೆ ಸೆಳೆಯುತ್ತವೆ. ಇದರಿಂದ ಆಕ್ಸಿಡೆಂಟ್ ಅಲಾರಂ ಬಂದು ಬ್ರೇಕ್‌ಗಳನ್ನು ಹಾಕಿದರೆ ಅಪಘಾತಗಳಾಗುವುದು ತಪ್ಪುತ್ತದೆ.

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಅಟಾನಾಮಸ್ ಎಮರ್ಜೆನ್ಸಿ ಬ್ರೇಕಿಂಗ್

ಅಟಾನಾಮಸ್ ಎಮರ್ಜೆನ್ಸಿ ಬ್ರೇಕಿಂಗ್ ಆಟೋಮ್ಯಾಟಿಕ್ ಆಗಿ ಬ್ರೇಕ್‌ಗಳನ್ನು ಅನ್ವಯಿಸುತ್ತದೆ. ಒಂದು ವೇಳೆ ಚಾಲಕ ಕಾರ್ಯನಿರ್ವಹಿಸದಿದ್ದರೆ ಬ್ರೇಕ್‌ಗಳನ್ನುಆಟೋಮ್ಯಾಟಿಕ್ ಆಗಿ ಅನ್ವಯಿಸುತ್ತದೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಕಾರನ್ನು ರಿವರ್ಸ್ ತೆಗೆಯುವಾಗ ಅಥವಾ ಅಪಘಾತಕ್ಕೀಡಾಗುವ ಸಾಧ್ಯತೆಗಳಿದ್ದಾಗ ಈ ಟೆಕ್ನಾಲಜಿ ಆಟೋಮ್ಯಾಟಿಕ್ ಆಗಿ ಬ್ರೇಕ್ ಹಾಕಿ ಕಾರನ್ನು ನಿಲ್ಲಿಸುತ್ತದೆ.ಇದರಿಂದ ಅಪಘಾತಗಳಿಂದ ಪಾರಾಗಬಹುದು.

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಈ ರೀತಿಯ ಟೆಕ್ನಾಲಜಿಯನ್ನು ವೋಲ್ವೋ ಕಂಪನಿಯು ಪೆಡೆಸ್ಟ್ರಿಯನ್ ಹಾಗೂ ಸೈಕ್ಲಿಸ್ಟ್ ಡಿಟೆಕ್ಷನ್ ಎಂಬ ಹೆಸರಿನಲ್ಲಿ ಅಭಿವೃದ್ಧಿಪಡಿಸಿದೆ. ಈ ಟೆಕ್ನಾಲಜಿ ರಸ್ತೆಯಲ್ಲಿರುವ ಇತರ ವಾಹನ ಹಾಗೂ ಜನರನ್ನು ಪತ್ತೆ ಮಾಡಿ ವಾಹನವು ಅವುಗಳಿಗೆ ಡಿಕ್ಕಿ ಹೊಡೆಯುವುದನ್ನು ತಡೆಯಲು ಬ್ರೇಕ್‌ಗಳನ್ನು ಬಳಸುತ್ತದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಎಬಿಎಸ್, ಇಬಿಡಿ, ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ನಡುವಿನ ವ್ಯತ್ಯಾಸಗಳಿವು

ಇದು ಅಟಾನಾಮಸ್ ಬ್ರೇಕಿಂಗ್ ಸಿಸ್ಟಂ ಆಗಿದೆ. ಅದೇ ರೀತಿ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಆಕ್ಟಿವ್ ಬ್ರೇಕ್ ಅಸಿಸ್ಟ್, ವೋಲ್ವೋ ಕಾರಿನಲ್ಲಿ ಕೊಲ್ಯುಷನ್ ವಾರ್ನಿಂಗ್ ಆಟೋಬ್ರೇಕ್, ನಿಸ್ಸಾನ್ ಕಾರಿನಲ್ಲಿ ಇನ್ಫಿನಿಟಿ ಇಂಟೆಲಿಜೆನ್ಸ್ ಬ್ರೇಕಿಂಗ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಅಳವಡಿಸಲಾಗಿದೆ. ಟೆಸ್ಲಾ ಸಹ ಇದೇ ಟೆಕ್ನಾಲಜಿಯನ್ನು ಹೊಂದಿದೆ.

Most Read Articles

Kannada
English summary
Difference between ABS EBD and Autonomous Braking System. Read in Kannada.
Story first published: Saturday, May 22, 2021, 12:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X