ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಕರೋನಾ ವೈರಸ್‌ ಎರಡನೇ ಅಲೆ ವೇಗವಾಗಿ ಹರಡುತ್ತಿರುವುದರಿಂದ ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಕರ್ನಾಟಕ, ತಮಿಳುನಾಡು, ಕೇರಳ, ಪಾಂಡಿಚೆರಿ, ರಾಜಸ್ಥಾನ ಹಾಗೂ ಉತ್ತರ ಪ್ರದೇಶ ರಾಜ್ಯಗಳಲ್ಲಿ ಸಂಪೂರ್ಣ ಲಾಕ್‌ಡೌನ್ ಘೋಷಿಸಲಾಗಿದೆ.

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಲಾಕ್‌ಡೌನ್ ಜಾರಿಯಾಗಿರುವುದರಿಂದ ಈ ರಾಜ್ಯಗಳಲ್ಲಿರುವ ಜನರು ಮನೆಯಲ್ಲಿಯೇ ಉಳಿಯುವಂತಾಗಿದೆ. ವಾಹನಗಳ ಸಂಚಾರವನ್ನು ನಿಷೇಧಿಸಿರುವುದರಿಂದ ವಾಹನಗಳು ಹಲವು ದಿನಗಳ ಕಾಲ ನಿಂತಲ್ಲೇ ನಿಲ್ಲಬೇಕಾಗಿದೆ. ವಾಹನಗಳು ಒಂದೇ ಕಡೆ ನಿಲ್ಲುವುದರಿಂದ ಆ ವಾಹನಗಳಲ್ಲಿರುವ ಬ್ಯಾಟರಿಗಳು (ಡ್ರೈ) ಒಣಗಿದಂತಾಗುತ್ತವೆ.

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ವಿದ್ಯುತ್ ಇಲ್ಲದ್ದಾಗ ಬ್ಯಾಟರಿಗಳು ಒಣಗಿದಂತಾಗುತ್ತವೆ. ಬ್ಯಾಟರಿಗಳು ಒಣಗಿದಂತಾದಾಗ ವಾಹನಗಳನ್ನು ಸ್ಟಾರ್ಟ್ ಮಾಡುವುದಕ್ಕೆ ಕಷ್ಟವಾಗುತ್ತದೆ. ಸಂಪೂರ್ಣವಾಗಿ ಬರಿದಾದ ಬ್ಯಾಟರಿಯನ್ನು ಹೇಗೆ ಚಾರ್ಜ್ ಮಾಡುವುದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಕಾರ್ ಟು ಕಾರ್ ಜಂಪ್‌ಸ್ಟಾರ್ಟ್

ಚಾರ್ಜ್ ಮುಗಿದ ತಕ್ಷಣ ಕಾರ್ ಬ್ಯಾಟರಿಯನ್ನು ಚಾರ್ಜ್ ಮಾಡಲು ಮತ್ತೊಂದು ಕಾರಿನ ಸಹಾಯವನ್ನು ಪಡೆಯುವುದು ಸುಲಭವಾದ ಮಾರ್ಗವಾಗಿದೆ. ಬ್ಯಾಟರಿಖಾಲಿಯಾದಾಗ ಕಾರ್ ಅನ್ನು ಸ್ಟಾರ್ಟ್ ಮಾಡುವುದು ಕಷ್ಟ.

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಬ್ಯಾಟರಿಯನ್ನು ಚಾರ್ಜ್ ಮಾಡಿದ ನಂತರ ಕಾರ್ ಅನ್ನು ಮೆಕ್ಯಾನಿಕ್ ಬಳಿ ಕೊಂಡೊಯ್ಯುವುದು ಸೂಕ್ತ. ಇದಕ್ಕಾಗಿ ಜಂಪರ್ ಕೇಬಲ್‌ಗಳನ್ನು ಹೊಂದಿದ್ದರೆ ಒಳ್ಳೆಯದು.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಇದರಿಂದ ಕಾರ್ ಬ್ಯಾಟರಿಯನ್ನು ಮತ್ತೊಂದು ಕಾರ್ ಬ್ಯಾಟರಿಯಿಂದ ಚಾರ್ಜ್ ಮಾಡಲು ಅಥವಾ ಸ್ವಲ್ಪ ಸಮಯದವರೆಗೆ ಕಾರನ್ನು ಸ್ಟಾರ್ಟ್ ಮಾಡಲು ಸಾಧ್ಯವಾಗಲಿದೆ. ಒಮ್ಮೆ ಕಾರನ್ನು ಸ್ಟಾರ್ಟ್ ಮಾಡಿ ಚಾಲನೆ ಮಾಡಲು ಆರಂಭಿಸಿದ ನಂತರ ಬ್ಯಾಟರಿ ಆಟೋಮ್ಯಾಟಿಕ್ ಆಗಿ ಚಾರ್ಜ್ ಆಗುತ್ತದೆ.

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಪೋರ್ಟಬಲ್ ಜಂಪ್ ಸ್ಟಾರ್ಟರ್

ಪೋರ್ಟಬಲ್ ಜಂಪರ್ ಸ್ಟಾರ್ಟರ್, ಸ್ಮಾರ್ಟ್ ಫೋನ್ ಚಾರ್ಜ್ ಮಾಡಲು ಬಳಸುವ ಮಾಡುವ ಪವರ್ ಬ್ಯಾಂಕ್'ನಂತೆ ಕಾರ್ಯನಿರ್ವಹಿಸುತ್ತದೆ. ಪೋರ್ಟಬಲ್ ಜಂಪರ್ ಸ್ಟಾರ್ಟರ್ ಅನ್ನು ಆನ್‌ಲೈನ್ ಮೂಲಕ ಅಥವಾ ಕಾರು ಬಿಡಿಭಾಗಗಳ ಅಂಗಡಿಯಲ್ಲಿ ಖರೀದಿಸಬಹುದು.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಚಾರ್ಜ್ ಖಾಲಿಯಾಗುವವರೆಗೂ ಬಯಸಿದಷ್ಟು ಬಾರಿ ಕಾರನ್ನು ಸ್ಟಾರ್ಟ್ ಮಾಡಲು ಪೋರ್ಟಬಲ್ ಜಂಪರ್ ಸ್ಟಾರ್ಟರ್ ಅನ್ನು ಬಳಸಬಹುದು. ಈ ಉಪಕರಣವು ಕಾರನ್ನು ಸ್ಟಾರ್ಟ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಪೋರ್ಟಬಲ್ ಜಂಪರ್ ಸ್ಟಾರ್ಟರ್ ಅನ್ನು ಕಾಲಕಾಲಕ್ಕೆ ಚಾರ್ಜ್ ಮಾಡುವ ಮೂಲಕ ಮತ್ತೆ ಮತ್ತೆ ಬಳಸಬಹುದು. ಕಾರಿನಲ್ಲಿ ಬ್ಯಾಟರಿ ಇಲ್ಲದಿರುವಾಗ ಪೋರ್ಟಬಲ್ ಜಂಪರ್ ಸ್ಟಾರ್ಟರ್ ಬಳಸಿ ಕಾರ್ ಅನ್ನು ಸ್ಟಾರ್ಟ್ ಮಾಡಬಹುದು.

MOST READ:ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಟ್ರಿಕಲ್ ಚಾರ್ಜರ್

ಮೇಲೆ ತಿಳಿಸಿದ ಎರಡು ಉಪಕರಣಗಳನ್ನು ನೀವೇ ಸ್ವತಃ ಬಳಸಬಹುದು. ಆದರೆ ಟ್ರಿಕಲ್ ಚಾರ್ಜರ್ ಅನ್ನು ಬಳಸಲು ಕಾರ್ ಅನ್ನು ಮೆಕಾನಿಕ್ ಬಳಿ ಕೊಂಡೊಯ್ಯುವುದು ಸೂಕ್ತ.

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಹೆಚ್ಚು ಹಣವಿದ್ದರೆ ಈ ಉಪಕರಣವನ್ನು ಖರೀದಿಸಬಹುದು. ಆದರೆ ಒಂದು ಅಥವಾ ಎರಡು ಕಾರುಗಳಿಗಾಗಿ ಈ ಉಪಕರಣವನ್ನು ಖರೀದಿಸುವುದು ಹಣವನ್ನು ವ್ಯರ್ಥ ಮಾಡಿದಂತೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಟ್ರಿಕ್ ಚಾರ್ಜರ್ ಬ್ಯಾಟರಿ ಡ್ರೈ ಆದ ಬ್ಯಾಟರಿಯನ್ನು ಚಾರ್ಜ್ ಮಾಡಲು ನೆರವಾಗುತ್ತದೆ. ಈ ಉಪಕರಣದ ಮೂಲಕ ಯಾವುದೇ ಟೆನ್ಷನ್ ಇಲ್ಲದೇ ಬ್ಯಾಟರಿಯನ್ನು ಚಾರ್ಜ್ ಮಾಡಬಹುದು.

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಕಾರಿನಲ್ಲಿ ಬ್ಯಾಟರಿ ಪೂರ್ತಿಯಾಗಿ ಡೌನ್ ಆಗಿದ್ದರೆ, ಮೆಕಾನಿಕ್ ಟ್ರಿಕಲ್ ಚಾರ್ಜರ್ ಮೂಲಕ ಬ್ಯಾಟರಿಯನ್ನು ಚಾರ್ಜ್ ಮಾಡುತ್ತಾನೆ. ಒಂದು ವೇಳೆ ಕಾರಿನಲ್ಲಿ ಲಿಥಿಯಂ ಐಯಾನ್ ಬ್ಯಾಟರಿಗಳಿದ್ದರೆ ಟ್ರಿಕಲ್ ಚಾರ್ಜರ್'ನ ಅಗತ್ಯವಿಲ್ಲ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಕಾರಿನ ಬ್ಯಾಟರಿ ಪೂರ್ತಿಯಾಗಿ ಡ್ರೈ ಆದಾಗ ಚಾರ್ಜ್ ಮಾಡಲು ನೆರವಾಗುವ ವಿಧಾನಗಳಿವು

ಒಮ್ಮೆ ಕಾರನ್ನು ಸ್ಟಾರ್ಟ್ ಮಾಡಿ ಚಾಲನೆ ಮಾಡಲು ಆರಂಭಿಸಿದರೆ ಲಿಥಿಯಂ ಐಯಾನ್ ಬ್ಯಾಟರಿಗಳು ವೇಗವಾಗಿ ಚಾರ್ಜ್ ಆಗುತ್ತವೆ. ಚಾರ್ಜಿಂಗ್ ಆಗದಿದ್ದರೆ ಬ್ಯಾಟರಿ ಮೆಕಾನಿಕ್'ನನ್ನು ಸಂಪರ್ಕಿಸುವುದು ಸೂಕ್ತ.

Most Read Articles

Kannada
English summary
Easiest ways to charge drained car battery. Read in Kannada.
Story first published: Saturday, May 22, 2021, 16:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X