ಉಪಯುಕ್ತ ಮಾಹಿತಿ; ರಾಜ್ಯವಾರು ವಾಹನ ರಿಜಿಸ್ಟ್ರೇಷನ್ ಕೋಡ್‌

Written By:
To Follow DriveSpark On Facebook, Click The Like Button
ಕೆಲವು ದಿನಗಳ ಹಿಂದೆಯಷ್ಟೇ ನಾವು ಕರ್ನಾಟಕ ಸರ್ಕಾರ ಸಾರಿಗೆ ಇಲಾಖೆ (ಆರ್‌ಟಿಒ) ವಾಹನಗಳ ಜಿಲ್ಲೆಗಳ ಪ್ರಕಾರ ರಿಸ್ಟ್ರೇಷನ್ ಕೋಡ್‌ ನಂಬರ್‌ಗಳನ್ನು ಪ್ರಸ್ತುತಪಡಿಸಿದ್ದೆವು. ಇದರ ಮುಂದುವರಿದ ಭಾಗವೆಂಬತೆ ದೇಶದ ಎಲ್ಲ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ರಿಜಿಸ್ಟ್ರೇಷನ್ ಕೋಡ್ ನಂಬರ್‌ಗಳನ್ನು ಇದೀಗ ನಿಮ್ಮ ಮುಂದಿಡುತ್ತಿದ್ದೇವೆ.

ಕ್ರಮಸಂಖ್ಯೆ, ರಾಜ್ಯ/ಕೇಂದ್ರಡಾಳಿತ ಪ್ರದೇಶ ಹಾಗೂ ರಾಜ್ಯ ಕೋಡ್‌ಗಳನ್ನು ಕ್ರಮಬದ್ಧವಾಗಿ ಕೊಡಲಾಗಿದೆ.

1. ಅಂಡಮಾನ್ ನಿಕೊಬಾರ್- AN

2. ಆಂಧ್ರ ಪ್ರದೇಶ- AP

3. ಅರುಣಾಚಲ ಪ್ರದೇಶ- AR

4. ಅಸ್ಸಾಂ- AS

5. ಬಿಹಾರ- BR

6. ಚಂಡೀಗಡ- CH

7. ಛತ್ತೀಸಗಡ- CG

8. ದಾದ್ರ ಮತ್ತು ನಗರ ಹವೇಲಿ- DN

9. ದಾಮನ್ ಮತ್ತು ದಿಯು- DD

10. ದೆಹಲಿ- DL

11. ಗೋವಾ- GA

12. ಗುಜರಾತ್-GJ

13. ಹರಿಯಾಣ- HR

14. ಹಿಮಾಚಲ ಪ್ರದೇಶ- HP

15. ಜಮ್ಮು ಮತ್ತು ಕಾಶ್ಮೀರ- JK

16. ಜಾರ್ಖಂಡ್- JH

17. ಕರ್ನಾಟಕ- KA

18. ಕೇರಳ- KL

19. ಲಕ್ಷದ್ವೀಪ- LD

20. ಮಧ್ಯಪ್ರದೇಶ- MP

21. ಮಹಾರಾಷ್ಟ್ರ- MH

22. ಮಣಿಪುರ- MN

23. ಮೇಘಾಲಯ- ML

24. ಮಿಜೋರಾಂ- MZ

25. ಒರಿಸ್ಸಾ- OR

26. ಪಾಂಡಿಚೇರಿ- PY

28. ಪಂಜಾಬ್- PB

29. ರಾಜಸ್ತಾನ- RJ

30. ಸಿಕ್ಕಿಂ- SK

31. ತಮಿಳುನಾಡು- TN

32. ತ್ರಿಪುರ- TR

33. ಉತ್ತರ ಪ್ರದೇಶ- UP

34. ಪಶ್ಚಿಮ ಬಂಗಾಳ- WB

35. ಉತ್ತರಾಂಚಲ- UA

ಕರ್ನಾಟಕ ಜಿಲ್ಲೆಗಳ ರಿಜಿಸ್ಟ್ರೇಷನ್ ಕೋಡ್ ನಂಬರ್ ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿರಿ

English summary
Here is the information about Government of India Vehicle registration state codes. Get this useful information
Story first published: Friday, May 10, 2013, 15:25 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark