ಸಂಚಾರಿ ನಿಯಮ ಉಲ್ಲಂಘನೆ: ಪರಿಷ್ಕೃತ ದಂಡ ಪಟ್ಟಿ

ಮೋಟರ್ ವೆಹಿಕಲ್ ಕಾಯಿದೆ ಕಠಿಣವಾಗಿದ್ದು, ಹೊಸ ಶಿಕ್ಷೆ ಕುರಿತಾದ ಸುದ್ದಿಯನ್ನು ಕನ್ನಡ ಡ್ರೈವ್ ಸ್ಪಾರ್ಕ್ ಇತ್ತೀಚೆಗೆ ಪ್ರಕಟಿಸಿತ್ತು. ಆದರೆ ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಎಷ್ಟು ಫೈನ್ ಎಂಬ ಸಂಪೂರ್ಣ ಮಾಹಿತಿ ನೀಡಿರಲಿಲ್ಲ. ಇಲ್ಲಿದೆ ಪರಿಷ್ಕೃತ ದಂಡ ಪಟ್ಟಿ. ನಿಯಮ ಉಲ್ಲಂಘಿಸಿದರೆ ಇಷ್ಟೇ ದಂಡ ಕಟ್ಟಿ.

ಚಾಲಕ ಆಲ್ಕೋಹಾಲ್ ಸೇವಿಸಿರುವುದು ಪತ್ತೆಯಾದರೆ 2 ಸಾವಿರ ರು.ನಿಂದ 10 ಸಾವಿರ ರು.ವರೆಗೆ ದಂಡ ವಿಧಿಸಲಾಗುತ್ತದೆ. ಅಥವಾ ಆರು ತಿಂಗಳಿನಿಂದ ನಾಲ್ಕು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ.

ಕುಡಿದು ವಾಹನ ಚಲಾಯಿಸಿದರೆ ಎಷ್ಟು ದಂಡ? ಎಷ್ಟು ವರ್ಷ ಜೈಲು?

ಈ ಪಟ್ಟಿಯ ಮೂರು ವಿಭಾಗಗಳಲ್ಲಿ ಮಾಹಿತಿ ನೀಡಲಾಗಿದೆ. ಯಾವ ತಪ್ಪು, ಆರಂಭ ದಂಡ, ಪುನರಾವರ್ತನೆ ತಪ್ಪಿಗೆ ದಂಡ ಎಂದು ಮೂರು ಕಾಲಂಗಳಲ್ಲಿ ನೀಡಲಾಗಿದೆ. ಒಂದು ಬಾರಿ ಸಿಕ್ಕಿಬಿದ್ದವರು ಮತ್ತೊಮ್ಮೆ ಅದೇ ಅಪರಾಧದ ಮೇಲೆ ಸಿಕ್ಕಿ ಬಿದ್ದರೆ ಹಲವು ಪಟ್ಟು ಹೆಚ್ಚು ದಂಡ ಪಾವತಿಸಬೇಕಾಗಬಹುದು.

ಪರಿಷ್ಕೃತ ಟ್ರಾಫಿಕ್ ದಂಡ
ಅಪರಾಧ ಮೊದಲ ಅಪರಾಧಕ್ಕೆ ದಂಡ ಅಪರಾಧ ಪುನರಾವರ್ತನೆ
ಹೆಲ್ಮೆಟ್ ರಹಿತ ಚಾಲನೆ
100 ರು.
300 ರು.
ದ್ವಿಚಕ್ರ ವಾಹನದಲ್ಲಿ 3 ಜನರ ಸವಾರಿ 100 ರು.
300 ರು.
ಅತಿವೇಗದ ಚಾಲನೆ
100 ರು.
300 ರು.
ರಾಷ್ ಮತ್ತು ಅಪಾಯಕಾರಿ ಚಾಲನೆ 1,000 ರು.
1,000 ರು.
ಲೈಸನ್ಸ್ ಇತ್ಯಾದಿ ದಾಖಲೆ ನೀಡದಿದ್ದರೆ 100 ರು.
300 ರು.
ಪರವಾನಿಗೆ ಇಲ್ಲದಾತ ಡ್ರೈವಿಂಗ್ ಮಾಡಿದರೆ
500 ರು.
500 ರು.
ನೋಂದಣಿ ಮಾಡದ ವಾಹನ ಚಾಲನೆ 2,500 ರು.
2,500 ರು.
ವಿಮೆರಹಿತ ದ್ವಿಚಕ್ರ ವಾಹನ ಚಾಲನೆ 500 ರು.
1,000 ರು.
ವಿಮೆರಹಿತ ಸಾರಿಗೆಯೇತರ ವಾಹನ ಚಾಲನೆ 700 ರು.
1,000 ರು.
ವಿಮೆರಹಿತ ಸಾರಿಗೆ ವಾಹನ ಚಾಲನೆ 1,000 ರು.
1,000 ರು.
ಬೇರೆ ರಾಜ್ಯಕ್ಕೆ ಶಿಫ್ಟ್ ಆದ ವಾಹನ 12 ತಿಂಗಳೊಳಗೆ ಹೊಸದಾಗಿ ನೊಂದಾಯಿಸಿಕೊಳ್ಳದಿದ್ದರೆ, ಮಾಲಿಕತ್ವ ಬದಲಾಯಿಸಿಕೊಳ್ಳದಿದ್ದರೆ
100 ರು.
300 ರು.
ಆರ್ ಟಿಒ ಒಪ್ಪಿಗೆ ಪಡೆಯದೇ ವಾಹನದ ಮಾರ್ಪಾಡು
500 ರು.
500 ರು.
ಸಂಚಾರಿ ಸಿಗ್ನಲ್ ಗಳನ್ನು ತೆಗೆಯುವುದು. ಬದಲಾಯಿಸುವುದು 100 ರು.
300 ರು.
ಟ್ರಾಫಿಕ್ ಸಿಗ್ನಲುಗಳನ್ನು ಉಲ್ಲಂಘಿಸುವುದು 100 ರು.
300 ರು.
ಅಪಾಯಕಾರಿ ಸ್ಥಳಗಳಲ್ಲಿ ವಾಹನ ನಿಲ್ಲಿಸುವುದು 100 ರು.
300 ರು.
ವಾಹನದ ನಿಗದಿತ ಸ್ಥಳ ಹೊರತುಪಡಿಸಿ ಬೇರೆಕಡೆ(ಬಾನೆಟ್, ಟಾಪ್) ಪ್ರಯಾಣಿಕರನ್ನು ಕುಳ್ಳಿರಿಸಿಕೊಂಡು ಹೋಗುವುದು 100 ರು.
300 ರು.
ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡದಿರುವುದು ಅಥವಾ ಅವಿಧೇಯತೆ 500 ರು.
500 ರು.
ತಪ್ಪು ಮಾಹಿತಿ ನೀಡುವುದು, ಬೇರೆಯವರ ಲೈಸನ್ಸ್ ತೋರಿಸುವುದು
500 ರು.
500 ರು.
ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯ
1,000 ರು.
1,000 ರು.

More from DriveSpark

Article Published On: Monday, March 19, 2012, 13:10 [IST]
English summary
The fines imposed on traffic violations has been increased and in some cases nearly doubled. The fines for first time offenders is relatively lower while a repetition can increase the fine by as much as three times. Here is a comprehensive list of traffic fines.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+