ಎಸ್ಎಂಎಸ್ ಮೂಲಕ ವಾಹನ ಮಾಹಿತಿಗೆ ಲಗಾಮು!

ವಾಹನ ಮಾಲೀಕನ ಹೆಸರು, ತೆರಿಗೆ ವ್ಯಾಲಿಡಿಟಿ ಇತ್ಯಾದಿ ಮಾಹಿತಿಗಳನ್ನು ಎಸ್ಎಂಎಸ್ ಸಂದೇಶ ಕಳುಹಿಸುವ ಮೂಲಕ ತಿಳಿದುಕೊಳ್ಳಬಹುದೆಂದು ಈ ಹಿಂದೆ ತಿಳಿಸಿದ್ದೇವು. ಆದರೆ ಇದೀಗ ಬಂದ ಮಾಹಿತಿಯೊಂದರ ಪ್ರಕಾರ ಕೇಂದ್ರ ಸರಕಾರವು ಈ ಮಾಹಿತಿ ನೀಡುವಿಕೆಯನ್ನು ಸೀಮಿತಗೊಳಿಸಿದೆ.

ಅಂದರೆ ಈಗ ನೀವು vahan ಸ್ಪೇಸ್ ನೀಡಿ ರಿಜಿಸ್ಟ್ರೇಷನ್ ನಂಬರ್ ಬರೆದು 09212357123 ಎಸ್ಎಂಎಸ್ ಮಾಡಿದರೆ ಓನರ್ ಹೆಸರು ತಿಳಿಯಲು ಸಾಧ್ಯವಿಲ್ಲ. ಆದರೆ ತೆರಿಗೆ, ವ್ಯಾಟ್ ವ್ಯಾಲಿಡಿಟಿ ಮಾಹಿತಿಗಳನ್ನು ಮಾತ್ರ ಪಡೆಯಬಹುದು.

ಸೆಕೆಂಡ್ ಹ್ಯಾಂಡ್ ವಾಹನ ಖರೀದಿಸುವಾಗ ಕಾರಿನ ಮಾಜಿ ಮಾಲೀಕನ ಕುರಿತು ತಿಳಿದುಕೊಳ್ಳಬೇಕು. ನಿಮಗೆ ಕಾರು ಮಾರಾಟ ಮಾಡುತ್ತಿರುವ ವ್ಯಕ್ತಿಯೇ ಆ ಕಾರಿನ ಓನರ್ ಆಗಿರದಿರಬಹುದು. ಅದು ಕದ್ದ ಮಾಲು ಕೂಡ ಆಗಿರಬಹುದು. ಇಂತಹ ಸಂದರ್ಭದಲ್ಲಿ ಇಂತಹ ಎಸ್ಎಂಎಸ್ ಸೇವೆ ಪ್ರಯೋಜನಕ್ಕೆ ಬರುತ್ತಿತ್ತು. ಆದರೆ ಸದ್ಯ ಹಳೆಯ ಮಾಲೀಕನ ಹೆಸರು ತಿಳಿದುಕೊಳ್ಳುವುದು ಸಾಧ್ಯವಾಗದು. (ಕನ್ನಡ ಡ್ರೈವ್ ಸ್ಪಾರ್ಕ್)

More from DriveSpark

Article Published On: Wednesday, March 14, 2012, 17:39 [IST]
English summary
The Central government has restricted the vehicle registration details SMS service temporarily, as this sercice disclosing owner name, loan details such as confidential matters. Now the Transport ministry is reportedly planning to reintroduce this sms facility with restricted access to information of the ownership of the vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+