Gold Rate India: ವಾರದ ಆರಂಭದಲ್ಲೇ ಗಗನಕ್ಕೇರಿದ ಚಿನ್ನ! ದಿಢೀರ್ 22,400 ರೂ. ಹೆಚ್ಚಳ
ಸೋಮವಾರ ಬರುತ್ತಿದ್ದಂತೆ ಚಿನ್ನ ಪ್ರಿಯರಿಗೆ ಬಿಗ್ ಶಾಕ್ ಎದುರಾಗಿದೆ. ವಾರದ ಆರಂಭದಲ್ಲೇ ಭಾರತದಲ್ಲಿ ಚಿನ್ನದ ಬೆಲೆ (Gold Rate India) ಭಾರೀ ಏರಿಕೆ ಕಂಡಿದೆ. ಇಂದೂ ಕೂಡಾ ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದವರಿಗೆ, ಕೊನೆಗೂ ನಿರಾಸೆ ಮೂಡಿದೆ. ಕಳೆದ ವಾರವಷ್ಟೇ ಚಿನ್ನ, ಬೆಳ್ಳಿ ದರ ಭಾರೀ ಇಳಿಕೆಯಾಗಿತ್ತು. ಅದೇ ಆಸೆ ಈ ವಾರವೂ ಜನರಲ್ಲಿತ್ತು. ಆದ್ರೆ ಇದೀಗ ದಿಢೀರ್ ಏರಿಕೆ ಕಂಡಿದೆ. ಹಾಗಿದ್ರೆ ಇಂದು ಭಾರತದಲ್ಲಿ 24K, 22K, 18K ಚಿನ್ನದ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದಲ್ಲಿ 24K ಚಿನ್ನದ ಬೆಲೆ:
24K ಚಿನ್ನದ ಬೆಲೆ ಇಂದು ಭಾರೀ ಹೆಚ್ಚಳವಾಗಿದೆ. 1 ಗ್ರಾಂ ಬೆಲೆ 15,884 ರೂ. ಆಗಿದ್ದು, ನಿನ್ನೆ 15,660 ರೂ. ಇತ್ತು. ನಿನ್ನೆಗಿಂತ ಇಂದು ₹224 ರೂ. ಹೆಚ್ಚಳವಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,27,072 ರೂ. ಆಗಿದ್ದು, ನಿನ್ನೆ 1,25,280 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,792 ರೂ. ಏರಿಕೆಯಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,58,840 ರೂ. ಆಗಿದ್ದು, ನಿನ್ನೆ 1,56,600 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 2,240 ರೂ. ಏರಿಕೆ ಕಂಡಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು ₹15,88,400 ರೂ. ಆಗಿದ್ದು, ನಿನ್ನೆ 15,66,000 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್ 22,400 ರೂ. ಏರಿಕೆಯಾಗಿದೆ.
ಭಾರತದಲ್ಲಿ 22K ಚಿನ್ನದ ಬೆಲೆ:
22K ಚಿನ್ನದ 1 ಗ್ರಾಂ ಬೆಲೆ ಇಂದು 14,560 ರೂ. ಆಗಿದ್ದು, ನಿನ್ನೆ 14,355 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹205 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 1,16,480 ರೂ. ಆಗಿದ್ದು, ನಿನ್ನೆ 1,14,840 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು ₹1,640 ರೂ. ಹೆಚ್ಚಳವಾಗಿದೆ. 10 ಗ್ರಾಂ ಚಿನ್ನದ ಬೆಲೆ ಇಂದು ₹1,45,600 ರೂ. ಆಗಿದ್ದು, ನಿನ್ನೆ 1,43,550 ರೂ. ಇತ್ತು. ಒಟ್ಟು 2,050 ರೂ. ಏರಿಕೆ ಕಂಡಿದೆ. 100 ಗ್ರಾಂ ಚಿನ್ನದ ದರ ಇಂದು 14,56,000 ರೂ. ಆಗಿದ್ದು, ನಿನ್ನೆ 14,35,500 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 20,500 ರೂ. ಹೆಚ್ಚಳ ಕಂಡಿದೆ.
ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ 1 ಗ್ರಾಂ ಬೆಲೆ ಇಂದು 11,913 ರೂ. ಆಗಿದ್ದು, ನಿನ್ನೆ 11,745 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ₹168 ರೂ. ಏರಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು 95,304 ರೂ. ಆಗಿದ್ದು, ನಿನ್ನೆ 93,960 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,344 ರೂ. ಏರಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,19,130 ರೂ. ಆಗಿದ್ದು, ನಿನ್ನೆ 1,17,450 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,680 ರೂ. ಏರಿಕೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹11,91,300 ರೂ. ಆಗಿದ್ದು, ನಿನ್ನೆ ₹11,74,500 ರೂ. ಇತ್ತು. 16,800 ರೂ. ಹೆಚ್ಚಳವಾಗಿದೆ.
ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ಚೆನ್ನೈ: 24K ರೂ. 15,982, 22K ರೂ. 14,650, 18K ರೂ. 12,520
ಮುಂಬೈ: 24K ರೂ. 15,884, 22K ರೂ. 14,560, 18K ರೂ. 11,913
ದೆಹಲಿ: 24K ರೂ. 15,899, 22K ರೂ. 14,575, 18K ರೂ. 11,928
ಕೋಲ್ಕತ್ತಾ: 24K ರೂ. 15,884, 22K ರೂ. 14,560, 18K ರೂ. 11,913
ಬೆಂಗಳೂರು: 24K ರೂ. 15,884, 22K ರೂ. 14,560, 18K ರೂ. 11,913
ಹೈದರಾಬಾದ್: 24K ರೂ. 15,884, 22K ರೂ. 14,560, 18K ರೂ. 11,913
ಕೇರಳ: 24K ರೂ. 15,884, 22K ರೂ. 14,560, 18K ರೂ. 11,913
ಪುಣೆ: 24K ರೂ. 15,884, 22K ರೂ. 14,560, 18K ರೂ. 11,913
ವಡೋದರಾ: 24K ರೂ. 15,889, 22K ರೂ. 14,565, 18K ರೂ. 11,918
ಅಹಮದಾಬಾದ್: 24K ರೂ. 15,889, 22K ರೂ. 14,565, 18K ರೂ. 11,918
ಬೆಳ್ಳಿ ಬೆಲೆ:
ಕಳೆದ ವಾರವಷ್ಟೇ ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿತ್ತು. ಆದ್ರೆ ಇದೀಗ ಬೆಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ದರ ಇಂದು ₹300 ರೂ. ಆಗಿದ್ದು, ನಿನ್ನೆ ₹285 ರೂ. ಇತ್ತು. ನಿನ್ನೆಗಿಂತ ಇಂದು ₹15 ರೂ. ಹೆಚ್ಚಳ ಕಂಡಿದೆ. 8 ಗ್ರಾಂ ಬೆಳ್ಳಿ ದರ ಇಂದು ₹2,400 ರೂ. ಆಗಿದ್ದು, ನಿನ್ನೆ ₹2,280 ರೂ. ಇತ್ತು. 10 ಗ್ರಾಂ ಬೆಳ್ಳಿ ಬೆಲೆ ₹3,000 ರೂ., 100 ಗ್ರಾಂ ಬೆಳ್ಳಿ ದರ 30,000 ರೂ., 1000 ಗ್ರಾಂ ಬೆಳ್ಳಿ ದರ ₹3,00,000 ರೂ. ಹೆಚ್ಚಳ ಕಂಡಿದೆ.
ಸ್ಪಾಟ್ ಗೋಲ್ಡ್ ವಿವರ:
ಫೆಬ್ರವರಿ 7 ರ ರಾಯಿಟರ್ಸ್ ವರದಿ ಪ್ರಕಾರ, ಸೋಮವಾರ ಚಿನ್ನ ಮತ್ತು ಬೆಳ್ಳಿಯ ಏರಿಕೆ ಮುಂದುವರೆದಿದ್ದು, ಶುಕ್ರವಾರ ಏರಿಕೆಯ ನಂತರ, ಸ್ಪಾಟ್ ಚಿನ್ನದ ದರವು GMT 0502 ವೇಳೆಗೆ ಪ್ರತೀ ಔನ್ಸ್‌ಗೆ ಶೇ.1.1 ರಷ್ಟು ಏರಿಕೆಯಾಗಿ $5,012.76 ಕ್ಕೆ ತಲುಪಿದೆ.
Credit: Goodreturns


Click it and Unblock the Notifications








