Gold Rate India: ಶುಕ್ರವಾರ ಚಿನ್ನ ಪ್ರಿಯರಿಗೆ ಜಾಕ್‌ಪಾಟ್‌! ಒಂದೇ ದಿನ 20,700 ರೂ. ಇಳಿಕೆ

By Prajwal B

ಭಾರತೀಯ ಚಿನ್ನ ಪ್ರಿಯರಿಗೆ ಕೊನೆಗೂ ಜಾಕ್‌ಪಾಟ್‌ ಹೊಡೆದಂತಾಗಿದೆ. ಅತ್ತ ಬೆಲೆ ಏರಿಕೆಯಿಂದ ಶಾಕ್‌ ಆಗಿದ್ದ ಗ್ರಾಹಕರು, ಇದೀಗ ಸಂಭ್ರಮದಲ್ಲಿದ್ದಾರೆ. ಏಕೆಂದರೆ ಚಿನ್ನ, ಬೆಳ್ಳಿ (Gold-Silver Rate) ದರ ನಿರಂತರ ಕುಸಿಯುತ್ತಲೇ ಇದೆ. ಇಂದೂ (ಫೆ.6) ಚಿನ್ನದ ಬೆಲೆ ಭಾರೀ ಇಳಿಕೆಯಾಗಿದ್ದು, ಎಷ್ಟಿದೆ ಅನ್ನೋದರ ಮಾಹಿತಿ ಇಲ್ಲಿದೆ ಓದಿ.

Gold Rate India

ಭಾರತದಲ್ಲಿ 24K ಚಿನ್ನದ ಬೆಲೆ ಎಷ್ಟಿದೆ?
ಭಾರತದಲ್ಲಿ 24K ಚಿನ್ನದ ಒಂದು ಗ್ರಾಂ ಬೆಲೆ ಇಂದು ₹15,235 ರೂ. ಆಗಿದ್ದು, ನಿನ್ನೆ ₹15,442 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ದಿಢೀರ್‌ ₹207 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಇಂದು ₹1,21,880 ರೂ. ಆಗಿದ್ದು, ನಿನ್ನೆ ₹1,23,536 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಒಟ್ಟು 1,656 ರೂ. ಇಳಿಕೆಯಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,52,350 ರೂ. ಆಗಿದ್ದು, ನಿನ್ನೆ ₹1,54,420 ರೂ. ಇತ್ತು. ಇಂದು 2,070 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ದರ 15,23,500 ರೂ. ಆಗಿದ್ದು, ನಿನ್ನೆ 15,44,20 ರೂ. ಇತ್ತು. ಒಟ್ಟು 20,700 ರೂ. ಕುಸಿತ ಕಂಡಿದೆ.

ಭಾರತದಲ್ಲಿ 22K ಚಿನ್ನದ ಬೆಲೆ ಎಷ್ಟಿದೆ?
22K ಚಿನ್ನದ 1 ಗ್ರಾಂ ಬೆಲೆ ₹13,965 ರೂ. ಆಗಿದ್ದು, ನಿನ್ನೆ ₹14,155 ರೂ. ಇತ್ತು. ನಿನ್ನೆಗಿಂತ ಇಂದು ದಿಢೀರ್‌ ₹190 ರೂ. ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ದರ ಇಂದು 1,11,720 ರೂ. ಆಗಿದ್ದು, ನಿನ್ನೆ 1,13,240 ರೂ. ಇತ್ತು. ನಿನ್ನೆಗಿಂತ ಇಂದು 1,520 ರೂ. ಕುಸಿತವಾಗಿದೆ. 10 ಗ್ರಾಂ ಚಿನ್ನದ ದರ ಇಂದು ₹1,39,650 ರೂ. ಆಗಿದ್ದು, ನಿನ್ನೆ ₹1,41,550 ರೂ. ಇತ್ತು. ನಿನ್ನೆಗೆ ಹೋಲಿಕೆ ಮಾಡಿದ್ರೆ ಇಂದು 1,900 ರೂ. ಕಡಿಮೆಯಾಗಿದೆ. 100 ಗ್ರಾಂ ಚಿನ್ನದ ದರ ಇಂದು ₹13,96,500 ರೂ. ಆಗಿದ್ದು, ನಿನ್ನೆ ₹14,15,500 ರೂ. ಇತ್ತು.

ಭಾರತದಲ್ಲಿ 18K ಚಿನ್ನದ ಬೆಲೆ ಎಷ್ಟಿದೆ?
18K ಚಿನ್ನದ 1 ಗ್ರಾಂ ಚಿನ್ನದ ಬೆಲೆ ₹11,426 ರೂ. ಆಗಿದ್ದು, ನಿನ್ನೆ ₹11,582 ರೂ. ಇತ್ತು. ನಿನ್ನೆಗಿಂತ ಇಂದು 156 ರೂ. ಕಡಿಮೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ದರ ಇಂದು ₹91,408 ರೂ. ಆಗಿದ್ದು, ನಿನ್ನೆ 92,656 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 1,248 ರೂ. ಕುಸಿತ ಕಂಡಿದೆ. 10 ಗ್ರಾಂ ಚಿನ್ನದ ದರ 1,14,260 ರೂ. ಆಗಿದ್ದು, ನಿನ್ನೆ 1,15,820 ರೂ. ಇತ್ತು. ಒಂದೇ ದಿನದಲ್ಲಿ ಒಟ್ಟು 1,560 ರೂ. ಇಳಿಕೆಯಾಗಿದೆ. ಇನ್ನು 100 ಗ್ರಾಂ ಚಿನ್ನದ ಬೆಲೆ ಇಂದು 11,42,600 ರೂ. ಆಗಿದ್ದು, ನಿನ್ನೆ 11,58,200 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 15,600 ರೂ. ಕುಸಿತವಾಗಿದೆ.

ಭಾರತದ ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಹೇಗಿದೆ?
ಚೆನ್ನೈ: 24K ರೂ. 15,404, 22K ರೂ. 14,120, 18K ರೂ. 12,100
ಮುಂಬೈ: 24K ರೂ. 15,235, 22K ರೂ. 13,965, 18K ರೂ. 11,426
ದೆಹಲಿ: 24K ರೂ. 15,250, 22K ರೂ. 13,980, 18K ರೂ. 11,441
ಕೋಲ್ಕತ್ತಾ: 24K ರೂ. 15,235, 22K ರೂ. 13,965, 18K ರೂ. 11,426
ಬೆಂಗಳೂರು: 24K ರೂ. 15,235, 22K ರೂ. 13,965, 18K ರೂ. 11,426
ಹೈದರಾಬಾದ್: 24K ರೂ. 15,235, 22K ರೂ. 13,965, 18K ರೂ. 11,426
ಕೇರಳ: 24K ರೂ. 15,235, 22K ರೂ. 13,965, 18K ರೂ. 11,426
ಪುಣೆ: 24K ರೂ. 15,235, 22K ರೂ. 13,965, 18K ರೂ. 11,426
ವಡೋದರಾ: 24K ರೂ. 15,240, 22K ರೂ. 13,970, 18K ರೂ. 11,431
ಅಹಮದಾಬಾದ್: 24K ರೂ. 15,240, 22K ರೂ. 13,970, 18K ರೂ. 11,431

ಭಾರತದಲ್ಲಿ ಬೆಳ್ಳಿ ದರ:
ಅತ್ತ ಒಂದು ತಿಂಗಳ ಹಿಂದಷ್ಟೇ ದಾಖಲೆ ಕಂಡಿದ್ದ ಬೆಳ್ಳಿ ದರ, ಇದೀಗ ಭಾರೀ ಕುಸಿತ ಕಂಡಿದೆ. ಇಂದು 1 ಗ್ರಾಂ ಬೆಳ್ಳಿ ಬೆಲೆ ₹275 ರೂ. ಆಗಿದ್ದು, ನಿನ್ನೆ ₹300 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ಪ್ರತೀ ಗ್ರಾಂ ಬೆಳ್ಳಿಯಲ್ಲಿ ₹25 ರೂ. ಇಳಿಕೆಯಾಗಿದೆ. 8 ಗ್ರಾಂ ಬೆಳ್ಳಿ ದರ ₹2,200 ರೂ. ಆಗಿದ್ದು, ನಿನ್ನೆ ₹2,400 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು ₹200 ರೂ. ಇಳಿಕೆಯಾಗಿದೆ. 10 ಗ್ರಾಂ ಬೆಳ್ಳಿ ಬೆಲೆ ₹2,750 ರೂ. ಆಗಿದ್ದು, ನಿನ್ನೆ ₹3,000 ರೂ. ಇತ್ತು. 100 ಗ್ರಾಂ ಬೆಳ್ಳಿ ದರ ₹27,500 ರೂ., 1000 ಗ್ರಾಂ ಬೆಳಿ ಬೆಲೆ ₹2,75,000 ರೂ. ಆಗಿದೆ.

ಸ್ಪಾಟ್‌ ಗೋಲ್ಡ್‌ ವಿವರ:
ಫೆಬ್ರವರಿ 6, 2026 ರ ರಾಯಿಟರ್ಸ್‌ ವರದಿ ಪ್ರಕಾರ, GMT 0320 ರ ವೇಳೆಗೆ ಸ್ಪಾಟ್‌ ಚಿನ್ನದ ದರವು ಪ್ರತೀ ಔನ್ಸ್‌ಗೆ 1.1% ಏರಿಕೆಯಾಗಿ, $4,822.69 ಕ್ಕೆ ತಲುಪಿದೆ. ಈ ಮೂಲಕ ವಾರದಲ್ಲಿ ಒಟ್ಟು 1.2% ಇಳಿಕೆಯಾಗಿದೆ.

Credit: Goodreturns

More from DriveSpark

Article Published On: Friday, February 6, 2026, 11:18 [IST]
Read more on notification
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+