999 ರು.ಗಳಿಗೆ ಟಾಪ್ 10 ವಾಹನ ಆಕ್ಸೆಸರಿಗಳು

By Nagaraja

ನಿಮ್ಮ ಕಾರಿಗೆ ಆಕ್ಸೆಸರಿ ಖರೀದಿಸುವ ಇರಾದೆಯಲ್ಲಿದ್ದೀರಾ? ನಿಮಗಿದೋ ಒನ್ ಇಂಡಿಯಾ ಕೂಪನ್ಸ್ ಸರಿಯಾದ ವೇದಿಕೆಯೊದಗಿಸುತ್ತಿದೆ. ಕಾರು ಖರೀದಿಸಿದ ಬಳಿಕ ಆಕ್ಸೆಸರಿಗಳ ಅಗತ್ಯವೂ ಹೆಚ್ಚುತ್ತದೆ.

ಈ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡಿರುವ ಒನ್‌ಇಂಡಿಯಾ ಕೂಪನ್ಸ್ ಆನ್ ಲೈನ್ ನಲ್ಲಿ ಲಭ್ಯವಿರುವ ಮುಂಚೂಣಿಯ ಇ-ಕಾಮರ್ಸ್ ವೆಬ್ ಸೈಟ್ ಗಳ ಟಾಪ್ ವ್ಯವಹಾರಗಳನ್ನು ನಿಮ್ಮ ಮುಂದಿಡುತ್ತಿದೆ.

ಒನ್ ಇಂಡಿಯಾ ಕೂಪನ್ಸ್

ನಿಮ್ಮ ಮಾಹಿತಿಗಾಗಿ, ಒನ್ ಇಂಡಿಯಾ ಕೂಪನ್ಸ್ ಶೇಕಡಾ 100ರಷ್ಟು ಅಧಿಕೃತವಾಗಿದ್ದು, ಸಂಪೂರ್ಣ ಉಚಿತವಾಗಿ ಈ ಸೇವೆಯನ್ನು ಒದಗಿಸುತ್ತದೆ. ಈಗ 999 ರು.ಗಳೊಳಗೆ ಅಮೆಜಾನ್ ಹಾಗೂ ಸ್ನಾಪ್ ಡೀಲ್ ನಲ್ಲಿ ಲಭ್ಯವಿರುವ ಟಾಪ್ 10 ವಾಹನ ಆಕ್ಸೆಸರಿಗಳನ್ನು ನಿಮ್ಮದಾಗಿಸಿ...

ಹೆಲ್ಲಾ ಯಲ್ಲೋ ಪ್ಯಾಂಥರ್ ಹಾರ್ನ್ ಸೆಟ್ ಖರೀದಿಯಲ್ಲಿ ಶೇಕಡಾ 10ರಷ್ಟು ಉಳಿತಾಯ ಮಾಡಿರಿ

625 ರು.ಗಳಿಗೆ ಪಿಲಿಪ್ಸ್ ರಾಲಿ 130/100 ಡಬ್ಲ್ಯು ಎಚ್4 ಹೆಡ್ ಲೈಟ್ ಬಲ್ಬ್

ಫಾರ್ಮುಲಾ 1 ಪ್ರೀಮಿಯಂ ಪೇಸ್ಟ್ ವಾಕ್ಸ್ ಖರೀದಿಯಲ್ಲಿ 195 ರು.ಗಳ ಉಳಿತಾಯ

ಮಿಸ್ಲೀಪ್ ಸ್ಕೋಡಾ ಕಾರು ಕುಷನ್ ಕವರ್ ಖರೀದಿಯಲ್ಲಿ ಶೇಕಡಾ 45ರಷ್ಟು ಉಳಿತಾಯ

ಕೇವಲ 520 ರು.ಗಳಿಗೆ ಯುನಿವರ್ಸಲ್ ಸ್ಪೋರ್ಟಿ ಕಾರು ಆಂಟೆನಾ

ಆಟೋವೋಗ್ ಹೈಡ್ರಾಲಿಕ್ ಬಾಟಲ್ ಕಾರ್ ಜ್ಯಾಕ್ (5 ಟನ್) ಮೇಲೆ ಶೇಕಡಾ 45ರಷ್ಟು ಉಳಿತಾಯ

915 ರು.ಗಳಿಗೆ ಪೋರ್ಟಬಲ್ ಕಾರ್ ವ್ಯಾಕ್ಯೂಮ್ ಕ್ಲೀನರ್

ಟೆಕ್ ಹಾರ್ಡಿ ವೈಟ್ 12 ಎಲ್ ಇಡಿ ಟೈಲ್ ಟೈಡಿ ಬ್ರೇಕ್ ಲೈಟ್ ನಲ್ಲಿ ಶೇಕಡಾ 35ರಷ್ಟು ಉಳಿತಾಯ

ಕಾರು ಡಸ್ಟರ್ (ಸ್ಕ್ರಾಚ್ ರಹಿತ) ಖರೀದಿಯಲ್ಲಿ ರು. 150 ಉಳಿತಾಯ

745 ರು.ಗಳಿಗೆ ಬ್ರಿಕಾ ಯುನಿವರ್ಸಲ್ ಯುವಿ ಅಲರ್ಟ್ ರೋಲ್ ಡೌನ್ ಶನ್ ಶೈಡ್

More from DriveSpark

Article Published On: Tuesday, November 24, 2015, 17:40 [IST]
English summary
10 Best Selling Automobile Accessories under Rs.999
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+