ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

By Nagaraja

ಕಳೆದ ವರ್ಷ ಭಾರತೀಯ ನೌಕಾ ಪಡೆಯ ಅತಿ ದೊಡ್ಡ ಯುದ್ಧ ನೌಕೆ ಐಎನ್‌ಎಸ್ ವಿಶಾಖಪಟ್ಟಣಂ ಲೋಕಾರ್ಪಣೆಗೊಳಿಸಲಾಗಿತ್ತು. ಯುದ್ಧ ಕ್ಷಿಪಣಿ ಹೊತ್ತೊಯ್ಯಬಲ್ಲ ಐಎನ್‌ಎಸ್ ವಿಶಾಖಪಟ್ಟಣಂ ಪರಮಾಣು, ಜೈವಿಕ ಹಾಗೂ ರಾಸಾಯನಿಕ ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ.

Also Read: ಭಾರತ-ಪಾಕ್ ಯುದ್ಧಕಾಲ ಪರಿಸ್ಥಿತಿ ಎದುರಾದರೆ..?

7300 ಟನ್ ಗಿಂತಲೂ ಹೆಚ್ಚು ತೂಕವಿರುವ ಐಎನ್‌ಎಸ್ ವಿಶಾಖಪಟ್ಟಣಂ ಯುದ್ಧ ನೌಕೆಯನ್ನು ಮುಂಬೈನ ಡಾಕ್ ಯಾರ್ಡ್ ನಲ್ಲಿ ನಿರ್ಮಿಸಲಾಗಿದೆ. ಇದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ.

ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

ಕಳೆದ ವರ್ಷ ಲೋಕಾರ್ಪಣೆಯಾಗಿರುವ ಐಎನ್‌ಎಸ್ ವಿಶಾಖಪಟ್ಟಣಂ 2018ರ ವೇಳೆಯಷ್ಟೇ ಸೇವೆಗೆ ಸಮರ್ಪಣೆಯಾಗಲಿದೆ. 'ಪ್ರೊಜೆಕ್ಟ್ 15ಬಿ' ಯೋಜನೆಡಿಯಲ್ಲಿ ವಿಶಾಖಪಟ್ಟಣಂ ಕ್ಲಾಸ್ ಯುದ್ಧ ನೌಕೆ ಸಿದ್ಧಗೊಂಡಿದೆ. ಅಲ್ಲದೆ ಶೇಕಡಾ 65ರಷ್ಟನ್ನು ದೇಶಿಯವಾಗಿ ನಿರ್ಮಿಸಲಾಗಿದೆ.

ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

ಬರೋಬ್ಬರಿ 29,340 ಕೋಟಿ ರು.ಗಳ ಬೃಹತ್ ಯೋಜನೆಯಡಿಯಲ್ಲಿ ಇಂತಹ ನಾಲ್ಕು ಸಮರ ನೌಕೆಗಳು ನಿರ್ಮಾಣವಾಗುತ್ತಿದ್ದು, ಅತ್ಯಾಧುನಿಕ ಯುದ್ಧೋಪಕರಣ ಹಾಗೂ ಸಜ್ಜೀಕರಣ ಇದರಲ್ಲಿದೆ.

ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

ಐಎನ್ ಎಸ್ ವಿಶಾಖಪಟ್ಟಣಂ ವಿಮಾನದಲ್ಲಿ ಇಸ್ರೇಲಿನ ಬಹು ಕ್ರಿಯಾತ್ಮಕ ಕಣ್ಗಾವಲು ಅಪಾಯ ಎಚ್ಚರ ರಾಡಾರ್ (ಎಂಎಫ್-ಎಸ್ ಟಿಎಆರ್) ಆಳವಡಿಸಲಾಗಿದೆ. ಇದು ಈ ಯುದ್ಧ ನೌಕೆಯಲ್ಲಿರುವ ಕ್ಷಿಪಣಿಗಳಿಗೆ 32 ಬರಾಕ್ 8 ದೂರಗಾಮಿ ಮೇಲ್ಮೈ ಗುರಿ ಮಾಹಿತಿಯನ್ನು ಒದಗಿಸಲಿದೆ. ಭಾರತ ಹಾಗೂ ಇಸ್ರೇಲ್ ಜಂಟಿಯಾಗಿ ಇದನ್ನು ಅಭಿವೃದ್ಧಿಪಡಿಸಿದೆ.

ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

16 ಬಹುದೂರಗಾಮಿ ಬ್ರಹ್ಮೋಸ್ ಕ್ಷಿಪಣಿಯನ್ನು ಸಿಡಿಸಬಲ್ಲ ಸಾಮರ್ಥ್ಯವನ್ನು ಐಎನ್‌‍ಎಸ್ ವಿಶಾಖಪಟ್ಟಣಂ ಹೊಂದಿರುತ್ತದೆ.

ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

ವಾಯುಮಂಡಲ ಸಂಪೂರ್ಣ ನಿಯಂತ್ರಣ ವ್ಯವಸ್ಥೆಯನ್ನು (Total Atmosphere Control System ) ಹೊಂದಿರುವ ಐಎನ್ಎಸ್ ವಿಶಾಖಪಟ್ಟಣಂ ಕೋಲ್ಕತ್ತಾ ಕ್ಲಾಸ್ ವಿನ್ಯಾಸ ತಳಹದಿಯಲ್ಲಿ ನಿರ್ಮಾಣಗೊಂಡಿದೆ.

ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

ಐಎನ್ ಎಸ್ ವಿಶಾಖಪಟ್ಟಣಂದಲ್ಲಿ 127 ಎಂಎಂ ಮೈನ್ ಗನ್ ಮತ್ತು ಎಕೆ-630 ಆ್ಯಂಟಿ ಮಿಸೈಲ್ ಗನ್ ವ್ಯವಸ್ಥೆಯನ್ನು ಹೊಂದಿದೆ. ಅಲ್ಲದೆ ನಾವಿಕರ ರಕ್ಷಣೆಗಾಗಿ ವಿಶೇಷ ರಕ್ಷಣಾ ಕವಚಗಳು ಇರಲಿದೆ.

ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

ಹಡಗು ಮಾಹಿತಿ ಜಾಲ (ಎಸ್ ಡಿಎನ್), ಆಟೋಮ್ಯಾಟಿಕ್ ಪವರ್ ಮ್ಯಾನೇಜ್ ಮೆಂಟ್ ಸಿಸ್ಟಂ ಮತ್ತು ಯುದ್ಧ ನಿರ್ವಹಣಾ ವ್ಯವಸ್ಥೆ ಹಾಗೂ ಯುದ್ಧ ಕಾಲ ತುರ್ತು ಪರಿಸ್ಥಿತಿಯಲ್ಲಿ ಹೆಲಿಕಾಪ್ಟರ್ ಗಳಿಗೆ ಕಾರ್ಯ ನಿರ್ವಹಿಸಲು ವ್ಯವಸ್ಥೆ ಮಾಡಿಕೊಡಲಾಗಿದೆ.

ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

ಯೋಜನೆಯ ಮುಂದಿನ ಹಂತವಾಗಿ ಐಎನ್ ಎಸ್ ಪೋರ್ ಬಂದರ್ ಹಾಗೂ ಐಎನ್ ಎಎಸ್ ಮಾರ್ಮಗೋವಾ ಅನುಕ್ರಮವಾಗಿ 2020 ಹಾಗೂ 2022ರಲ್ಲಿ ಭಾರತೀಯ ನೌಕೆಯ ಸೇವೆಗೆ ಲಭ್ಯವಾಗಲಿದೆ. ಹಾಗೆಯೇ ಕೊನೆಯದ್ದು 2024ರಲ್ಲಿ ತಲುಪಲಿದೆ.

ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

ಗ್ಯಾಸ್ ಟರ್ಬೈನ್ ನಿಯಂತ್ರಿತ ಐಎನ್‌ಎಸ್ ವಿಶಾಖಪಟ್ಟಣಂ ಗಂಟೆಗೆ 56 ಕೀ.ಮೀ. ವೇಗದಲ್ಲಿ 7,400 ಕೀ.ಮೀ. ವ್ಯಾಪ್ತಿಯ ವರೆಗೆ ಕಾರ್ಯಾಚರಣೆ ನಡೆಸುವಷ್ಟು ಶಕ್ತವಾಗಿದೆ.

ಐಎನ್‌ಎಸ್ ವಿಶಾಖಪಟ್ಟಣಂ ಸಮರ ನೌಕೆಯ 10 ಸತ್ಯಗಳು!

ಇನ್ನುಳಿದಂತೆ ಕ್ಷಿಪಣಿ ನಿರೋಧಕ, ಟಾರ್ಪೆಡೋ ಟ್ಯೂಬ್ ಲಾಂಚರ್, ರಾಕೆಟ್ ಲಾಂಚರ್ ಹಾಗೂ ಸೆನ್ಸಾರ್ ಮುನ್ನಚ್ಚೆರಿಕಾ ವ್ಯವಸ್ಥೆಗಳನ್ನು ಹೊಂದಿರಲಿದೆ.

ಇವನ್ನು ಓದಿ

ವಿಶ್ವದ ದೊಡ್ಡಣ್ಣ ಅಮೆರಿಕ; ಭಾರತದ ಮಿಲಿಟರಿ ಬಲಕ್ಕೆ ಎಷ್ಟನೇ ಸ್ಥಾನ

ಭವಿಷ್ಯ ಭಾರತದ ಬೆನ್ನೆಲುಬು; 10 ಶಸ್ತ್ರಾಸ್ತ್ರಗಳು

More from DriveSpark

Article Published On: Thursday, March 10, 2016, 10:18 [IST]
English summary
10 interesting facts about Indian Navy’s Biggest Destroyer, INS Visakhapatnam
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+