1967ರ ಡಟ್ಸನ್ ರೋಡ್‌ಸ್ಟರ್ ಕಾರಲ್ಲಿ 60,913 ಕೀ.ಮೀ. ಸುತ್ತಾಟ

By Nagaraja

ಒಂದೆಡೆ ದಟ್ಸನ್ ಗೊ ಹ್ಯಾಚ್‌ಬ್ಯಾಕ್ ಕಾರು ಭಾರತದ ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟಿದೆ. ಇನ್ನೊಂದೆಡೆ ದಟ್ಸನ್‌ಗೆ ಸಂಬಂಧಪಟ್ಟ ಇನ್ನೊಂದು ಸುದ್ದಿ ಹೊರಬಂದಿದೆ.

ನಿಮಗಿದು ಗೊತ್ತಿದೆಯೇ ಸರಿ ಸುಮಾರು 100 ವರ್ಷಗಳ ಹಿಂದೆ ಜಪಾನ್‌ನಲ್ಲಿ ದ್ಯಾಟ್ ಉಗಮನವಾಗಿತ್ತು. ಕಾಲ ಕ್ರಮೇಣ ಇದೇ ದ್ಯಾಟ್ ದಟ್ಸನ್ ಆಗಿ ಪರಿವರ್ತನೆಯಾಗಿತ್ತು. ಬಳಿಕ 1986ನೇ ಇಸವಿಯಲ್ಲಿ ಸಂಸ್ಥೆ ನಿಲುಗಡೆಯಾಗುವ ವರೆಗೆ ಜಾಗತಿಕವಾಗಿ ಸಾವಿರಾರು ಕಾರುಗಳನ್ನು ಮಾರಾಟಗೈದಿತ್ತು.

Datsun Roadster

ಅಂತಿನ ಕಾಲದಲ್ಲಿ ಶ್ರೀಮಂತ ಪರಂಪರೆಯ ಕಾರಾಗಿ ಗುರುತಿಸಿಕೊಂಡಿದ್ದ ದಟ್ಸನ್, ಇದೀಗ ಸಣ್ಣ ಕಾರು ಬ್ರಾಂಡ್ ರೂಪದಲ್ಲಿ ನಿಸ್ಸಾನ್ ಮರು ಪರಿಚಯಿಸಿದೆ. ಹಾಗಿದ್ದರೂ ಫೈರ್‌ಲೇಡಿ ಹಾಗೂ ರೋಡ್‌ಸ್ಟರ್‌ಗಳಂತಹ ಸುಂದರ ಕಾರುಗಳು ದಟ್ಸನ್ ಹಿರಿಮೆಗೆ ಪಾತ್ರವಾಗಿತ್ತು. ಇದೀಗ ರೋಡ್‌ಸ್ಟರ್ ಮಗದೊಮ್ಮೆ ಸುದ್ದಿ ಗಿಟ್ಟಿಸಿಕೊಂಡಿದೆ.

ವಿಷಯ ಏನೆಂದರೆ ಅಮೆರಿಕದ ಲಾಸ್ ವೇಗಾಸ್ ಮೂಲದ ಸ್ಕಾಟ್ ಫಿಶರ್ ಎಂಬವರು 1967ನೇ ಇಸವಿಯ ದಟ್ಸನ್ ರೋಡ್‌ಸ್ಟರ್‌ನ್ಲಲಿ ಬರೋಬ್ಬರಿ 60,913 ಕೀ.ಮೀ. ದೂರವನ್ನು ರಸ್ತೆ ಮಾರ್ಗವಾಗಿ ಪಯಣಿಸಿದ್ದಾರೆ. ಬಳಿಕ ಇದನ್ನವರು 'ಆಶಾವಾದಿ' ಎಂಬ ಸಂಭೋದನೆಯನ್ನು ನೀಡಿದ್ದಾರೆ.

ಈ ಸಂಬಂಧ ಆಕರ್ಷಕ ವೀಡಿಯೋ ಸಹ ರಚಿಸಲಾಗಿದೆ. ಉಳಿದ ಭಾಗವನ್ನು ಲಿಖಿತ ರೂಪವಾಗಿ ಬರೆಯುವುದಕ್ಕಿಂತ ಮುನ್ನ ನೀವೇ ವೀಡಿಯೋ ವೀಕ್ಷಿಸಿ ಆನಂದಿಸಿದರೆ ಇನ್ನಷ್ಟು ಅಂದವಾಗಲಿದೆ.
<center><iframe width="100%" height="450" src="//www.youtube.com/embed/aWsakWm8eTo" frameborder="0" allowfullscreen></iframe></center>

More from DriveSpark

Article Published On: Wednesday, March 19, 2014, 15:28 [IST]
English summary
Recently, an American by the name Scott Fisher from of Las Vegas, Nevada went on an eight month long road trip across the U.S, covering 60,913 km and his travelling companion was a 1967 Datsun Roadster which he calls 'The Optimist.'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+