ಅಗ್ನಿ ದೇವತೆ ಆಸ್ಟನ್ ಮಾರ್ಟಿನ್ 'ವೋಲ್ಕನ್' ದಿವ್ಯ ದರ್ಶನ

By Nagaraja

ರೋಮನ್ನರ ಪೌರಾಣಿಕ ಕಥೆಗಳಲ್ಲಿನ ಅಗ್ನಿ ದೇವತೆ 'ವೋಲ್ಕನ್' ದಿವ್ಯ ದರ್ಶನಕ್ಕೆ ಇಡೀ ಜಗತ್ತೇ ಸಜ್ಜಾಗುತ್ತಿದೆ. ಈಗ ವೋಲ್ಕನ್ ಆಸ್ಟನ್ ಮಾರ್ಟಿನ್ ರೂಪದಲ್ಲಿ ಪ್ರತ್ಯಕ್ಷವಾಗುತ್ತಿದೆ.

ಮುಂಬರುವ ಮಾರ್ಚ್ 3ರಂದು ಆರಂಭವಾಗಲಿರುವ ಪ್ರತಿಷ್ಠಿತ ಜಿನೆವಾ ಮೋಟಾರು ಶೋದಲ್ಲಿ ಪ್ರದರ್ಶನಗೊಳ್ಳುವುದಕ್ಕಿಂತಲೂ ಮುಂಚಿತವಾಗಿ ಆಸ್ಟನ್ ಮಾರ್ಟಿನ್ ವೋಲ್ಕನೊದ ಎಕ್ಸ್ ಕ್ಲೂಸಿವ್ ಟೀಸರ್ ವೀಡಿಯೋವನ್ನು ಬಿಡುಗಡೆಗೊಳಿಸಲಾಗಿದೆ.

ಇಲ್ಲಿ ಆಸ್ಟನ್ ಮಾರ್ಟಿನ್ ವೋಲ್ಕನ್ ಕಾರು ಬೆಂಕಿ ಜ್ವಾಲೆಗಳನ್ನು ಉಗುಳಿತ್ತಿರುವ ದೃಶ್ಯ ವಾಹನ ಪ್ರೇಮಿಗಳಲ್ಲಿ ಹೆಚ್ಚಿನ ರೋಚಕತೆ ಸೃಷ್ಟಿ ಮಾಡುತ್ತಿದೆ.

ಈ ಎಕ್ಸ್ ಕ್ಲೂಸಿವ್ ವೀಡಿಯೋ ನೋಡಲು ಮರೆಯದಿರಿ

<iframe width="600" height="450" src="https://www.youtube.com/embed/ktD_ueZtReg&showinfo=0?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Tuesday, February 24, 2015, 16:52 [IST]
English summary
The Geneva Motor Show is scheduled to commence on the 3rd of March, 2015. Manufacturers from all over the world will be showcasing their automobiles of the future. Aston Martin as well will be bringing something special to this motor show.&#13;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+