ಕಾರು, ಬೈಕ್ ಮೇಲೆ ಭಾರಿ ಆಫರ್; ತ್ವರೆ ಮಾಡಿ!
ವಾಹನ ಖರೀದಿಸಿದ ಬಳಿಕ ಅದರ ಆರೈಕೆ ಮಾಡಬೇಕಾಗಿರುವುದು ಅತ್ಯಗತ್ಯ. ಇದರಿಂದಾಗಿ ಮಾರುಕಟ್ಟೆಯಲ್ಲಿ ಹೆಚ್ಚುವರಿ ಆಕ್ಸೆಸರಿಗಳ ಬೇಡಿಕೆ ಹೆಚ್ಚಾಗುತ್ತಿದೆ. ಹಾಗಿರುವಾಗ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಆಕ್ಸೆಸರಿಗಳು ಲಭ್ಯವಾದ್ದಲ್ಲಿ ಹೇಗಿರಬಹುದು?
ಈ ನಿಟ್ಟಿನಲ್ಲಿ 'ಒನ್ ಇಂಡಿಯಾ ಕೂಪನ್ಸ್' ಸೇವೆಯು ಗ್ರಾಹಕರಿಗೆ ಗರಿಷ್ಠ ಆಫರ್ ಗಳನ್ನು ಮುಂದಿಡಲಿದೆ. ಈ ಮುಖಾಂತರ ಮೇ ತಿಂಗಳಲ್ಲಿ ನೀವು ಕಾರು ಮತ್ತು ಬೈಕ್ ಆಕ್ಸೆಸರಿಗಳ ಮೇಲೆ ಗರಿಷ್ಠ ರಿಯಾಯಿತಿ ದರಗಳನ್ನು ಪಡೆಯಬಹುದಾಗಿದೆ.

ಪ್ಲಿಫ್ ಕಾರ್ಟ್ ನಲ್ಲಿ ಎಲ್ಲ ಕಾರುಗಳ ಬಾಡಿ ಕವರ್ ಗಳ ಮೇಲೆ ಶೇಕಡಾ 86ರಷ್ಟು ಆಫರ್

ಪ್ಲಿಫ್ ಕಾರ್ಟ್ ನಲ್ಲಿ ಕಾರು ಒಳಮೈ ಮತ್ತು ಹೊರಮೈ ಆಕ್ಸೆಸರಿಗಳ ಮೇಲೆ ಶೇಕಡಾ 70ರಷ್ಟು ಆಫರ್

ಪ್ಲಿಫ್ ಕಾರ್ಟ್ ನಲ್ಲಿ ಬೈಕ್ ಅವಶ್ಯಕ ವಸ್ತುಗಳ ಮೇಲೆ ಶೇಕಡಾ 60ರಷ್ಟು ಆಫರ್

ಅಮೇಜಾನ್ ನಲ್ಲಿ ಏರ್ ಫ್ರೆಶನರ್ ಮೇಲೆ ಶೇಕಡಾ 40ರಷ್ಟು ರಿಯಾಯಿತಿ ದರ

ಅಮೇಜಾನ್ ನಲ್ಲಿ ಕಾರು ಮ್ಯಾಟ್ ಗಳಿಗೆ ಶೇಕಡಾ 40ರಷ್ಟು ರಿಯಾಯಿತಿ

ಸ್ನ್ಯಾಪ್ ಡೀಲ್ ನಲ್ಲಿ ಬೈಕ್ ಹೆಲ್ಮೆಟ್ ಮತ್ತು ಆಕ್ಸಸರಿಗಳು ರು. 99ರಿಂದ ಆರಂಭ

ಪೇಟಿಎಂನಲ್ಲಿ ಆಟೋಮೋಟಿವ್ ಆಕ್ಸೆಸರಿಗಳ ಮೇಲೆ ಶೇಕಡಾ 50ರಷ್ಟು ಕ್ಯಾಶ್ ಬ್ಯಾಕ್

ಸ್ನ್ಯಾಪ್ ಡೀಲ್ ನಲ್ಲಿ ಮಿಚೆಲಿನ್ ಚಕ್ರಗಳ ಮೇಲೆ ಶೇ. 10ರಷ್ಟು ಡಿಸ್ಕೌಂಟ್

ಪ್ಲಿಫ್ ಕಾರ್ಟ್ ನಲ್ಲಿ ಬೈಕ್ ಗೇರ್ ಮತ್ತು ಆಕ್ಸೆಸರಿಗಳ ಖರೀದಿ ವೇಳೆ ಶೇಕಡಾ 80ರಷ್ಟು ಉಳಿತಾಯ ಮಾಡಿ

ಪೇಟಿಎಂನಲ್ಲಿ ಕಾರು ಆಡಿಯೋ ಸಿಸ್ಟಂ ಖರೀದಿಯಲ್ಲಿ ರು. 2500 ಕ್ಯಾಶ್ ಬ್ಯಾಕ್ ಪಡೆಯಿರಿ


Click it and Unblock the Notifications








