ಅಣ್ಣ ಸೈಲೆಂಟ್, ತಂಗಿ ಹಾಟ್: ದುಬಾರಿ ಮರ್ಸಿಡಿಸ್ ಕಾರಿನಲ್ಲಿ ಕಾಣಿಸಿಕೊಂಡ ಶಾರುಖ್ ಮಕ್ಕಳು

ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರ ಮಕ್ಕಳಾದ ಸುಹಾನಾ ಮತ್ತು ಆರ್ಯನ್ ಖಾನ್ ಇತ್ತೀಚೆಗೆ ಹೊಚ್ಚಹೊಸ ಮರ್ಸಿಡಿಸ್-AMG GLE43 ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಇಬ್ಬರು ಸ್ಟಾರ್ ಮಕ್ಕಳನ್ನು ವಿಮಾನ ನಿಲ್ದಾಣದಲ್ಲಿ ಗುರ್ತಿಸಲಾಗಿದ್ದು, ಈ ಹಿಂದೆಯೂ ಇದೇ ಮರ್ಸಿಡಿಸ್‌ನಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ.

ಅಣ್ಣ ಸೈಲೆಂಟ್, ತಂಗಿ ಹಾಟ್: ದುಬಾರಿ ಮರ್ಸಿಡಿಸ್ ಕಾರಿನಲ್ಲಿ ಕಾಣಿಸಿಕೊಂಡ ಶಾರುಕ್ ಮಕ್ಕಳು

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಬಳಿಕ ಹೊರಗೆ ಕಾಣಿಸಿಕೊಳ್ಳುವುದು ಬಹಳ ಕಡಿಮೆಯಾಗಿದೆ. ಒಂದು ವೇಳೆ ಕಾಣಿಸಿಕೊಂಡರೂ ಮೀಡಿಯಾಗೆ ಯವುದೇ ಪ್ರತಿಕ್ರಿಯೆ ನೀಡದೇ ಜಾರಿಕೊಳ್ಳುತ್ತಾರೆ. ಇದೀಗ ತಂಗಿಯೊಂದಿಗೆ ಏರ್ಪೋರ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಅಣ್ಣ ಸೈಲೆಂಟ್, ತಂಗಿ ಹಾಟ್: ದುಬಾರಿ ಮರ್ಸಿಡಿಸ್ ಕಾರಿನಲ್ಲಿ ಕಾಣಿಸಿಕೊಂಡ ಶಾರುಕ್ ಮಕ್ಕಳು

ಅಣ್ಣ ಸೈಲೆಂಟ್ ಆಗಿ ಮಾಸ್ಕ್ ಧರಿಸಿ ಬ್ಯಾಗೊಂದನ್ನು ಹಾಕಿಕೊಂಡು ಬಂದರೆ, ತಂಗಿ ಸುಹಾನಾ ಖಾನ್ ಬಿಳಿ ಸ್ಲೀವ್‌ಲೆಸ್ ಟಾಪ್‌ಮೇಲೆ ಹಾಫ್ ಜಾಕೆಟ್ ಧರಿಸಿ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರಿಳಿದ ಇಬ್ಬರು ಸೀದಾ ಏರ್‌ಪೋರ್ಟ್ ಒಳಗೆ ಹೋದರು. ಈ ನಡುವೆ ಆರ್ಯನ್ ಯಾವುದೇ ಪ್ರತಿಕ್ರಿಯೆ ಇಲ್ಲದೇ ಒಳಗೆ ಹೋದರೆ, ತಂಗಿ ಅಭಿಮಾನಿಗಳಿಗೆ ಸ್ಮೈಲ್ ಕೊಟ್ಟರು.

ಅಣ್ಣ ಸೈಲೆಂಟ್, ತಂಗಿ ಹಾಟ್: ದುಬಾರಿ ಮರ್ಸಿಡಿಸ್ ಕಾರಿನಲ್ಲಿ ಕಾಣಿಸಿಕೊಂಡ ಶಾರುಕ್ ಮಕ್ಕಳು

ಇನ್ನು Mercedes-Benz GLE ಕಾರಿನ ಬಗ್ಗೆ ಹೇಳುವುದಾದರೆ, ಕಂಗನಾ ರನೌತ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಈ ಕಾರನ್ನು ಹೊಂದಿದ್ದಾರೆ. ಇದು ದುಬಾರಿ ಕಾರಾಗಿದ್ದು, ಆನ್ ರೋಡ್ ಬೆಲೆ ಸುಮಾರು 1 ಕೋಟಿ ರೂ. ಇದೆ. ಮರ್ಸಿಡಿಸ್ GLE 43 AMG ಕೂಪೆಯು 3.0-ಲೀಟರ್, ಬೈ-ಟರ್ಬೊ ಪೆಟ್ರೋಲ್ ಮೋಟರ್‌ನಿಂದ ಚಾಲಿತವಾಗಿದೆ.

ಅಣ್ಣ ಸೈಲೆಂಟ್, ತಂಗಿ ಹಾಟ್: ದುಬಾರಿ ಮರ್ಸಿಡಿಸ್ ಕಾರಿನಲ್ಲಿ ಕಾಣಿಸಿಕೊಂಡ ಶಾರುಕ್ ಮಕ್ಕಳು

ಇದು 520 Nm ಗರಿಷ್ಠ ಟಾರ್ಕ್ ಜೊತೆಗೆ 367 bhp ಗರಿಷ್ಠ ಪವರ್ ಉತ್ಪಾದಿಸುತ್ತದೆ. ಇದರ ಮೋಟಾರ್ ಅನ್ನು 9-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ. ಇದು 5.7 ಸೆಕೆಂಡುಗಳಲ್ಲಿ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಕಾರು ಸೀಮಿತವಾದ ಗರಿಷ್ಠ ವೇಗ 250 ಕಿ.ಮೀ/ಗಂ. ಇದ್ದು, ಈ SUV 4-ವೀಲ್ ಡ್ರೈವ್ ಸಿಸ್ಟಮ್ ಅನ್ನು ಹೊಂದಿದೆ.

ಶಾರುಖ್ ಖಾನ್ ಇತ್ತೀಚೆಗೆ ಎಸ್-ಕ್ಲಾಸ್ ಖರೀದಿಸಿದ್ದರು

ಈ ವರ್ಷದ ಆರಂಭದಲ್ಲಿ, ಶಾರುಖ್ ಖಾನ್ ಎಸ್-ಕ್ಲಾಸ್ ಅನ್ನು ಖರೀದಿಸಿದ್ದರು. ಬಿಳಿ ಬಣ್ಣದ S 350d 4MATIC ಅನ್ನು ಅವರು ಆಯ್ಕೆ ಮಾಡಿಕೊಂಡಿದ್ದು, ಇದರ ಬೆಲೆ ಸುಮಾರು 1.8 ಕೋಟಿ ರೂ. ಇದೆ. S 350d ಆರು-ಸಿಲಿಂಡರ್ 3.0-ಲೀಟರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ, ಇದು ಗರಿಷ್ಠ 285 PS ಪವರ್ ಮತ್ತು 600 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅಣ್ಣ ಸೈಲೆಂಟ್, ತಂಗಿ ಹಾಟ್: ದುಬಾರಿ ಮರ್ಸಿಡಿಸ್ ಕಾರಿನಲ್ಲಿ ಕಾಣಿಸಿಕೊಂಡ ಶಾರುಕ್ ಮಕ್ಕಳು

ಇದು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಬರುತ್ತದೆ. ಗಂಟೆಗೆ 250 ಕಿ.ಮೀ ವೇಗವನ್ನು ತಲುಪಬಲ್ಲದು. S 350d ಕೇವಲ 6.4 ಸೆಕೆಂಡುಗಳಲ್ಲಿ ಗಂಟೆಗೆ 100 ಕಿ.ಮೀ ವೇಗವನ್ನು ತಲುಪುತ್ತದೆ. ಶಾರುಖ್ ಖಾನ್ ಅವರು ಐಷಾರಾಮಿ SUV ಗಳನ್ನು ಒಳಗೊಂಡಿರುವ ಅತ್ಯಂತ ಆಸಕ್ತಿದಾಯಕ ಗ್ಯಾರೇಜ್ ಅನ್ನು ಹೊಂದಿದ್ದಾರೆ.

ಅಣ್ಣ ಸೈಲೆಂಟ್, ತಂಗಿ ಹಾಟ್: ದುಬಾರಿ ಮರ್ಸಿಡಿಸ್ ಕಾರಿನಲ್ಲಿ ಕಾಣಿಸಿಕೊಂಡ ಶಾರುಕ್ ಮಕ್ಕಳು

ಒಂದೆರಡು ವರ್ಷಗಳ ಹಿಂದೆ ಬಿಳಿ ಬಣ್ಣದ ರೇಂಜ್ ರೋವರ್ ಸ್ಪೋರ್ಟ್ ಅನ್ನು ಖರೀದಿಸಿದ್ದರು, ಅದನ್ನು ಪ್ರಸ್ತುತ ತಮ್ಮ ದೈನಂದಿನ ಕೆಲಸಗಳಿಗಾಗಿ ಬಳಸುತ್ತಿದ್ದಾರೆ. ಈ ವಾಹನವನ್ನು ಭಾರತದಲ್ಲಿ ನಾಲ್ಕು ಎಂಜಿನ್ ಆಯ್ಕೆಗಳೊಂದಿಗೆ ನೀಡಲಾಗುತ್ತದೆ ಆದರೆ ಶಾರುಖ್‌ರ SUV ಯಾವ ವೇರಿಯಂಟ್ ಎಂದು ನಮಗೆ ಖಚಿತವಾಗಿಲ್ಲ.

ಅಣ್ಣ ಸೈಲೆಂಟ್, ತಂಗಿ ಹಾಟ್: ದುಬಾರಿ ಮರ್ಸಿಡಿಸ್ ಕಾರಿನಲ್ಲಿ ಕಾಣಿಸಿಕೊಂಡ ಶಾರುಕ್ ಮಕ್ಕಳು

ಶಾರುಖ್ ಅವರ ಮೊದಲ ಕಾರು ಓಮ್ನಿಯಾಗಿದ್ದು, ನಂತರ ಪಜೆರೊ ಎಸ್‌ಎಫ್‌ಎಕ್ಸ್‌ನಲ್ಲಿಯೂ ಅವರು ಓಡಾಡಿರುವ ಹಲವು ವಿಡಿಯೋಗಳನ್ನು ಇಂದಿಗೂ ನೋಡಬಹುದು. ಯುವಕರಾಗಿದ್ದಾಗ ಶಾರುಖ್ ಅವರು ಕೆಂಪು ಬಣ್ಣದ ಪಜೆರೊವನ್ನು ಹೊಂದಿದ್ದರು. ಇದು ಎರಡನೇ ತಲೆಮಾರಿನ ಆವೃತ್ತಿಯ ಫೇಸ್‌ಲಿಫ್ಟ್ ಮಾದರಿಯಾಗಿದೆ.

ಸುತ್ತಲೂ ಸಿಲ್ವರ್ ಬಣ್ಣದ ಹೊದಿಕೆ ಮತ್ತು ಮುಂಭಾಗದಲ್ಲಿ ದೊಡ್ಡ ಮತ್ತು ಅಗಲವಾದ ಬುಲ್ ಬಾರ್ ಅನ್ನು ಪಡೆಯುತ್ತದೆ. ಈ ನಿರ್ದಿಷ್ಟ ಆವೃತ್ತಿಯನ್ನು ಆರಂಭದಲ್ಲಿ ಜಪಾನ್‌ನಿಂದ ನೇರವಾಗಿ ಆಮದು ಮಾಡಿಕೊಳ್ಳಲಾಗಿದೆ. ಎಲ್ಲರಂತೆ ಐಷಾರಾಮಿ ಕಾರುಗಳನ್ನು ಹೊಂದಿರುವ ಷಾರುಕ್ ಕಾರ್ಯಕ್ರಮಗಳಿಗೆ ತೆರಳಲು ಮಾತ್ರ ದುಬಾರಿ ಕಾರುಗಳನ್ನು ಬಳಸುತ್ತಾರೆ. ಉಳಿದಂತೆ ನಿತ್ಯ ಷೂಟಿಂಗ್ ಮತ್ತಿತರ ಕೆಲಸಗಳಿಗೆ ಸಾಮಾನ್ಯ ರೇಂಜ್ ರೋವರ್ ಅನ್ನು ಹೆಚ್ಚಾಗಿ ಬಳಸುತ್ತಾರೆ.

ಅಣ್ಣ ಸೈಲೆಂಟ್, ತಂಗಿ ಹಾಟ್: ದುಬಾರಿ ಮರ್ಸಿಡಿಸ್ ಕಾರಿನಲ್ಲಿ ಕಾಣಿಸಿಕೊಂಡ ಶಾರುಕ್ ಮಕ್ಕಳು

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಶಾರುಕ್ ಮಕ್ಕಳು ಕೇವಲ ಸಿನಿಮಾಗೆ ಮಾತ್ರ ಅಂಟಿಕೊಳ್ಳದೆ ತಂದೆಯ ವ್ಯವಹಾರಗಳನ್ನು ಸಹ ನೋಡಿಕೊಳ್ಳುತ್ತಾರೆ. ಇತ್ತೀಚೆಗೆ ಐಪಿಎಲ್ ಬಿಡ್ಡಿಂಗ್‌ನಲ್ಲಿ ಅಪ್ಪ ಬದಲು ಮಕ್ಕಳು ಭಾಗವಹಿಸಿದ್ದರು. ಹೀಗೆ ತಂದೆಯ ಹಲವು ವ್ಯವಹಾರಗಳ ನೋಡಿಕೊಳ್ಳುವ ಸಲುವಾಗಿ ಇಬ್ಬರು ಹೊರಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.

More from DriveSpark

Article Published On: Tuesday, October 18, 2022, 14:59 [IST]
English summary
Brother silent sister hot Shah Rukhs children seen in an expensive Mercedes car
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+