ಕಾರ್ಟೂನ್ ನಿಮ್ಮಲ್ಲಿ ಹುಮ್ಮಸ್ಸಿಗೆ ಕಾರಣವೇ? ಇದನ್ನೊಮ್ಮೆ ನೋಡಿ

Posted By:

ಮನಸ್ಸಿನ ಭಾರವನ್ನು ಹಗುರ ಮಾಡುವಲ್ಲಿ ಕಾರ್ಟೂನ್‌ಗಳು ಬಹುಮುಖ್ಯ ಪಾತ್ರ ವಹಿಸುತ್ತದೆ. ವ್ಯಂಗ್ಯ ಚಿತ್ರವಾದರೂ ಇಂತಹ ಚಿತ್ರಗಳನ್ನು ನೋಡುತ್ತಿದ್ದಂತೆಯೇ ಮನಸ್ಸಿಲ್ಲಿ ಹೊಸ ಹುರುಪು ಹುಟ್ಟಿಕೊಳ್ಳುತ್ತದೆ. ಛಲ ಉಂಟಾಗುತ್ತದೆ ಈ ಜಗತ್ತಲ್ಲಿ ಏನೋ ಒಂದು ಸಾಧನೆ ಮಾಡಬೇಕೆಂಬ ಹುಮ್ಮಸ್ಸು ಮೂಡಿಕೊಳ್ಳುತ್ತದೆ.

ಅಂತಹ ಹಲವಾರು ಚಿತ್ರ ವಿಚಿತ್ರ ಕಾರ್ಟೂನ್‌ಗಳನ್ನು ನಾವು ನೋಡಿರುತ್ತೇವೆ. ಇದರಲ್ಲಿ ರಾಜಕೀಯ ವ್ಯಂಗ್ಯ ಚಿತ್ರಗಳು ಹೆಚ್ಚು ಗಮನ ಸೆಳೆದಿವೆ. ಆಟೋ ಜಗತ್ತಿನಲ್ಲೂ ಕಾರ್ಟೂನ್‌ಗಳ ಪಾತ್ರ ಮಹತ್ವದ್ದಾಗಿದೆ. ಇನ್ನು ಕೆಲವು ಬಾರಿ ಕಾರ್ಟೂನ್‌ಗಳಿಂದಲೇ ಪ್ರೇರಣೆ ಪಡೆದು ಹಲವು ವಿಭಿನ್ನ ವಾಹನಗಳ ಸೃಷ್ಟಿಗೆ ಕಾರಣವಾಗಿದೆ.

ಇಂತಹದೊಂದು ಆಕರ್ಷಕ ಲೇಖನದೊಂದಿಗೆ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದೆ ಬಂದಿದ್ದು, ಆಟೋ ಜಗತ್ತಿನಲ್ಲಿ ಕಾರ್ಟೂನ್ ಪ್ರಭಾವ ಎಷ್ಟಿದೆ ಎಂಬುದನ್ನು ನೀವೇ ಕಣ್ಣಾರೆ ನೋಡಿ ತಿಳಿದುಕೊಳ್ಳಬಹುದು.

To Follow DriveSpark On Facebook, Click The Like Button
ಬ್ಯಾಟ್‌ಮ್ಯಾನ್ ಬಳಕೆ ಮಾಡಿದ ಬ್ಯಾಟ್‌ಮೊಬೈಲ್ ಕಾರು

ಬ್ಯಾಟ್‌ಮ್ಯಾನ್ ಬಳಕೆ ಮಾಡಿದ ಬ್ಯಾಟ್‌ಮೊಬೈಲ್ ಕಾರು

ಬ್ಯಾಟ್‌ಮ್ಯಾನ್ ಬಳಕೆ ಮಾಡಿದ ಬ್ಯಾಟ್‌ಮೊಬೈಲ್ ಕಾರು

ಬ್ಯಾಟ್‌ಮ್ಯಾನ್ ಬಳಕೆ ಮಾಡಿದ ಬ್ಯಾಟ್‌ಮೊಬೈಲ್ ಕಾರು

ಡೋನಾಲ್ಡ್ ಡಕ್‌

ಡೋನಾಲ್ಡ್ ಡಕ್‌

1934ರಲ್ಲಿ ವಾಲ್ಟ್ ಡಿಸ್ನಿ ರೂಪುಗೊಳಿಸಿದ ತಮಾಷೆಯ ಪ್ರಾಣಿ ಕಥಾಪಾತ್ರ ಡೋನಾಲ್ಡ್ ಡಕ್‌ನ ಕೆಂಪು ಬಣ್ಣದ ಆಕರ್ಷಕ ಕಾರು

ಡೋನಾಲ್ಡ್ ಡಕ್‌

ಡೋನಾಲ್ಡ್ ಡಕ್‌

1969ರಲ್ಲಿ ಆರಂಭವಾದ ಅಮೆರಿಕದ ಕಾರ್ಟೂನ್ ಸ್ಕೂಬಿ ಡೂ ಆಕರ್ಷಕ ಮೆಷಿನ್ ವ್ಯಾನ್

1969ರಲ್ಲಿ ಆರಂಭವಾದ ಅಮೆರಿಕದ ಕಾರ್ಟೂನ್ ಸ್ಕೂಬಿ ಡೂ ಆಕರ್ಷಕ ಮೆಷಿನ್ ವ್ಯಾನ್

1969ರಲ್ಲಿ ಆರಂಭವಾದ ಅಮೆರಿಕದ ಕಾರ್ಟೂನ್ ಸ್ಕೂಬಿ ಡೂ ಆಕರ್ಷಕ ಮೆಷಿನ್ ವ್ಯಾನ್

1969ರಲ್ಲಿ ಆರಂಭವಾದ ಅಮೆರಿಕದ ಕಾರ್ಟೂನ್ ಸ್ಕೂಬಿ ಡೂ ಆಕರ್ಷಕ ಮೆಷಿನ್ ವ್ಯಾನ್

ಇಕ್ಟೊ1 ಗೋಸ್ಟ್ ಬಸ್ಟರ್ಸ್

ಇಕ್ಟೊ1 ಗೋಸ್ಟ್ ಬಸ್ಟರ್ಸ್

ಇಕ್ಟೊ1 ಗೋಸ್ಟ್ ಬಸ್ಟರ್ಸ್

ಇಕ್ಟೊ1 ಗೋಸ್ಟ್ ಬಸ್ಟರ್ಸ್

ಮ್ಯಾಕ್ 5 ಸ್ಪೀಡ್ ರೇಸರ್

ಮ್ಯಾಕ್ 5 ಸ್ಪೀಡ್ ರೇಸರ್

ಮ್ಯಾಕ್ 5 ಸ್ಪೀಡ್ ರೇಸರ್

ಮ್ಯಾಕ್ 5 ಸ್ಪೀಡ್ ರೇಸರ್

ಮ್ಯಾಟರ್ ಕಾರ್ಟೂನ್ ಕಾರು

ಮ್ಯಾಟರ್ ಕಾರ್ಟೂನ್ ಕಾರು

ಮ್ಯಾಟರ್ ಕಾರ್ಟೂನ್ ಕಾರು

ಮ್ಯಾಟರ್ ಕಾರ್ಟೂನ್ ಕಾರು

ಟ್ರಾನ್ಸ್‌ಫಾರ್ಮರ್ಸ್‌ನ ಒಪ್ಟಿಮಸ್ ಪ್ರೈಮ್

ಟ್ರಾನ್ಸ್‌ಫಾರ್ಮರ್ಸ್‌ನ ಒಪ್ಟಿಮಸ್ ಪ್ರೈಮ್

ಟ್ರಾನ್ಸ್‌ಫಾರ್ಮರ್ಸ್‌ನ ಒಪ್ಟಿಮಸ್ ಪ್ರೈಮ್

ಟ್ರಾನ್ಸ್‌ಫಾರ್ಮರ್ಸ್‌ನ ಒಪ್ಟಿಮಸ್ ಪ್ರೈಮ್

ಫೈನೆಸ್ಟ್ ಕಾರ್ಟೂನ್ ಹುಡುಗಿಯ ವಾಹನ

ಫೈನೆಸ್ಟ್ ಕಾರ್ಟೂನ್ ಹುಡುಗಿಯ ವಾಹನ

ಫೈನೆಸ್ಟ್ ಕಾರ್ಟೂನ್ ಹುಡುಗಿಯ ವಾಹನ

ಫೈನೆಸ್ಟ್ ಕಾರ್ಟೂನ್ ಹುಡುಗಿಯ ವಾಹನ

ಟೀನೆಜ್ ಮ್ಯೂಟಂಟ್ ನಿಂಜಾ ಟರ್ಟಲ್ಸ್ ವ್ಯಾನ್

ಟೀನೆಜ್ ಮ್ಯೂಟಂಟ್ ನಿಂಜಾ ಟರ್ಟಲ್ಸ್ ವ್ಯಾನ್

ಟೀನೆಜ್ ಮ್ಯೂಟಂಟ್ ನಿಂಜಾ ಟರ್ಟಲ್ಸ್ ವ್ಯಾನ್

ಟೀನೆಜ್ ಮ್ಯೂಟಂಟ್ ನಿಂಜಾ ಟರ್ಟಲ್ಸ್ ವ್ಯಾನ್

English summary
Ever wondered about those cars, which you have seen in comics and cartoons. Check out some amazing and funny cars inspired by cartoons in pictures.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark