ಎಫ್1 ಜತೆ ನಂಟು ಹೊಂದಿರುವ ಕಾರುಗಳು

By Nagaraja

ಫಾರ್ಮುಲಾ ಒನ್ ಅಥವಾ ಎಫ್1 ರೇಸ್ ಭೂಮಿಯ ಮೇಲಿನ ಅತ್ಯಂತ ಮುಂದುವರಿದ, ಸುಧಾರಿತ ಹಾಗೂ ತಂತ್ರಗಾರಿಕೆ ಭರಿತ ಮೋಟಾರು ವಾಹನ ಸ್ಪರ್ಧೆಯಾಗಿದೆ.

ಫಾರ್ಮುಲಾ ಒನ್ ಎಂಬುದು ಕೇವಲ ರೇಸಿಂಗ್ ಟ್ರ್ಯಾಕ್‌ಗಳಿಗೆ ಮಾತ್ರ ಸೀಮಿತಗೊಂಡಿಲ್ಲ. ಅನೇಕ ಕಾರು ತಯಾರಕ ಸಂಸ್ಥೆಗಳು ಎಫ್1ನಿಂದ ಸ್ಫೂರ್ತಿ ಪಡೆದು ತನ್ನ ಆವೃತ್ತಿಯ ನೂತನ ಕಾರುಗಳನ್ನು ಹೆಸರಿಸಿವೆ.

ಅಂದರೆ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ವಾಹನ ಜಗತ್ತಿನಲ್ಲಿ ಎಫ್1 ಪ್ರಭಾವ ಬಹಳಷ್ಟಿದೆ. ಇದೇ ರೀತಿಯ ಲೇಖನದೊಂದಿಗೆ ಡ್ರೈವ್ ಸ್ಪಾರ್ಕ್ ನಿಮ್ಮ ಮುಂದೆ ಬರುತ್ತಿದ್ದು, ಎಫ್1 ಸಹಯೋಗ ಹೊಂದಿರುವ ಹಾಗೂ ಎಫ್1 ಜಗತ್ತಿನಿಂದ ಸ್ಪೂರ್ತಿ ಪಡೆದು ತಯಾರಿಸಲಾಗಿರುವ ಕಾರುಗಳ ಪಟ್ಟಿಯನ್ನೇ ನಿಮ್ಮ ಮುಂದಿಡಲಿದ್ದೇವೆ.

McLaren F1

ಸರ್ವಕಾಲಿಕ ಮಹಾನ್ ರೋಡ್ ಕಾರಾದ ಮೆಕ್‌ಲ್ಯಾರೆನ್‌ನಿಂದಲೇ ಆರಂಭಿಸಸೋಣ. ನಮಗೆ ತಿಳಿದಿದ್ದ ಹಾಗೆ ಎಫ್1ನಿಂದ ಸ್ಪೂರ್ತಿ ಪಡೆದು ರೂಪುಗೊಂಡಿರುವ ಮೆಕ್‌ಲ್ಯಾರೆನ್ ಎಫ್1, ನಿಮಗೆ ರೇಸ್ ಟ್ರ್ಯಾಕ್‌ನಲ್ಲಿ ರೈಡಿಂಗ್ ಮಾಡುವ ನೈಜ ಅನುಭವ ಇದನ್ನು ಚಾಲನೆ ಮಾಡಿದಾಗ ಸಿಗಲಿದೆ.

McLaren F1

ಮೆಕ್‌ಲ್ಯಾರೆನ್ ಎಫ್1 ಕಾರು ಪ್ರತಿ ಗಂಟೆಗೆ 391 ಕೀ.ಮೀ. ವೇಗತೆಯಲ್ಲಿ ಚಲಿಸುವ ಸಾಮರ್ಥ್ಯ ಹೊಂದಿದೆ.

Mini John Cooper Works World Championship 50

1959ನೇ ಇಸವಿಯಲ್ಲಿ ಜಾನ್ ಕೂಪರ್ ಎಫ್1 ತಂಡ ಮೊದಲ ಪ್ರಶಸ್ತಿ ಗೆದ್ದಿತ್ತು. ಆ ಬಳಿಕ 50ನೇ ವರ್ಷಾಚರಣೆ ಆಚರಿಸಲು ವಿಶ್ವ ಚಾಂಪಿಯನ್‌ಶಿಪ್ 50 ಸ್ಪೆಷಲ್ ಎಡಿಷನ್ ತಯಾರಿಸಲಾಗಿತ್ತು. ಹಾಗಿದ್ದರೂ 1959ರ ಬಳಿಕವಷ್ಟೇ ಜಾನ್ ಕೂಪರ್, ಮಿನಿಯ ಮೋಟಾರ್ ಸ್ಪೋರ್ಟ್ಸ್ ವಿಭಾಗದ ಅಧಿಕೃತ ಭಾಗವಾಗಿತ್ತು. ಆದರೆ ಜಾನ್ ಕೂಪರ್ ಯಶಸ್ಸಿನಲ್ಲಿ ಮಿನಿ ಮಾಡುವಂತದ್ದೇನಿರಲಿಲ್ಲ. ಆದರೆ ಇವೆಲ್ಲವೂ ಮಾರುಕಟ್ಟೆ ತಂತ್ರವಾಗಿತ್ತು.

Mini John Cooper Works World Championship 50

ಜಾನ್ ಕೂಪರ್ ವರ್ಕ್ಸ್ ಹಸಿರು ಜತೆಗೆ ಬಿಳಿ ಬಣ್ಣದ ರೇಸಿಂಗ್ ಬಣ್ಣಗಳನ್ನು ಪಡೆದಿತ್ತು. ಇದು ಕ್ರೀಡಾ ವಿನ್ಯಾಸವನ್ನು ಪಡೆದುಕೊಂಡಿದೆ.

Renaultsport Megane 230 F1 Team R26 & R26.R

ಸ್ಪೆಷಲ್ ಎಡಿಷನ್ ಹಾಗೂ ಸ್ಪೋರ್ಟಿ ವರ್ಷನ್ ಹೊರತರುವುದಲ್ಲಿ ರೆನೊ ಪಾತ್ರ ಮಹತ್ವದ್ದಾಗಿತ್ತು. 2005ರಲ್ಲಿ ಕನ್ಸ್ಟ್ರಚ್ಕರ್ ಹಾಗೂ ಡ್ರೈವರ್ಸ್ ಚಾಂಪಿಯನ್‌ಶಿಪ್ ವಿಜಯೋತ್ಸವ ಆಚರಿಸುವುದಕ್ಕಾಗಿ 230 ಎಫ್1 ಆರ್26 ಹೊರತಂದಿತ್ತು. ಆರ್26 2.0 ಲೀಟರ್ ಫೋರ್ ಸಿಲಿಂಡರ್ ಟರ್ಬೊ ಎಂಜಿನ್ ಹೊಂದಿದ್ದು 230 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು 6.6 ಸೆಕೆಂಡುಗಳಲ್ಲಿ 0-100 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

Renaultsport Megane 230 F1 Team R26 & R26.R

ಆರ್26 ಆಗಮನದ ಮೂರು ವರ್ಷಗಳ ಬಳಿಕ ಅಂದರೆ 2009ರಲ್ಲಿ ಆರ್26.ಆರ್ ಲಿಮಿಟೆಡ್ ಎಡಿಷನ್ ಆಗಮನವಾಗಿತ್ತು. ಇದು ಆರ್26 ಆವೃತ್ತಿಯ ಸುಧಾರಿತ ವರ್ಷನ್ ಆಗಿದೆ.

Fiat Seicento Michael Schumacher Edition

ಇದು ಫಾರ್ಮುಲಾ ಒನ್‌ನಿಂದ ಸ್ಪೂರ್ತಿ ಪಡೆದ ಫಿಯೆಟ್ ಕಾರಾಗಿದೆ. ಇದನ್ನು ಹೆಸರಾಂತ ಎಫ್1 ದಿಗ್ಗಜ ಮೈಕಲ್ ಶೂಮೆಕರ್ ಡ್ರೈವ್ ಮಾಡಿದ್ದರು.

Fiat Seicento Michael Schumacher Edition

ಅಬಾರ್ತ್ ಶೈಲಿಯ ಕಿಟ್ ಪಡೆದುಕೊಂಡಿರುವ ಈ ಮೈಕಲ್ ಶೂಮೆಕರ್ ಸ್ಪೆಷಲ್ ಎಡಿಷನ್ ಕಾರು 1.1 ಲೀಟರ್ ಫೋರ್ ಸಿಲಿಂಡರ್ ಹೊಂದಿದೆ.

Ferrari 355 F1

1997ನೇ ಇಸವಿಯಲ್ಲಿ ಫೆರಾರಿ 255 ಎಫ್1 ಕಾರು ಆಗಮನವಾಗಿತ್ತು.

1997ನೇ ಇಸವಿಯಲ್ಲಿ ಫೆರಾರಿ 255 ಎಫ್1 ಕಾರು ಆಗಮನವಾಗಿತ್ತು.
Infiniti FX Sebastian Vettel Version

ಈ ಎಸ್‌ಯುವಿ ಕಾರು ಗಂಟೆಗೆ 299 ಕೀ.ಮೀ. ವೇಗತೆಯಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.

Infiniti FX Sebastian Vettel Version

ಈ ಕಾರು ರೂಪಿಸುವುದರಲ್ಲಿ ಸೆಬಾಸ್ಟಿಯನ್ ವೆಟಲ್ ಪಾತ್ರ ಮಹತ್ವದ್ದಾಗಿತ್ತು.

Jaguar XKR Silverstone

2001ರಲ್ಲಿ ಎಫ್1 ಟ್ರ್ಯಾಕ್‌ಗೆ ರಿ ಎಂಟ್ರಿ ಕೊಡುವುದನ್ನು ಸಂಭ್ರಮಿಸಲು ಜಾಗ್ವಾರ್ ಎಕ್ಸ್‌ಕೆಆರ್ ಸ್ವಿಲರ್‌ಸ್ಟೋನ್ ಎಡಿಷನ್ ಅಭಿವೃದ್ಧಿಪಡಿಸಲಾಗಿತ್ತು.

Jaguar XKR Silverstone

ಇದರ 4.2 ಲೀಟರ್ ಸೂಪರ್ ಚಾರ್ಜ್ಡ್ ವಿ8 ಎಂಜಿನ್ 400 ಅಶ್ವಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಕೇವಲ 5.3 ಸೆಕೆಂಡುಗಳಲ್ಲಿ 100 ಕೀ.ಮೀ. ವೇಗವರ್ಧಿಸುತ್ತದೆ.

Renault Twizy F1

ಇನ್ನು ರೆನೊ ಟ್ವಿಜಿ ಎಫ್1 ಜಗತ್ತಿನ ಜತೆ ಅತಿ ಹೆಚ್ಚು ನಂಟು ಹೊಂದಿದೆ.

Renault Twizy F1

More from DriveSpark

Article Published On: Wednesday, July 10, 2013, 19:04 [IST]
English summary
Following is a list of cars, which have their name associated with Formula 1. While some are special edition models, meant only to sell the car, others are more truly involved, with incorporation of F1 tech. And even others were built to celebrate a special occasion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+