ಬೃಹತ್ ಗಾತ್ರದ ಬಾಹ್ಯಾಕಾಶ ನೌಕೆ-ರಾಕೆಟ್ ನಿರ್ಮಿಸಿದ ಚೀನಾ ರೈತ

By Nagaraja

ನಮ್ಮ ದೇಶದ ರೈತರ ಪರಿಸ್ಥಿತಿ ಹೇಗಿದೆ ? ದೇಶದ 'ಬೆನ್ನೆಲುಬು' ಆಗಿರುವ ಕೃಷಿಕರು ಒಂದು ತುತ್ತಿನ ಅನ್ನಕ್ಕಾಗಿ, ಜೀವನೋಪಾಯಕ್ಕಾಗಿ ಪರದಾಡುತ್ತಿರುವಂತಹ ದುಸ್ಥಿತಿ ಎದುರಾಗಿರುವುದು ತುಂಬಾ ಬೇಸರದ ಸಂಗತಿ. ಹಾಗಿರಬೇಕೆಂದರೆ ಅಭಿವೃದ್ಧಿ ಹೊಂದಿರುವ ರಾಷ್ಟ್ರ ನೆರೆಯ ಚೀನಾದಲ್ಲಿ ರೈತರೋರ್ವರು ಬೃಹತ್ತಾದ ಬಾಹ್ಯಾಕಾಶ ನೌಕೆ ಹಾಗೂ ರಾಕೆಟ್ ನಿರ್ಮಿಸಿದ್ದಾರೆ ಅಂದರೆ ನಿಮ್ಮಿಂದ ನಂಬಲು ಸಾಧ್ಯವೇ?

Also Read: ರಷ್ಯಾ ಪ್ರಬಲ ದಾಳಿಗೆ ಐಸಿಸ್ ನಾಮಾವಶೇಷ ?

ಹೌದು, ನೀವಿದನ್ನು ನಂಬಲೇ ಬೇಕು. ಚಿಕ್ಕವನಿಂದಲೇ ದೊಡ್ಡ ಕನಸು ಕಟ್ಟಿಕೊಂಡಿರುವ ಹುವಾಂಗ್ ಯೂಝಾನ್ (Huang Yuzhan) ಎಂಬ ಕೃಷಿಕನೇ ಇಂತಹದೊಂದು ಮಹತ್ತರ ಸಾಧನೆ ಮಾಡಿದ್ದಾರೆ. ಈ ಬಗೆಗಿನ ನಿಖರ ಮಾಹಿತಿಗಾಗಿ ನಮ್ಮ ಚಿತ್ರಪುಟಕ್ಕೆ ಭೇಟಿ ಕೊಡಿರಿ.

ಬೃಹತ್ ಗಾತ್ರದ ಬಾಹ್ಯಾಕಾಶ ನೌಕೆ-ರಾಕೆಟ್ ನಿರ್ಮಿಸಿದ ಚೀನಾ ರೈತ

ತಮ್ಮದೇ ಆದ ಬಾಹ್ಯಾಕಾಶ ನೌಕೆ ಹಾಗೂ ರಾಕೆಟ್ ಬಿಡುಗಡೆ ಮಾಡುವುದು ಚಿಕ್ಕವನಿಂದಲೇ ಹುವಾಂಗ್ ಅವರ ಕನಸಾಗಿತ್ತು. ಅಲ್ಲದೆ ಈ ನಿಟ್ಟಿನಲ್ಲಿ ಕಠಿಣ ಪರಿಶ್ರಮದಲ್ಲಿ ತೊಡಗಿಸಿಕೊಂಡಿದ್ದರು.

ಬೃಹತ್ ಗಾತ್ರದ ಬಾಹ್ಯಾಕಾಶ ನೌಕೆ-ರಾಕೆಟ್ ನಿರ್ಮಿಸಿದ ಚೀನಾ ರೈತ

ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ (Guangdong Province)ಕ್ಸಿಪು (Xiapu)ಗ್ರಾಮದಲ್ಲಿರುವ ತಮ್ಮ ಮನೆಯ ಮೇಲ್ಮೆಯಲ್ಲಿ ಬೃಹತ್ತಾದ ರಾಕೆಟ್ ಹಾಗೂ ಬಾಹ್ಯಾಕಾಶ ನೌಕೆಯನ್ನು ವಿವರಿಸಿದ್ದಾರೆ.

ಬೃಹತ್ ಗಾತ್ರದ ಬಾಹ್ಯಾಕಾಶ ನೌಕೆ-ರಾಕೆಟ್ ನಿರ್ಮಿಸಿದ ಚೀನಾ ರೈತ

ಇದು ಏಳು ಮೀಟರ್ ಉದ್ದದ ಬೃಹತ್ತಾದ ರಾಕೆಟ್ ಹಾಗೂ 3.8 ಮೀಟರ್ ಉದ್ದದ ಬಾಹ್ಯಾಕಾಶ ನೌಕೆಯನ್ನು ಒಳಗೊಂಡಿದೆ.

ಬೃಹತ್ ಗಾತ್ರದ ಬಾಹ್ಯಾಕಾಶ ನೌಕೆ-ರಾಕೆಟ್ ನಿರ್ಮಿಸಿದ ಚೀನಾ ರೈತ

ಇದೇ ಗ್ರಾಮದ ಕೃಷಿಕನಾಗಿರುವ ಅವರು ಒಂದು ವರ್ಷಕ್ಕೂ ಹೆಚ್ಚು ಅವಧಿಯ ನಿರಂತರ ಪ್ರಯತ್ನದ ಬಳಿಕ ಈ ಸಾಧನೆ ಮಾಡಿದ್ದಾರೆ.

ಬೃಹತ್ ಗಾತ್ರದ ಬಾಹ್ಯಾಕಾಶ ನೌಕೆ-ರಾಕೆಟ್ ನಿರ್ಮಿಸಿದ ಚೀನಾ ರೈತ

ಇಡೀ ನಗರಕ್ಕೆ ಹೆಮ್ಮೆಯಾಗಿರುವ ಈ ರಾಕೆಟ್ ಈಗ ಪ್ರಮುಖ ಆಕರ್ಷಣೆಯಾಗಿ ಮಾರ್ಪಾಟ್ಟಿದೆ. ಇದರ ಎರಡೂ ಬದಿಗಳಲ್ಲಿ ಬೂಸ್ಟರ್ ಗಳನ್ನು ಲಗತ್ತಿಸಲಾಗಿದೆ.

ಬೃಹತ್ ಗಾತ್ರದ ಬಾಹ್ಯಾಕಾಶ ನೌಕೆ-ರಾಕೆಟ್ ನಿರ್ಮಿಸಿದ ಚೀನಾ ರೈತ

ಸಿರಾಮಿಕ್ ಹೆಂಚುಗಳಲ್ಲಿ ರಚಿಸಿರುವ ಇದರ ವಿನ್ಯಾಸ ರಚನೆಯು ವಿಜ್ಞಾನಿಗಳ ಆಕರ್ಷಣೆಗೂ ಪಾತ್ರವಾಗಿದೆ.

ಬೃಹತ್ ಗಾತ್ರದ ಬಾಹ್ಯಾಕಾಶ ನೌಕೆ-ರಾಕೆಟ್ ನಿರ್ಮಿಸಿದ ಚೀನಾ ರೈತ

ಒಟ್ಟಿನಲ್ಲಿ ಚೀನಾ ರೈತಾ ಮಾಡಿರುವ ಸಾಧನೆ ವಿಜ್ಞಾನಿ ಕ್ಷೇತ್ರದಲ್ಲೂ ಹಗಲಿರುಳು ದುಡಿಯುತ್ತಿರುವವರಿಗೆ ಸ್ಪೂರ್ತಿದಾಯಕವಾಗಿ ಪರಿಣಿಸಿದೆ.

ಇವನ್ನೂ ಓದಿ

ಒಂದು ತಾಸಲ್ಲಿ ನ್ಯೂಯಾರ್ಕ್ ನಿಂದ ಲಂಡನ್

ಚಿತ್ರ ಕೃಪೆ: Chinanews

More from DriveSpark

Article Published On: Friday, November 6, 2015, 11:56 [IST]
English summary
China Farmer builds Space Shuttle and Rocket on his home
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+