ಮೌಂಟೆನ್ ಬೈಕ್‌ನಲ್ಲಿ ಹೆಲಿಕಾಪ್ಟರ್ ಹಿಂದಿಕ್ಕುವ ಸಾಹಸ
ನುರಿತ ಸ್ಲೈಕಿಸ್ಟ್ ಕರ್ಟಿಸ್ ಕೀನ್ಸ್ ಸಾಹಸವನ್ನು ಮೆಚ್ಚಲೇಬೇಕು. ಅತಿ ದುರ್ಗಮ ಪರ್ವತ ಪ್ರದೇಶದಲ್ಲಿ ಸವಾಲನ್ನು ಆಹ್ವಾನಿಸಿರುವ ಅವರು, ಆಕಾಶದಲ್ಲಿ ಶರವೇಗದಲ್ಲಿ ಸಾಗುವ ಹೆಲಿಕಾಪ್ಟರ್‌ವೊಂದನ್ನು ಹಿಂದುಕ್ಕುವ ಪ್ರಯತ್ನದಲ್ಲಿ ತೊಡಗುತ್ತಾರೆ.
ರೆಡ್ ಬುಲ್ ಸಹಯೋಗದಲ್ಲಿ ಮೌಂಟನ್ ಬೈಕ್‌ನಲ್ಲಿ ಕೀನ್ಸ್ ತಮ್ಮ ಸಾಹಸ ಮೆರೆಯುತ್ತಾರೆ. ಇದು ನಿಮಗಾಗಿ ನಾವು ಪ್ರಸ್ತುತಪಡಿಸಲಿರುವ ಇಂದಿನ ಫೇಸ್‌ಬುಕ್ ವೀಡಿಯೋ ಆಗಿದೆ.
ಈ ಉಸಿರುಗಟ್ಟಿಸುವಂತಹ ಎಂಡ್ಯೂರೋ ರೇಸಿಂಗ್ ನೋಡಲು ಅತ್ಯಂತ ರಮಣೀಯ ಕ್ರೀಡೆಗಳಲ್ಲಿ ಒಂದಾಗಿದೆ. ಅಂತಿಮವಾಗಿ ಒರಟಾದ ಹಾದಿಯಲ್ಲಿ ಚಲಿಸಲು ಅಮೆರಿಕದ ಈ ಚಾಲಕ ಯಶಸ್ವಿಯಾಗುತ್ತಾರೆ. ಲಾಸ್ ಏಂಜಲೀಸ್‌ನಲ್ಲಿ ಈ ಸಾಹಸ ದೃಶ್ಯ ಸೆರೆಹಿಡಿಯಲಾಗಿದೆ.
ಇಂದಿನ ಫೇಸ್‌ಬುಕ್ ವೀಡಿಯೋ


Click it and Unblock the Notifications








