ಗಟ್ಟಿ ಜೀವ ಅಂದ್ರೆ ಇದೇನಾ - ಗ್ರೇಟ್ ಎಸ್ಕೇಪ್

ಸಾಮಾನ್ಯವಾಗಿ ನೂರಾರು ವರ್ಷ ಬದುಕಿಳಿದರೆ ನಮ್ಮ ಆಡು ಭಾಷೆಯಲ್ಲಿ ಅಂತವರನ್ನು 'ಗಟ್ಟಿ ಜೀವ' ಅಂತೀವಿ. ಆದರೆ ಇಲ್ಲೊಬ್ಬ ರೇಸರ್, ಟ್ರ್ಯಾಕ್ ಅಪಘಾತವೊಂದರ ವೇಳೆ ಪ್ರಾಣಪಾಯದಿಂದ ಪಾರಗಿರುವುದು ಎಲ್ಲರನ್ನು ಬೆಚ್ಚಿ ಬೀಳಿಸುವಂತಾಗಿದೆ.

ಇದು ಸ್ವಲ್ಪ ಸಮಯಕ್ಕೂ ಹಿಂದೆ ನಡೆದ ನೈಜ ಘಟನೆ. ಪಾಶ್ಚಿಮಾತ್ಯ ದೇಶಗಳಲ್ಲಿ ಡ್ರಾಗ್ ರೇಸಿಂಗ್ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದಿವೆ. ಇದೇ ಕಾರಣಕ್ಕಾಗಿ ದೊಡ್ಡ ಸಂಖ್ಯೆಯ ಅಭಿಮಾನಿಗಳು ಗ್ಯಾಲರಿಯಲ್ಲಿ ನೆರೆದಿರುತ್ತಾರೆ. ಯಾಕೆಂದರೆ ವಿಜೇತರ ಹಾಗೂ ಸೋತವರ ನಡುವಣ ಅಂತರವು ಕೇವಲ ಮಿಲ್ಲಿ ಸೆಕೆಂಡುಗಳಷ್ಟು ಮಾತ್ರವಾಗಿರುತ್ತದೆ.

ನೋಡುಗರಿಗಂತೂ ಪುಕ್ಕಟ್ಟೆ ಮನರಂಜನೆ ಗ್ಯಾರಂಟಿ. ಆದರೆ ಇಂತಹ ಅಪಾಯಕಾರಿ ರೇಸಿಂಗ್ ನಡುವೆ ಅಪಘಾತವೊಂದು ನಡೆದಿತ್ತು. ಹೆಚ್ಚಿನ ವಿವರಗಳಿಗಾಗಿ ಫೋಟೊ ಫೀಚರ್‌ನತ್ತ ಸ್ವಲ್ಪ ಕಣ್ಣಾಯಿಯಿರಿಸಿ.

Drag Racing Accident

ಕ್ಯಾಲಿಫೋರ್ನಿಯಾದ ಪಮೋನದಲ್ಲಿ ನಡೆದ ನ್ಯಾಷನಲ್ ಹಾಟ್ ರೊಡ್ ಅಸೋಸಿಯೇಷನ್ (ಎನ್‌ಎಚ್‌ಆರ್ಎ) ವಿಂಟರ್ ನ್ಯಾಷನಲ್ ಡ್ರಾಗ್ ರೇಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ರೇಸರ್ ಅಂಟ್ರನ್ ಬ್ರೌನ್ ಎಂಬವರೇ ರೇಸ್ ಕಾರು ಅಪಘಾತದಿಂದ ಪಾರಾದ ಅದೃಷ್ಟಶಾಲಿ.

Drag Racing Accident

ಫೈನಲ್ ಎಲಿಮಿನೇಷನ್‌ನ ಸೆಕೆಂಡ್ ರೌಂಡ್‌ನಲ್ಲಿ ಬ್ರೌನ್ ಫಿನಿಷ್ ಲೈನ್ ಕ್ರಾಸ್ ಆದಂತೆ ರೇಸಿಂಗ್ ಕಾರು ಅಪಘಾತಕ್ಕೀಡಾಗಿತ್ತು.

Drag Racing Accident

8000 ಹಾರ್ಸ್ ಪವರ್ ಶಕ್ತಿಶಾಲಿ ಎಂಜಿನ್ ಹೊಂದಿದ್ದ ಬ್ರೌನ್ ಅವರ ರೇಸಿಂಗ್ ಗಾಡಿ ತಕ್ಷಣ ಬೆಕ್ಕಿ ಹೊತ್ತಿಕೊಂಡಿತ್ತಲ್ಲದೆ ವೇಗತೆಯ ರಭಸಕ್ಕೆ ಆಕಾಶಕ್ಕೆ ಚಿಮ್ಮಿತ್ತು.

Drag Racing Accident

ರೇಸಿಂಗ್ ಟ್ರ್ಯಾಕ್‌ನಿಂದು ಉಲ್ಟಾ ಪಲ್ಟಿ ಹೊಡೆತ ಕಾರು ಚೂರು ಚೂರಾಗಿ ನೆಲಕ್ಕಪ್ಪಳಿಸಿತ್ತು. ಆದರೆ ಪವಾಡ ಸದೃಶ್ಯವೆಂಬಂತೆ ಬ್ರೌನ್ ಪ್ರಾಣಪಾಯದಿಂದ ಪಾರಾಗಿದ್ದರು.

Drag Racing Accident

ಮೂಲಗಳ ಪ್ರಕಾರ ರೇಸ್ ಕಾರು ಪ್ರತಿ ಗಂಟೆಗೆ 300 ಮೈಲ್ ವೇಗತೆಯಲ್ಲಿ ಸಂಚರಿಸುತ್ತಿತ್ತು. ಈ ನಡುವೆ ಚಾಲಕ ತೋರಿದ ಧೈರ್ಯವನ್ನು ಮೆಚ್ಚಲೇ ಬೇಕಾಗುತ್ತದೆ.

Drag Racing Accident

ಒಟ್ಟಿನಲ್ಲಿ ಗಟ್ಟಿ ಜೀವ ಅಂದರೆ ಬಹುಶ: ಇದನ್ನೇ ವ್ಯಾಖ್ಯಾನಿಸಬೇಕಾಗುತ್ತದೆ. ರೇಸಿಂಗ್ ಟ್ರ್ಯಾಕ್‌ನಲ್ಲಿ ಅಪಘಾತಗಳು ಸಾಮಾನ್ಯ. ಆದರೂ ಚಾಲಕರ ರೇಸ್ ಮೇಲಿನ ಆಸಕ್ತಿ ಮಾತ್ರ ಕಡಿಮೆ ಮಾಡಿಲ್ಲ ಎಂಬುದು ಕೂಡಾ ಅಷ್ಟೇ ಸತ್ಯ.

Drag Racing Accident
Drag Racing Accident

More from DriveSpark

Article Published On: Friday, March 22, 2013, 17:02 [IST]
English summary
Drag racing is an extremely popular motorsports in Western countries, attracting huge crowds who come to watch insanely powerful dragsters shoot down the track as they try to outrun each other, with gaps between the winner and loser measure in milliseconds.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+