ಈಜಿಪ್ಟ್ ವಿಮಾನ ಕಣ್ಮರೆ; ದುರಂತದ ಹಿಂದೆ ನಿಗೂಢತೆ!

Written By:

ಪ್ಯಾರಿಸ್ ನಿಂದ ಕೈರೋಗೆ 66 ಪ್ರಯಾಣಿಕರನ್ನು ಹೊತ್ತುಕೊಂಡು ಹಾರಾಡುತ್ತಿದ್ದ ಈಜಿಪ್ಟ್ ಏರ್ ವಿಮಾನ ಮೆಡಿಟೇರಿಯನ್ ಸಮುದ್ರ ತಲುಪತ್ತಿದ್ದಂತೆಯೇ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿರುವುದು ಹಲವಾರು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.

ಬಳಿಕ ಈಜಿಪ್ಟ್ ವಿಮಾನ ದುರಂತಕ್ಕೀಡಾಗಿರುವುದನ್ನು ಖಚಿಪಡಿಸಲಾಗಿದೆ. ಸಮುದ್ರದಡಿಯಲ್ಲಿ ದೊರಕಿರುವ ಅವಶೇಷಗಳೇ ಇದನ್ನು ಸಾರುತ್ತಿದೆ. ಪ್ರಾಥಮಿಕ ತನಿಖೆಯಲ್ಲಿ ಅವಶೇಷಗಳು ಈಜಿಪ್ಟ್ ವಿಮಾನಕ್ಕೆ ಸೇರಿದ್ದಾಗಿದೆ ಎಂಬುದನ್ನು ಪತ್ತೆಹಚ್ಚಲಾಗಿದೆ.

To Follow DriveSpark On Facebook, Click The Like Button
ಈಜಿಪ್ಟ್ ವಿಮಾನ ಕಣ್ಮರೆ; ದುರಂತದ ಹಿಂದೆ ನಿಗೂಢತೆ!

ಈಜಿಪ್ಟ್ ಏರ್ ಗೆ ಸೇರಿದ ಎರ್ ಬಸ್ ಎ320 ಕಳೆದ ಗುರುವಾರದಂದು ಅಪಘಾತಕ್ಕೀಡಾಗಿತ್ತು. ಮೆಡಿಟೇರಿಯನ್ ಸಮುದ್ರದಿಂದ 500 ಮೈಲು ದೂರದಲ್ಲಿ ದುರಂತಕ್ಕೀಡಾಗಿತ್ತು.

ಈಜಿಪ್ಟ್ ವಿಮಾನ ಕಣ್ಮರೆ; ದುರಂತದ ಹಿಂದೆ ನಿಗೂಢತೆ!

ಮುಳುಗಿರುವ ವಿಮಾನದ ಲೈಫ್ ಜಾಕೆಟ್ ಮತ್ತು ಇತರೆ ಸಾಮಾಗ್ರಿಗಳನ್ನು ಪತ್ತೆ ಹಚ್ಚಲಾಗಿದೆ. ಆದರೆ ವಿಮಾನ ಅಪಘಾತದ ಕಾರಣ ಪತ್ತೆಹಚ್ಚುವ 'ಬ್ಲ್ಯಾಕ್ ಬಾಕ್ಸ್' ಮಾತ್ರ ಇನ್ನು ಪತ್ತೆಯಾಗಿಲ್ಲ.

ಈಜಿಪ್ಟ್ ವಿಮಾನ ಕಣ್ಮರೆ; ದುರಂತದ ಹಿಂದೆ ನಿಗೂಢತೆ!

ಆರಂಭದಲ್ಲಿ ಉಗ್ರರ ದಾಳಿ ಬಗ್ಗೆ ಭೀತಿ ಕಾಡಿತ್ತಾದರೂ ಬಳಿಕ ಪತ್ತೆಹಚ್ಚಿರುವ ಅಪಘಾತಗಳನ್ನು ಪರಿಶೋಧಿಸಿದಾಗ ವಿಮಾನ ದುರಂತಕ್ಕೀಡಾಗಿರುವುದು ಕಂಡುಬಂದಿದೆ.

ಈಜಿಪ್ಟ್ ವಿಮಾನ ಕಣ್ಮರೆ; ದುರಂತದ ಹಿಂದೆ ನಿಗೂಢತೆ!

ಈ ನಡುವೆ ಇಬ್ಬರು ಟರ್ಕಿ ವಿಮಾನ ಪೈಲಟ್ ಗಳು ಬೆಚ್ಚಿ ಬೀಳಿಸುವ ವಿಷಯವೊಂದನ್ನು ಬಹಿರಂಗಪಡಿಸಿದ್ದು, ತಾವು ಸಂಚರಿಸುವ ವಿಮಾನದ ಪಕ್ಕದಲ್ಲಿ ತೀಕ್ಷ್ಣವಾದ ಹಸಿರು ಬೆಳಕು ಬೀರಿದೆ ಎಂದು ತಿಳಿಸಿದ್ದಾರೆ.

ಈಜಿಪ್ಟ್ ವಿಮಾನ ಕಣ್ಮರೆ; ದುರಂತದ ಹಿಂದೆ ನಿಗೂಢತೆ!

ಇದಾದ ಒಂದು ತಾಸಿನೊಳಗೆ ಈಜಿಪ್ಟ್ ಏರ್ ವಿಮಾನವು ದುರಂತಕ್ಕೀಡಾಗಿತ್ತು. ಹಾಗಾಗಿ ಹೆಚ್ಚಿನ ಊಹಾಪೋಹಾಗಳಿಗೆ ಎಡೆ ಮಾಡಿಕೊಟ್ಟಿದೆ.

ಈಜಿಪ್ಟ್ ವಿಮಾನ ಕಣ್ಮರೆ; ದುರಂತದ ಹಿಂದೆ ನಿಗೂಢತೆ!

ರಾಡಾರ್ ನಿಂದ ಕಣ್ಮರೆಯಾದ ವಿಮಾನಕ್ಕೆ ಯಾವುದೇ ತಾಂತ್ರಿಕ ತೊಂದರೆ ಭಾದಿಸಿತೇ ಅಥವಾ ಹವಾಮಾನ ವೈಪರೀತ್ಯಕ್ಕೆ ಬಲಿಯಾದಿತೇ ಎಂಬುದನ್ನು ಅನ್ವೇಷಣೆ ಮಾಡಲಾಗುತ್ತಿದೆ.

ಈಜಿಪ್ಟ್ ವಿಮಾನ ಕಣ್ಮರೆ; ದುರಂತದ ಹಿಂದೆ ನಿಗೂಢತೆ!

ಸಮುದ್ರದಲ್ಲಿ ತೇಲಾಡುತ್ತಿರುವ ದೇಹದ ಕೆಲವು ಭಾಗಗಳನ್ನು ಹೊರ ತೆಗೆಯಲಾಗಿದೆ. ಆದರೆ ಮುಳುಗಿದ ವಿಮಾನದ ಅವಶೇಷಗಳು ಮಾತ್ರ ಲಭ್ಯವಾಗಿಲ್ಲ.

ಈಜಿಪ್ಟ್ ವಿಮಾನ ಕಣ್ಮರೆ; ದುರಂತದ ಹಿಂದೆ ನಿಗೂಢತೆ!

ಒಟ್ಟಾರೆಯಾಗಿ ಮೃತರ ಸಂಬಂಧಿಕರು ದು:ಖದ ಮಡುವಿನಲ್ಲಿ ದಿನ ದೂಡುವಂತಾಗಿದ್ದು, ಎಂತವರನ್ನು ಮನ ಕಲಕುವಂತಿದೆ.

Read more on ವಿಮಾನ plane
English summary
Egypt tragic plane crash
Story first published: Tuesday, May 24, 2016, 15:59 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark