ಇಂಥ ಅಪಘಾತ ಮುಂದೆಂದೂ ಘಟಿಸದಿರಲಿ!

By Nagaraja

ಅಪಘಾತ ವೀಡಿಯೋ ನೋಡಲು ತುಂಬಾನೇ ರೋಚಕತೆ ಸೃಷ್ಟಿ ಮಾಡುತ್ತದೆ. ಆದರೆ ನೈಜ ಪರಿಸ್ಥಿತಿಯನ್ನು ಯೋಚಿಸಿದಾಗ ಮಾತ್ರ ಇಂಥ ಅಪಘಾತ ಮುಂದೆಂದೂ ಘಟಿಸದಿರಲಿಯೆಂಬ ಭಾವನೆ ನಮ್ಮಲ್ಲಿ ಮೂಡುತ್ತದೆ.

ಇಲ್ಲಿ ನಮ್ಮ ಡ್ರೈವ್ ಸ್ಪಾರ್ಕ್ ಕಲೆಕ್ಷನ್ ಪೇಜ್‌ನಲ್ಲಿರುವ ವೀಡಿಯೋವೊಂದನ್ನು ಕೊಡಲಾಗಿದೆ. ಇಂದೊಂದು ಹೆದ್ದಾರಿಯಲ್ಲಿ ನಡೆದಿರುವ ಅಪಘಾತದ ಸನ್ನಿವೇಶವಾಗಿದೆ.


ಅತಿ ವೇಗದಲ್ಲಿ ಸಂಚರಿಸುತ್ತಿದ್ದ ಟ್ರಕ್‌ವೊಂದರಿಂದ ಕಳಚಿದ ದೈತ್ಯ ಗಾತ್ರದ ಚಕ್ರಗಳು ಮುಂಭಾಗದಲ್ಲಿರುವ ಕಾರಿಗೆ ಬಡಿದು ಟ್ರಕ್ ಹಿಂಬಾಲಿಸುತ್ತಿದ್ದ ಇನ್ನೊಂದು ಕಾರಿಗೆ ಬಂದು ಬಡಿಯುತ್ತದೆ. ಪ್ರಸ್ತುತ ಅಪಘಾತದಲ್ಲಿ ಎರಡು ಕಾರುಗಳಿಗೂ ಹಾನಿಯಾಗುತ್ತದೆ.

ಈಗಾಗಲೇ 4500ಕ್ಕೂ ಹೆಚ್ಚು ವೀಕ್ಷಣೆ ದಾಟಿರುವ ಪ್ರಸ್ತುತ ವೀಡಿಯೋ ಒಂದು ಕ್ಷಣಾರ್ಧದಲ್ಲಿ ಮೈ ಜುಮ್ ಎನ್ನಿಸುವಂತೆ ಮಾಡುತ್ತಿದೆ. ಅಪಘಾತದಲ್ಲಿ ಯಾರಿಗೂ ಸಾವು-ನೋವು ಸಂಭವಿಸಿಲ್ಲ.

More from DriveSpark

Article Published On: Monday, January 13, 2014, 15:56 [IST]
English summary
Holy crap those things did a lot of damage. It's amazing that no-one was injured.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+