ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ್ದ ಕಾರು ಚಾಲಕನಿಗೆ ಯಾವ ಶಿಕ್ಷೆ ಗೊತ್ತಾ?

ನೀವು ವಾಹನ ಚಾಲನೆ ಮಾಡುವಾಗ ಆ್ಯಂಬುಲೆನ್ಸ್ ಬಂದ್ರೆ ಏನು ಮಾಡುತ್ತಿರಿ? ಸಾಮಾನ್ಯವಾಗಿ ಆ್ಯಂಬ್ಯುಲೆನ್ಸ್ ಹೋಗಲು ಅನುಕೂಲ ಮಾಡಿ ಕೊಡುತ್ತಿರಿ. ಆದ್ರೆ ಇಲ್ಲೊಬ್ಬ ಭೂಪ ಆ್ಯಂಬುಲೆನ್ಸ್‌ ಚಾಲನೆಗೆ ಅಡ್ಡಿಪಡಿಸಿ ಶಿಕ್ಷೆಗೆ ಗುರಿಯಾಗಿದ್ದಾನೆ.

By Praveen

ನೀವು ಒಂದು ವೇಳೆ ನೀವು ವಾಹನ ಚಾಲನೆ ಮಾಡುವಾಗ ಆ್ಯಂಬುಲೆನ್ಸ್ ಬಂದ್ರೆ ಏನು ಮಾಡುತ್ತಿರಿ? ಸಾಮಾನ್ಯವಾಗಿ ಆ್ಯಂಬ್ಯುಲೆನ್ಸ್ ಹೋಗಲು ಅನುಕೂಲ ಮಾಡಿ ಕೊಡುತ್ತಿರಿ. ಆದ್ರೆ ಇಲ್ಲೊಬ್ಬ ಭೂಪ ಆ್ಯಂಬುಲೆನ್ಸ್‌ ಚಾಲನೆಗೆ ಅಡ್ಡಿಪಡಿಸಿ ಶಿಕ್ಷೆಗೆ ಗುರಿಯಾಗಿದ್ದಾನೆ.

ಕಂಬಿ ಹಿಂದೆ ಸರಿದ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ ಕಾರು ಚಾಲಕ

ಅಂದಹಾಗೆ ಈ ಪ್ರಕರಣವು ಕೇರಳದ ಕೊಚ್ಚಿಯಲ್ಲಿ ನಡೆದಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ನವಜಾತ ಶಿಶು ಸಾಗಿಸುವಾಗ ಫೋರ್ಡ್ ಇಕೋ ಸ್ಪೋರ್ಟ್ ಕಾರು ಚಾಲಕ ಆ್ಯಂಬುಲೆನ್ಸ್‌ಗೆ ದಾರಿ ಬಿಡದೆ 15 ನಿಮಿಷಗಳ ಕಾಲ ಅಡ್ಡಿಪಡಿಸಿದ್ದಾನೆ.

ಕಂಬಿ ಹಿಂದೆ ಸರಿದ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ ಕಾರು ಚಾಲಕ

ಇದರಿಂದಾಗಿ ಆಸ್ಪತ್ರೆಯನ್ನು ತಲುಪಲು ಪರದಾಡಿದ ಆ್ಯಂಬುಲೆನ್ಸ್ ಚಾಲಕ ಫೋರ್ಡ್ ಕಾರು ಚಾಲಕನ ವರ್ತನೆಯನ್ನು ಕಂಡು ಸಿಡಿಮಿಡಿಗೊಂಡಿದ್ದು, ಈ ಸಂಬಂಧ ಪ್ರಕರಣವನ್ನು ಕೂಡಾ ದಾಖಲು ಮಾಡಿದ್ದಾರೆ.

ಕಂಬಿ ಹಿಂದೆ ಸರಿದ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ ಕಾರು ಚಾಲಕ

ಆ್ಯಂಬುಲೆನ್ಸ್ ಚಾಲಕ ನೀಡಿದ ದೂರಿನ್ವಯ ಫೋರ್ಡ್ ಇಕೋ ಸ್ಪೋರ್ಟ್ ಕಾರು ಚಾಲಕನನ್ನು ವಶಕ್ಕೆ ಪಡೆದ ಕೊಚ್ಚಿ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಅಡ್ಡಾದಿಡ್ಡಿ ಕಾರು ಚಾಲನೆ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಹಾಜರುಪಡಿಸಿದ್ದರು.

ಕಂಬಿ ಹಿಂದೆ ಸರಿದ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ ಕಾರು ಚಾಲಕ

ಹೀಗಾಗಿ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ ಹಿನ್ನೆಲೆ ಕಾರು ಚಾಲಕನಿಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಸ್ಥಳೀಯ ನ್ಯಾಯಾಲಯವು, ಆರೋಪಿ ನಿರ್ಮಲ್ ಜೋಷ್‌ಗೆ 15 ದಿನ ಕಾಲ ಕಾರಾಗೃಹ ಶಿಕ್ಷೆ ಅಥವಾ ಭಾರೀ ಪ್ರಮಾಣದ ದಂಡ ವಸೂಲಿ ಮಾಡುವಂತೆ ಆದೇಶಿಸಿದೆ.

ಓದಿರಿ-

ಕಂಬಿ ಹಿಂದೆ ಸರಿದ ಆ್ಯಂಬುಲೆನ್ಸ್‌ಗೆ ಅಡ್ಡಿಪಡಿಸಿದ ಕಾರು ಚಾಲಕ

ಇನ್ನು ಘಟನೆಗೂ ಮುನ್ನ ಅಧಿಕ ರಕ್ತದೊತ್ತಡದ ಲಕ್ಷಣಗಳು ಕಂಡು ಬಂದ ಹಿನ್ನೆಲೆ ನವಜಾತ ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಪೆರುಂಬೂರಿನ ಕಾಲ್ ಮಾರ್ಸಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲು ಮುಂದಾಗುತ್ತಿದ್ದಾಗ ಈ ಘಟನೆ ನಡೆದಿದೆ.

ಇದರಿಂದಾಗಿ ಯಾವುದೇ ವಾಹನ ಚಾಲಕರು ತುರ್ತು ವಾಹನಗಳಿಗೆ ದಯವಿಟ್ಟು ಅಡ್ಡಿಪಡಿಸುವ ಕೆಲಸವನ್ನು ಮಾಡಲೇಬೇಡಿ. ಯಾಕೇಂದ್ರೆ ಒಂದು ನಿಮಿಷ ವಿಳಂಬವಾದ್ರೂ ರೋಗಿಗಳ ಜೀವ ಬಲಿಯಾಗುವ ಸಂದರ್ಭಗಳಿರುತ್ತವೆ ಎಂಬುವುದನ್ನು ಮರೆಯಬೇಡಿ.

Trending On DriveSpark Kannada:

More from DriveSpark

Article Published On: Monday, October 23, 2017, 17:33 [IST]
English summary
Read in Kannada about Ford EcoSport Driver Blocks Ambulance in Kerala.
Read more on ambulance
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+