ಚಿಲ್ಲರೆ ಕೊಟ್ಟದ್ದು ತಡವಾಯಿತು ಎಂದು ಈತ ಮಾಡಿದ ಕೆಲಸ ಏನು ಗೊತ್ತಾ..??
ಪ್ರತಿ ಮನುಷ್ಯನಿಗೆ ಜೀವದಲ್ಲಿ ತಾಳ್ಮೆ ಅತ್ಯವಸರ, ಒಮ್ಮೆ ಆ ವ್ಯಕ್ತಿ ತಾಳ್ಮೆ ಕಳೆದುಕೊಂಡಲ್ಲಿ ಆ ಕ್ಷಣದಲ್ಲಿ ಮಾಡುವ ಕೆಲಸ ಯಾವ ಮಟ್ಟಕಾದರು ಹೋಗುತ್ತದೆ.
ಪ್ರತಿ ಮನುಷ್ಯನಿಗೆ ಜೀವದಲ್ಲಿ ತಾಳ್ಮೆ ಅತ್ಯವಸರ, ಒಮ್ಮೆ ಆ ವ್ಯಕ್ತಿ ತಾಳ್ಮೆ ಕಳೆದುಕೊಂಡಲ್ಲಿ ಆ ಕ್ಷಣದಲ್ಲಿ ಮಾಡುವ ಕೆಲಸ ಯಾವ ಮಟ್ಟಕಾದರು ಹೋಗುತ್ತದೆ. ಅದಕ್ಕೆ ನಿದರ್ಷನವೆ ಇಂದಿನ ಈ ಲೇಖನ, ಅಪಘಾತ ಎಂದು ತಿಳಿದಿದ್ದರೂ ಕೂಡಾ ಈತ ತಪ್ಪು ಮಾಡಿದ್ದಾನೆ.

ಪೆಟ್ರೋಲ್ ಬಂಕ್‍ಗೆ ಬಂದು ಪೆಟ್ರೋಲ್ ಹಾಕಿಸಿಕೊಂಡ ನಂತರ ಚಿಲ್ಲರೆ ಕೊಡುವುದು ತಡವಾಯಿತು ಎಂಬ ಕಾರಣದಿಂದ ತಾಳ್ಮೆ ಕಳೆದುಕೊಂಡು ಈತ ಪೆಟ್ರೋಲ್ ಬಂಕ್‍ಗೆ ಬೆಂಕಿ ಹಚ್ಚಿದ್ದಾನೆ.

ಹೌದು.. ಪೆಟ್ರೋಲ್ ಬಂಕ್‍ನಲ್ಲಿ ತಡವಾಯಿತು ಎಂಬ ಕಾರಣಕ್ಕೆ ಕೇರಳದಲ್ಲಿನ ಕೊಡಕರ ಪ್ರ್ಯಾಂತ್ಯದಲ್ಲಿನ ಒಬ್ಬ ವ್ಯಕ್ತಿಯ ಮೇಲೆ ಬೆಂಕಿ ಹಚ್ಚಿದ್ದಾನೆ. ಈ ಘಟನೆಯ ಪೂರ್ತಿ ವೀಡಿಯೊವನ್ನು ಅಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ.

ಈ ಘಟನೆಯಲ್ಲಿ ಬೆಂಕಿ ಹಚ್ಚಿಹ್ಸಿಕೊಂಡ ವ್ಯಕ್ತಿಯನ್ನು ದಿಲೀಪ್ ಎಂದು ಗುರುತಿಸಲಾಗಿದೆ. ದಿಲೀಪ್ ಶೇಖಡ 25ರಷ್ಟು ತನ್ನ ದೇಹವು ಸುಟ್ಟುಹೋಗಿದ್ದು, ಅದೇ ಸಮಯದಲ್ಲಿ ಆತನನ್ನು ಪಕ್ಕದಲ್ಲಿರುವ ಆಸ್ಪತ್ರೆಗೆ ಸೀರಿಸಲಾಗಿದೆ.

ಇನ್ನು ವೀಡಿಯೊನಲ್ಲಿ ಸಿಗುವ ಮಾಹಿತಿಯ ಪ್ರಕಾರ ಪೆಟ್ರೋಲ್ ಹಾಕಿಸಿಕೊಂಡ ವ್ಯಕ್ತಿಯ ಮತ್ತು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದ ವ್ಯಕ್ತಿಯ ನಡುವೆ ಆದ ವಾಗ್ವಾದಗಳಿಂದ ಈ ಘಟನೆಯು ಸಂಭವಿಸಿದೆ ಎನ್ನಲಾಗಿದೆ.

ವಿನಿತ್ ಎಂಬ ವ್ಯಕ್ತಿಯು ಪೆಟ್ರೋಲ್‍ಗಾಗಿ ಕಾಯುತಿದ್ದ, ಅದೇ ಸಮಯದಲ್ಲಿ ದಿಲೀಪ್ ಪೆಟ್ರೋಲ್ ಪೆಟ್ರೋಲ್ ಹಾಕಿಸಿಕೊಂಡು ಕೊಟ್ಟ ಚಿಲ್ಲರೆಯನ್ನು ಎಣಿಸುತಿದ್ದ. 2000 ರೂಪಾಯಿಯ ನೋಟು ಕೊಟ್ಟ ಕಾರಣದಿಂದಾಗಿ ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತ್ತಿದ್ದವರು ಆತನಿಗೆ ಚಿಲ್ಲರೆ ಕೊಟ್ಟದ್ದನ್ನು ಲೆಕ್ಕಿಸುವಾಗ ತಡವಾಗಿದೆ. ಇದರಿಂದ ತಾಳ್ಮೆ ಕಳೆದುಕೊಂಡ ದಿಲೀಪ್ ಜಗಳಕ್ಕಿಳಿದ.

ಜಗಳವಾಡುತ್ತಿದ್ದಾಗ ಕೋಪಗೊಂಡ ವಿನಿತ್ ಆಗಲೆ ಪೆಟ್ರೋಲ್ ತುಂಬಿದ ಪ್ಲಾಸ್ಟಿಕ್ ಬಾಟಲ್ ಅನ್ನು ಕೈಗೆತ್ತಿಕ್ಕೊಂಡು ದಿಲೀಪ್‍ನ ಮೇಳೆ ಸುರಿಯಲು ಮುಂದಾದ. ಆದರೆ ದಿಲೀಪ್ ಆ ಬಾಟಲಿಯನ್ನು ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡುತಿದ್ದವರ ಹತ್ತಿರದಿಂದ ಕಸಿದುಕೊಂಡು ದಿಲೀಪ್‍ನ ಮೇಲೆ ಸುರಿದು ಬೆಂಕಿ ಹಚ್ಚಿದ್ದಾನೆ.

ಹಚ್ಚಿದ ತಕ್ಷಣವೆ ದಿಲೀಪ್ ಮತ್ತು ಆತನ ಬೈಕ್ ಎರಡು ಬೆಂಕಿಗೆ ಹತ್ತಿಕೊಂಡಿತು. ಚಿಲ್ಲರೆ ತೆಗೆದುಕೊಳ್ಳುತ್ತಿದ್ದ ದಿಲೀಪ್‍ನ ಸ್ನೇಹಿತ ಅಲ್ಲಿಗೆ ಧಾವಿಸಿ ಬಂದು ದಿಲೀಪ್‍ನನ್ನು ರಕ್ಷಿಸಲು ಬಂದು ವಿನೀತ್‍ಗೆ ಪಕ್ಕದಲ್ಲಿದ್ದ ಕಲ್ಲಿನಿಂದ ಹೊಡೆದಿದ್ದಾನೆ.

ಪೆಟ್ರೋಲ್ ಹಾಕಿಸಿಕೊಳ್ಳಲು ದಿಲೀಪ್ ತಂದ ಹೀರೊ ಕರಿಜ್ಮಾ ಬೈಕ್ ಪೂರ್ತಿಯಾಗಿ ಬೆಂಕಿಯಲ್ಲಿ ಸುಟ್ಟುಹೋಗಿದೆ. ಬೆಂಕಿಹತ್ತಿದ ದಿಲೀಪ್ ಶೇಕಡ 20 ರಿಂದ 25ರಷ್ಟು ಆತನ ದೇಹವು ಕೂಡ ಸುಟ್ತುಹೋಗಿದ್ದು ಆತನನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಪೆಟ್ರೋಲ್ ಬಂಕ್‍ನಲ್ಲಿನ ಉದ್ಯೋಗಸ್ತರು ಅಗ್ನಿ ಶಾಮಕದಳವನ್ನು ಕರೆಸಿ ಬೊಂಕಿಯನ್ನು ಆರಿಸಿದ್ದಾರೆ.
ಅದೃಷ್ಟ ಏನೆಂದರೆ ಬೆಂಕಿ ಬೈಕ್ ಮತ್ತು ದಿಲೀಪ್‍ಗೆ ಮಾತ್ರ ಹತ್ತಿತು, ಆದರೆ ಅದರಿಂದ ಪೆಟ್ರೋಲ್ ಬಂಕ್‍ಗೆ ಬೆಂಕಿ ಹತಲಿಲ್ಲ. ತಾಳ್ಮೆ ಕಳೆದುಕೊಂಡ ಮಾಡುವ ಕೆಲ್ಸದಿಂದಾಗಿ ಆಗುವ ಅನಾಹುತಗಳಿಗೆ ಮತ್ತೊಂದು ಸಾಕ್ಷಿ ಇದಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
9 ಸೀಟರ್ ಟಿಯುವಿ300 ಪ್ಲಸ್ ಕಾರಿನ ಬೆಲೆ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ
ಹೊಸ ಕಾರು ಮಾಲಿಕರು ಮೊದಲು ಕಾರಿನ ಎಬಿಸಿ ತಿಳ್ಕೊಳ್ಳಿರಿ
ಅತಿಹೆಚ್ಚು ಮೈಲೇಜ್ ನೀಡುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‍ಗಳು..
ಹೆಸರಾಗಿಯೇ ಉಳಿದ ಹೀರೋ ಹೋಂಡಾ ಮೋಟಾರ್ ಸೈಕಲ್‍ಗಳಿವು..
ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...


Click it and Unblock the Notifications








