ಜಪಾನ್‌ನಲ್ಲಿ ಓಡಾಡಲಿರುವ ಜಗತ್ತಿನ ದುಬಾರಿ ಅಲ್ಟ್ರಾ ಲಗ್ಷುರಿ ರೈಲು!

By Nagaraja

ದೇಶದ ಜನತೆಯೀಗ ಬಹುನಿರೀಕ್ಷಿತ ಕೇಂದ್ರ ರೈಲ್ವೆ ಬಜೆಟನ್ನು ತುದಿಗಾಲಲ್ಲಿ ಎದುರು ನೋಡುತ್ತಿದ್ದು, ಅಪಾರ ನಿರೀಕ್ಷೆಗಳಿನ್ನಿಟ್ಟುಕೊಂಡಿದ್ದಾರೆ. ಅತ್ತ ಬುಲೆಟ್ ರೈಲುಗಳ ತವರೂರು ಎಂದೆನಿಸಿಕೊಂಡಿರುವ ಜಪಾನ್‌ನಲ್ಲಿ ಮಗದೊಂದು ವಿಶ್ವದ ಅತಿ ದುಬಾರಿ ರೈಲು ಸಿದ್ಧಗೊಳ್ಳುತ್ತಿದೆ.

ಕಣ್ಣಿಗೆ ಮುದ ನೀಡುವ ಜಗತ್ತಿನ 25 ಮನೋಹರ ರೈಲು ಮಾರ್ಗಗಳು

ನೀವು ವಿಹಾರ ಹಡಗು ಎಂಬ ಪದವನ್ನು ಕೇಳಿರಬಹುದು. ಇದೇ ರೀತಿ ಸಂಪೂರ್ಣವಾಗಿಯೂ ವಿನೋದ ಬಯಸುವವರಿಗಾಗಿ 300 ಕೋಟಿ ರು.ಗಿಂತಲೂ ಹೆಚ್ಚು ಖರ್ಚಿನಲ್ಲಿ ಅತಿ ದುಬಾರಿ ಅಲ್ಟ್ರಾ ಲಗ್ಷುರಿ ರೈಲನ್ನು ಜಪಾನ್‌ನಲ್ಲಿ ಫೆರಾರಿ ವಿನ್ಯಾಸಗಾರ ಅನಾವರಣಗೊಳಿಸಿದ್ದಾರೆ.

ಜಪಾನ್‌ನಲ್ಲಿ ಓಡಾಡಲಿದೆ ಜಗತ್ತಿನ ದುಬಾರಿ ಅಲ್ಟ್ರಾ ಲಗ್ಷುರಿ ರೈಲು!

ಫೆರಾರಿ ವಿನ್ಯಾಸಗಾರ ಕೆನ್ ಓಕುಮಾಯಾ ಜೊತೆ ಕೈಜೋಡಿಸಿಕೊಂಡಿರುವ ಪೂರ್ವ ಜಪಾನ್ ರೈಲ್ವೇ ಸಂಸ್ಥೆ ಇಂತಹದೊಂದು ಮಹತ್ತರ ಯೋಜನೆಗೆ ಕೈಹಾಕಿಕೊಂಡಿದೆ.

ಜಪಾನ್‌ನಲ್ಲಿ ಓಡಾಡಲಿದೆ ಜಗತ್ತಿನ ದುಬಾರಿ ಅಲ್ಟ್ರಾ ಲಗ್ಷುರಿ ರೈಲು!

ಇದರ ಪ್ರಮುಖ ವೈಶಿಷ್ಟ್ಯವೆಂದರೆ ರೈಲಿನೊಳಗಡೆಯಿಂದಲೇ ಪ್ರಕೃತಿ ಸೊಗಸು ಸವಿಯಬಹುದಾಗಿದೆ. ಅಂದರೆ ವಿಶೇಷ ಗ್ಲಾಸ್ ವಾಲ್ ಪಡೆದುಕೊಳ್ಳಲಿದೆ.

ಜಪಾನ್‌ನಲ್ಲಿ ಓಡಾಡಲಿದೆ ಜಗತ್ತಿನ ದುಬಾರಿ ಅಲ್ಟ್ರಾ ಲಗ್ಷುರಿ ರೈಲು!

ಅದೇ ರೀತಿ ಹೈ ಎಂಡ್ ಬೆಡ್ ರೂಂ ಸೌಲಭ್ಯಗಳು ಇದರಲ್ಲಿ ಲಭ್ಯವಾಗಲಿದೆ. ಇದು ಜಪಾನ್‌ನ ಭವಿಷ್ಯದ ಸಂಚಾರಿ ವ್ಯವಸ್ಥೆಗೆ ಮಾದರಿಯಾಗಿರಲಿದೆ.

ಜಪಾನ್‌ನಲ್ಲಿ ಓಡಾಡಲಿದೆ ಜಗತ್ತಿನ ದುಬಾರಿ ಅಲ್ಟ್ರಾ ಲಗ್ಷುರಿ ರೈಲು!

2017ರ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯನ್ನಿಟ್ಟುಕೊಂಡಿರುವ ಈ ಅಲ್ಟ್ರಾ ಲಗ್ಷುರಿ ಕ್ರೂಸ್ ರೈಲು ಪ್ರಮುಖವಾಗಿಯೂ ಸೆವೆನ್ ಸ್ಟಾರ್ ಸೂಪರ್ ಲಗ್ಷುರಿ ಸೌಲಭ್ಯಗಳ ತಲಹದಿಯಲ್ಲಿ ರೂಪುಗೊಂಡಿದೆ.

ಜಪಾನ್‌ನಲ್ಲಿ ಓಡಾಡಲಿದೆ ಜಗತ್ತಿನ ದುಬಾರಿ ಅಲ್ಟ್ರಾ ಲಗ್ಷುರಿ ರೈಲು!

ಸೋಫಾ ಶೈಲಿಯ ಆಸನ ವ್ಯವಸ್ಥೆಯನ್ನು ಹೊಂದಿರುವ ಈ ರೈಲಿನಲ್ಲಿ 34 ಮಂದಿ ಪಯಣಿಸಬಹುದಾಗಿದೆ. ಇದರಲ್ಲಿ ಡಿಲಕ್ಸ್ ಸೌಲಭ್ಯ, ಡಬಲ್ ಬೆಡ್, ಶೌಚಾಲಯ, ಮೇಲಂತಸ್ತು ಜತೆಗೆ ಅಪಾರ ಐಷಾರಾಮಿ ಸೌಲಭ್ಯಗಳು ಇರಲಿದೆ.

ಜಪಾನ್‌ನಲ್ಲಿ ಓಡಾಡಲಿದೆ ಜಗತ್ತಿನ ದುಬಾರಿ ಅಲ್ಟ್ರಾ ಲಗ್ಷುರಿ ರೈಲು!

ಒಟ್ಟಿನಲ್ಲಿ ಅಧಿಕೃತ ಘೋಷಣೆ ಇನ್ನಷ್ಟೇ ಪ್ರಕಟಗೊಳ್ಳಬೇಕಾಗಿದೆ. ಇದು ನನಸಾದ್ದಲ್ಲಿ ಜಪಾನ್ ರೈಲ್ವೆ ಮಗದೊಂದು ಮೈಲುಗಲ್ಲನ್ನು ತಲುಪಲಿದೆ ಎಂಬುದರಲ್ಲಿ ಸಂಶಯವೇ ಬೇಡ.

More from DriveSpark

Article Published On: Monday, July 7, 2014, 17:38 [IST]
English summary
Japan Ultra-luxury train set for 2017 launch
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+