ಜೆಸಿಬಿ ಫ್ಯಾಕ್ಟರಿಯಲ್ಲಿ ಯುಕೆ ಮಾಡೆಲ್‌ಗಳ ಕ್ಯಾಟ್‌ವಾಕ್

ವಿಶ್ವದ ಬಹುತೇಕ ವಾಹನ ತಯಾರಕ ಕಂಪನಿಗಳು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಕ್ಯಾಲೆಂಡರ್ ತಯಾರಿಸುತ್ತಿದೆ. ಜೆಸಿಬಿ ಕೂಡಾ ಇದರಿಂದ ಹೊರತಾಗಿಲ್ಲ.

ಬ್ರಿಟನ್‌ನ ಶ್ರೇಷ್ಠ ಮಾಡೆಲ್‌ಗಳನ್ನು ಬಳಸಿಕೊಂಡು ಜೆಸಿಬಿ ಕ್ಯಾಲೆಂಡರ್ ತಯಾರಿಸಲಾಗಿದೆ. ಇದನ್ನು ಜೆಸಿಬಿ ಫಾಕ್ಟರಿಗಳಲ್ಲಿ ಶೂಟ್ ಮಾಡಲಾಗಿದ್ದು, ಹಾಟಿಗಳು ಜೆಸಿಬಿ ಫ್ಯಾಕ್ಟರಿಯಲ್ಲಿ ಕ್ಯಾಟ್‌ವಾಕ್ ನಡೆಸಿದ್ದಾರೆ.

ಜಾರ್ಜ್ ಬ್ಯಾಮ್‌ಫೋರ್ಡ್ ಮತ್ತು ಜೆಸಿಬಿ ಡಿಸೈನ್ ವರ್ಕ್ಸ್ ಈ ಕಾನ್ಸೆಪ್ಟ್ ಅಭಿವೃದ್ಧಿಪಡಿಸಿದೆ. ಪ್ರಸ್ತುತ ಕ್ಯಾಲೆಂಡರ್ ಆಟೋ ಜಗತ್ತಿನಲ್ಲಿ ಬಿಸಿ ಬಿಸಿ ಚರ್ಚೆಗಳಿಗೆ ಕಾರಣವಾಗುತ್ತಿದೆ.

ಜೆಸಿಬಿ ತರಹನೇ ಹಳದಿ ಬಣ್ಣದಲ್ಲಿ ಕಾಣಿಸಿಕೊಂಡಿರುವ ಮಾಡೆಲ್‌ಗಳು ಮೈಚಳಿ ಬಿಟ್ಟು ತಮ್ಮ ದೇಹಾಂಗವನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಈ ಮೂಲಕ ಮಾರಾಟ ತಂತ್ರವನ್ನು ಅನುಸರಿಸಿದ್ದಾರೆ.

ಜೆಸಿಬಿ ಬಗ್ಗೆ ಒಂದಿಷ್ಟು...
ಬ್ರಿಟನ್‌ನ ಬಹುರಾಷ್ಟ್ರೀಯ ಕಂಪನಿಯಾದ ಜೆಸಿಬಿಯನ್ನು ಪ್ರಮುಖವಾಗಿಯೂ ಕಟ್ಟಡ ನಿರ್ಮಾಣ ಅಥವಾ ನೆಲಸಮಗೊಳಿಸಲು ಬಳಸಲಾಗುತ್ತದೆ.

1945ನೇ ಇಸವಿಯಲ್ಲಿ ಜೋಸೆಫ್ ಸಿರಿಲ್ ಬ್ಯಾಂಪ್‌ಫೋರ್ಡ್ ಇದನ್ನು ಸ್ಥಾಪಿಸಿದ್ದರಿಂದ ಪ್ರಸ್ತುತ ಯಂತ್ರಕ್ಕೆ ಜೆಸಿಬಿ ಎಂದು ಹೆಸರಿಡಲಾಗಿದೆ. ಇದು ವಿಶ್ವದ ಮೂರನೇ ಅತಿದೊಡ್ಡ ನಿರ್ಮಾಣ ಉಪಕರಣ ಯಂತ್ರವಾಗಿ ಪರಿಗಣಿಸಲ್ಪಟ್ಟಿದೆ. ಹಾಗೆಯೇ 150ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಾಟವಾಗುತ್ತಿದೆ.

ಇನ್ನು ಕರ್ನಾಟಕದವರಿಗೆ ಜೆಸಿಬಿ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಯಾಕೆಂದರೆ ಬಳ್ಳಾರಿ ಗಣಿದನಿಗಳು ಪ್ರಮುಖವಾಗಿಯೂ ಗಣಿಗಾರಿಕೆಗೆ ಇದನ್ನೇ ಬಳಸುತ್ತಾರೆ.

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಬ್ರಿಟನ್ ಮಾಡೆಲ್‌ಗಳ ಕ್ಯಾಟ್‌ವ್ಯಾಕ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಬ್ರಿಟನ್ ಮಾಡೆಲ್‌ಗಳ ಕ್ಯಾಟ್‌ವ್ಯಾಕ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಬ್ರಿಟನ್ ಮಾಡೆಲ್‌ಗಳ ಕ್ಯಾಟ್‌ವ್ಯಾಕ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಬ್ರಿಟನ್ ಮಾಡೆಲ್‌ಗಳ ಕ್ಯಾಟ್‌ವ್ಯಾಕ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಬ್ರಿಟನ್ ಮಾಡೆಲ್‌ಗಳ ಕ್ಯಾಟ್‌ವ್ಯಾಕ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಬ್ರಿಟನ್ ಮಾಡೆಲ್‌ಗಳ ಕ್ಯಾಟ್‌ವ್ಯಾಕ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಬ್ರಿಟನ್ ಮಾಡೆಲ್‌ಗಳ ಕ್ಯಾಟ್‌ವ್ಯಾಕ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಬ್ರಿಟನ್ ಮಾಡೆಲ್‌ಗಳ ಕ್ಯಾಟ್‌ವ್ಯಾಕ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

ಜೆಸಿಬಿ ಕ್ಯಾಲೆಂಡರ್

Article Published On: Wednesday, February 13, 2013, 11:14 [IST]
English summary
JCB Calender created fantasy catwalks in the JCB factories and employed some of the UK’s top models to walk them.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+