ಚೀನಾದಲ್ಲಿ ಭೀಕರ ಅಪಘಾತಕ್ಕೆ ಸೂಪರ್ ಕಾರು ಪುಡಿಪುಡಿ

By Nagaraja

ನೆರೆಯ ಚೀನಾ ರಾಷ್ಟ್ರದಲ್ಲಿ ಸಂಭವಿಸಿರುವ ಭೀಕರ ರಸ್ತೆ ಅಪಘಾತದಲ್ಲಿ ಬೃಹತ್ತಾದ ಟ್ರಕ್‌ವೊಂದಕ್ಕೆ ಢಿಕ್ಕಿ ಹೊಡೆದಿರುವ ಲಂಬೋರ್ಗಿನಿ ಸೂಪರ್ ಕಾರು ಸಂಪೂರ್ಣವಾಗಿ ನಜ್ಜುಗುಜ್ಜುಗೊಂಡಿದೆ.

Also Read: ಕೋಟಿ ಬೆಲೆಬಾಳುವ ಲಂಬೋರ್ಗಿನಿ ಕಾರು ಸುಟ್ಟು ಭಸ್ಮ

ಅಪಘಾತಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಳು ಅಲಭ್ಯವಾದರೂ ಅಮಿತ ವೇಗವೇ ಈ ದುರಂತಕ್ಕೆ ಕಾರಣವಾಗಿದೆ ಎಂಬುದನ್ನು ಪ್ರತಕ್ಷದರ್ಶಿಗಳು ತಿಳಿಸುತ್ತಾರೆ.

ಚೀನಾದಲ್ಲಿ ಭೀಕರ ಅಪಘಾತಕ್ಕೆ ಸೂಪರ್ ಕಾರು ಪುಡಿಪುಡಿ

ಸಾಮಾನ್ಯವಾಗಿ ಸೂಪರ್ ಕಾರುಗಳು ಢಿಕ್ಕಿ ಪ್ರಸಂಗ ಎದುರಾದಾಗ ಅವುಗಳು ಬೇಗನೇ ಸುದ್ದಿಯಾಗುತ್ತವೆ. ಇದು ಕೂಡಾ ಹೆಚ್ಚಿನ ರೋಚಕ ಕ್ಷಣವನ್ನು ಸೃಷ್ಟಿ ಮಾಡಿದೆ.

ಚೀನಾದಲ್ಲಿ ಭೀಕರ ಅಪಘಾತಕ್ಕೆ ಸೂಪರ್ ಕಾರು ಪುಡಿಪುಡಿ

ಲಂಬೋರ್ಗಿನಿಯ ಅತಿ ದುಬಾರಿ ಅವೆಂಟಡೊರ್ ಕಾರೇ ಇಂತಹದೊಂದು ದುರ್ಗತಿಯನ್ನು ಎದುರಿಸಬೇಕಾಗಿದೆ ಬಂದಿದೆ.

ಚೀನಾದಲ್ಲಿ ಭೀಕರ ಅಪಘಾತಕ್ಕೆ ಸೂಪರ್ ಕಾರು ಪುಡಿಪುಡಿ

ಘಟನೆಯಲ್ಲಿ ಯಾರಿಗೂ ಅಪಾಯವಿಲ್ಲ ಎಂಬುದು ತಿಳಿದು ಬಂದಿಲ್ಲ. ಅಲ್ಲದೆ ನಿಖರ ತನಿಖೆಗಾಗಿ ಆದೇಶಿಸಲಾಗಿದೆ.

ಚೀನಾದಲ್ಲಿ ಭೀಕರ ಅಪಘಾತಕ್ಕೆ ಸೂಪರ್ ಕಾರು ಪುಡಿಪುಡಿ

ಕಾರಿನ ಮುಂಭಾಗ ಸಂಪೂರ್ಣವಾಗಿ ಹಾನಿಯಾಗಿದ್ದು, ಗುರುತಿಸುವುದೇ ಕಷ್ಟವೆನಿಸಿದೆ.

ಚೀನಾದಲ್ಲಿ ಭೀಕರ ಅಪಘಾತಕ್ಕೆ ಸೂಪರ್ ಕಾರು ಪುಡಿಪುಡಿ

ಜಗತ್ತಿನ ಅತಿ ಸುಂದರ ಹಾಗೂ ಅತಿ ಬೇಡಿಕೆಯ ಕಾರುಗಳಲ್ಲಿ ಒಂದಾಗಿರುವ ಲಂಬೋರ್ಗಿನಿ ಅವೆಂಟಡೊರ್ ಅತ್ಯುತ್ತಮ ಮಾನ್ಯತೆಯನ್ನು ಪಡೆದುಕೊಂಡಿದೆ.

ಇವನ್ನೂ ಓದಿ

ದುಬೈನಲ್ಲಿ ಲಂಬೋ ಐಷಾರಾಮಿ ಕಾರಿಗೆ ಬೆಂಕಿ

More from DriveSpark

Article Published On: Thursday, November 5, 2015, 14:26 [IST]
English summary
In Pictures: Speeding Aventador Gets Smashed
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+