ಸೂಪರ್ ಕಾರಲ್ಲಿ ಬೊಂಬೆಯಾಟ; ಪೊಲೀಸ್‌ ತಕ್ಕ ಶಾಸ್ತಿ

By Nagaraja

ವಿದೇಶದಲ್ಲಿ ವಾಹನ ಚಾಲನೆ ಮಾಡುವುದಾದ್ದಲ್ಲಿ ತುಂಬಾನೇ ಜಾಗರೂಕರಾಗಿರಬೇಕು. ನಮ್ಮ ಊರಿನಲ್ಲಿರುವಂತೆಯೇ ಕಾರಿನ ಮೇಲ್ಬಾಗದಲ್ಲಿ ಬೇಕಾಬಿಟ್ಟಿ ಲಗ್ಗೇಜ್ ತುಂಬಿಸಿ ಹೋದರೆ ಅದರ ಭವಿಷ್ಯತ್ ಪರಿಣಾಮವನ್ನು ಎದುರಿಸಲು ತಯಾರಾಗಿರಬೇಕು.

Also Read: ತರ್ಕಕ್ಕೆ ನಿಲುಕದ್ದು: ಹಳೆಯ ಕಾರುಗಳ 10 ಆಘಾತಕಾರಿ ಸತ್ಯಗಳು

ಇದಕ್ಕೆ ಸಮಾನವಾದ ಘಟನೆಯು ನೆರೆಯ ಚೀನಾದಿಂದ ವರದಿಯಾಗಿದೆ. ಆರ್ಥಿಕವಾಗಿ ಸದೃಢವಾಗಿರುವ ಚೀನಾ ರಸ್ತೆ ಮೂಲ ಸೌಕರ್ಯದಲ್ಲೂ ಭಾರಿ ಪ್ರಗತಿಯನ್ನು ಸಾಧಿಸಿದ್ದು, ರಸ್ತೆ ನಿಯಮವು ಅಷ್ಟೇ ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.

ಸೂಪರ್ ಕಾರಲ್ಲಿ ಬೊಂಬೆಯಾಟ; ಪೊಲೀಸ್‌ ತಕ್ಕ ಶಾಸ್ತಿ

ಆಗ್ನೇಯ ಚೀನಾದ ಚೆಂಗ್ಡು ನಗರದಿಂದ ಈ ಸುದ್ದಿ ಬಯಲಾಗಿದ್ದು, ಲಂಬೋರ್ಗಿನಿ ಸೂಪರ್ ಕಾರಿನಲ್ಲಿ ಬೃಹತ್ತಾಕಾರಾದ ಬೊಂಬೆಯನ್ನು ಸಾಗಿಸುತ್ತಿರುವ ವೇಳೆ ಪೂಲೀಸರು ಚಾಲಕರನ್ನು ಸೆರೆ ಹಿಡಿದಿದ್ದಾರೆ.

ಸೂಪರ್ ಕಾರಲ್ಲಿ ಬೊಂಬೆಯಾಟ; ಪೊಲೀಸ್‌ ತಕ್ಕ ಶಾಸ್ತಿ

ಕಾರಿನ ಮೇಲ್ಬಾಗದಲ್ಲಿ ಬೊಂಬೆಯನ್ನು ಕಟ್ಟಿಕೊಂಡು ಚಾಲಕ ರಸ್ತೆಯಲ್ಲಿ ಆರಾಮವಾಗಿ ಪಯಣ ಬೆಳೆಸಿದ್ದ. ಈ ವೇಳೆ ಕಾರ್ಯ ಪ್ರವೃತ್ತರಾದ ಟ್ರಾಫಿಕ್ ಪೊಲೀಸರು ಗಾಡಿಯನ್ನು ತಡೆದಿದ್ದಾರೆ.

ಸೂಪರ್ ಕಾರಲ್ಲಿ ಬೊಂಬೆಯಾಟ; ಪೊಲೀಸ್‌ ತಕ್ಕ ಶಾಸ್ತಿ

ವಿಷಯ ತಿಳಿದವರಿಗೆ ಇದು ಮೋಜು ಅನಿಸಿದರೂ ಚಾಲಕನಿಗೆ ಮಾತ್ರ ಪೊಲೀಸರು ಬೇಕಾದಷ್ಟು ನೀರು ಕುಡಿಸಿಯೇ ಬಿಟ್ಟರು. ಜೊತೆಗೆ ದಂಡ ಬೇರೆ ಕಟ್ಟಬೇಕಾಗಿತ್ತು.

ಸೂಪರ್ ಕಾರಲ್ಲಿ ಬೊಂಬೆಯಾಟ; ಪೊಲೀಸ್‌ ತಕ್ಕ ಶಾಸ್ತಿ

ಚೀನಾದ ಚೆಂಗ್ಡು ಪ್ರಾಂತ್ಯದಲ್ಲಿ ಇಂತಹದೊಂದು ವಿಚಿತ್ರ ಟ್ರಾಫಿಕ್ ನಿಯಮವನ್ನು ಪಾಲಿಸಲಾಗುತ್ತಿದೆ ಎಂಬುದು ಆ ಬಳಿಕ ತಿಳಿದು ಬಂದಿದೆ.

ಸೂಪರ್ ಕಾರಲ್ಲಿ ಬೊಂಬೆಯಾಟ; ಪೊಲೀಸ್‌ ತಕ್ಕ ಶಾಸ್ತಿ

ಈಗ ಮೂಡಿ ಬಂದಿರುವ ಪ್ರಶ್ನೆಯೆಂದರೆ ಚಾಲಕ ತಿಳಿದೋ ತಿಳಿಯದೆಯೋ ಅಪರಾಧ ಎಸಗಿದ್ದಾರೆಯೇ ಎಂಬುದು ತಿಳಿದು ಬರಬೇಕಾಗಿದೆ.

ಇವನ್ನೂ ಓದಿ

ಜಗತ್ತಿನೆಲ್ಲೆಡೆ ಇಂತಹದ ವಿಚಿತ್ರ ಚಾಲನಾ ನಿಯಮಗಳನ್ನು ಪಾಲಿಸಲಾಗುತ್ತದೆ. ಇಂತಹ ಕೆಲವು ಸ್ವಾರಸ್ಯದಾಯಕ ನಿಯಮಗಳ ಕುರಿತು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿರಿ.

More from DriveSpark

Article Published On: Wednesday, November 18, 2015, 11:54 [IST]
English summary
ಆಗ್ನೇಯ ಚೀನಾದ ಚೆಂಗ್ಡು ನಗರದಿಂದ ಈ ಸುದ್ದಿ ಬಯಲಾಗಿದ್ದು, ಲಂಬೋರ್ಗಿನಿ ಸೂಪರ್ ಕಾರಿನಲ್ಲಿ ಬೃಹತ್ತಾಕಾರಾದ ಬೊಂಬೆಯನ್ನು ಸಾಗಿಸುತ್ತಿರುವ ವೇಳೆ ಪೂಲೀಸರು ಚಾಲಕರನ್ನು ಸೆರೆ ಹಿಡಿದಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+