ಬಹು ಮಹಡಿಯ ಕಟ್ಟಡದಲ್ಲಿ ಐಷಾರಾಮಿ ಕಾರು ಪಾರ್ಕಿಂಗ್

By Nagaraja

ವಿದೇಶಗಳಲ್ಲಿ ಐಷಾರಾಮಿ ವಾಹನಗಳು ಪ್ರತಿಷ್ಠೆಯ ಸಂಕೇತವಾಗಿರುತ್ತದೆ. ಆದರೆ ನಗರಗಳಲ್ಲಿ ಅತ್ಯಧಿಕ ಜನ ಸಾಂದ್ರತೆಯಿಂದಾಗಿ ಪಾರ್ಕಿಂಗ್ ಪ್ರದೇಶವನ್ನು ಕಂಡು ಹುಡುಕುವುದು ಕಷ್ಟವೆನಿಸಿದೆ.

ತಮ್ಮ ಬಳಿ ಐಷಾರಾಮಿ ಕಾರಿದ್ದರೂ ಪಾರ್ಕಿಂಗ್ ಮಾಡಲು ಸೂಕ್ತ ಸ್ಥಳಾವಕಾಶವಿಲ್ಲದೆ ಕೊರಗುವ ಮಂದಿ ಇಲ್ಲಿದ್ದಾರೆ. ಆದರೆ ಟೊಕಿಯೊ ಹಾಗೂ ನ್ಯೂಯಾರ್ಕ್‌ಗಳಂತಹ ಪ್ರದೇಶಗಳಲ್ಲಿ ಇಂತಹ ಸಮಸ್ಯೆಗೆ ಪರಿಹಾರ ಕಂಡುಹುಡುಕುವ ಪ್ರಯತ್ನ ಮಾಡಲಾಗಿದೆ.

ಕೋಟ್ಯಂತರ ಬೆಲೆ ಬಾಳುವ ಬಹು ಮಹಡಿಯ ಕಟ್ಟಡಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಜಪಾನ್‌ನಲ್ಲಿ ಇಂತಹದೊಂದು ದೃಶ್ಯ ವ್ಯಕ್ತವಾಗಿದೆ. ಲಿಫ್ಟ್ ಮುಖಾಂತರ ಇಲ್ಲಿ ಕಾರುಗಳನ್ನು ಬಹು ಮಹಡಿಯ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತಿದೆ. ಇಲ್ಲಿದೆ ನೋಡಿ ಆಕರ್ಷಕ ವೀಡಿಯೋ

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

Most Read Articles

Kannada
English summary
Luxury vehicles and high performance supercars are more than just a mode of transport or a track day toy. They are pieces of art and a symbol of status. So, when you own one you are automatically entitled to flaunt it.
Story first published: Wednesday, April 9, 2014, 15:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X