ಎಫ್1 ಕಾರಿನ ಮೇಲಿಂದ ಜಿಗಿದ ಭೂಪ

By Nagaraja

ಮಾರ್ಷಲ್ ಆರ್ಟ್ ಎಂಬುದು ಒಂಥರ ಯುದ್ಧ ತಂತ್ರಗಾರಿಕೆಯಾಗಿರುತ್ತದೆ. ನುರಿತ ತಜ್ಞರಿಂದ ಮಾತ್ರ ಇದನ್ನು ಅನುಸರಿಸಲು ಸಾಧ್ಯ. ಆದರೆ ಇಲ್ಲೊಬ್ಬ ಭೂಪ ಅಥವಾ ಇನ್ನೊಂದು ಅರ್ಥದಲ್ಲಿ ಹೇಳುವುದಾದ್ದಲ್ಲಿ ಸಾಹಸಿಗ ಶರವೇಗದಲ್ಲಿ ಸಾಗುತ್ತಿರುವ ಫಾರ್ಮುಲಾ ಒನ್ ಕಾರಿನ ಮೇಲ್ಗಡೆಯಾಗಿ ತನ್ನ ಮಾರ್ಷಲ್ ಆರ್ಟ್ ಪ್ರದರ್ಶನಕ್ಕೆ ಮುಂದಾಗಿದ್ದಾರೆ.

ಜಪಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ ನಿರಾಶ್ರಿತರ ಸಹಾಯಾರ್ಥ ವಿಶೇಷ ಎಫ್1 ಪ್ರದರ್ಶನ ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ರೆಡ್ ಬುಲ್ ರೇಸಿಂಗ್ ಕಾರನ್ನು ಸೆಬಾಸ್ಟಿಯನ್ ಬುಮಿ ಚಾಲನೆ ಮಾಡುತ್ತಿದ್ದರು.

ಆರಂಭದಲ್ಲಿ ಎಲ್ಲವೂ ಸುಸ್ಥಿತಿಯಲ್ಲಿ ಸಾಗುತ್ತಿತ್ತು. ಆದರೆ ಏಕಾಏಕಿ ಕಾರಿನ ಮೇಲೆ ಮುನ್ನುಗಿದ್ದ ಪ್ರೇಕ್ಷಕರೊಬ್ಬರು ಸಾಹಸ ಪ್ರದರ್ಶನಕ್ಕಿಳಿಯುತ್ತಾರೆ. ಇದು ನಿಜಕ್ಕೂ ಚಾಲಕರನ್ನು ತಬ್ಬಿಬ್ಬಾಗಿಸುತ್ತದೆ. ಅಂತಿಮವಾಗಿ ಅದೃಷ್ಟವಶಾತ್ ಅವಘಡದಿಂದ ಪಾರಾಗಲು ವ್ಯಕ್ತಿ ಯಶಸ್ಸನ್ನು ಕಾಣುತ್ತಾರೆ. ಇಲ್ಲಿದೆ ನೋಡಿ ಆಕರ್ಷಕ ವೀಡಿಯೋ

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

More from DriveSpark

Article Published On: Tuesday, April 22, 2014, 15:56 [IST]
English summary
Marshals are meant to take care of various proceedings - on a Formula One track they are in charge of order. Who takes care of them, though? We stumbled upon a video, which shows us that they too are human and need someone to set rules and regulations for them.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+