ಮೇರೆ ಡ್ಯಾಡ್ ಕಿ ಮಾರುತಿ; ಪ್ರಚಾರದ ಹೊಸ ಟ್ರಿಕ್!

Posted By:

ಇದನ್ನು ಪ್ರಚಾರದ ತಂತ್ರವೋ ಅಥವಾ ಬಾಲಿವುಡ್ ಜಗತ್ತಿನ ಹೊಸ ಅವಿಷ್ಕಾರವೋ ಎಂಬುದನ್ನು ಪ್ರತ್ಯೇಕಿಸಿ ಹೇಳುವುದು ಕಷ್ಟ. ಇನ್ನು ಕಾರು ಕಂಪನಿಯೊಂದಕ್ಕೆ ಇದಕ್ಕಿಂತ ದೊಡ್ಡ ಪ್ರಚಾರವಂತೂ ಸಿಗಲಾರದು. ಯಾಕೆಂದರೆ ದೇಶದ ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಹೆಸರಲ್ಲಿ ಬಾಲಿವುಡ್ ಸಿನೆಮಾವೊಂದು ನಿರ್ಮಾಣವಾಗಿದೆ.

'ಮೇರೆ ಡ್ಯಾಡ್ ಕಿ ಮಾರುತಿ' ಬಾಲಿವುಡ್ ಕಾಮೆಡಿ ಚಿತ್ರವಾಗಿದ್ದು, ಆಶಿಮಾ ಚಿಬಾರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸಖಿಬ್ ಸಲೀಂ, ರಾಮ್ ಕಪೂರ್ ಹಾಗೂ ಪ್ರಬಲ್ ಪಂಜಾಬಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಚಿತ್ರದಲ್ಲಿ ಮಾರುತಿಯ ಲೈಫ್ ಯುಟಿಲಿಟಿ ವೆಹಿಕಲ್ ಆಗಿರುವ ಎರ್ಟಿಗಾವನ್ನು ಪ್ರಮುಖವಾಗಿ ಪ್ರಚಾರಕ್ಕಾಗಿ ಬಳಸಲಾಗಿದೆ. ಎರಡು ತಾಸಿನ ಚಿತ್ರದಲ್ಲಿ ಮಾರುತಿ 800ರಿಂದ ಆರಂಭವಾಗಿ ಸ್ವಿಫ್ಟ್, ಎರ್ಟಿಗಾ ಎಲ್ಲವೂ ಪ್ರದರ್ಶನವಾಗುತ್ತದೆ.

ಅಂದ ಹಾಗೆ ಮೇರೆ ಡ್ಯಾಡ್ ಕಿ ಮಾರುತಿ ಮೂಲಕ ಕಂಪನಿಯ ಮಾರಾಟಕ್ಕೆ ಇನ್ನಷ್ಟು ಉತ್ತೇಜನ ಸಿಗಲಿದೆಯೇ ಎಂಬುದನ್ನು ಕಾದುನೋಡಬೇಕಾಗಿದೆ.

To Follow DriveSpark On Facebook, Click The Like Button
Mere Dad Ki Maruti - promotion for Ertiga

ಕಳೆದ ವರ್ಷ ಇದೇ ರೀತಿಯ ಇನ್ನೊಂದು ಸಿನೆಮಾ ಬಿಡುಗಡೆಯಾಗಿತ್ತು. 'ಫೆರಾರಿ ಕಿ ಸವಾರಿ' ಮೂಲಕ ಫೆರಾರಿ ಕಾರುಗಳನ್ನು ಪ್ರಚಾರ ಮಾಡಲಾಗಿತ್ತು.

Mere Dad Ki Maruti - promotion for Ertiga

ಈ ಹಿಂದೆಯೂ ಹಲವು ಬಾರಿ ಬಾಲಿವುಡ್ ಚಿತ್ರಗಳಲ್ಲಿ ಕಾರುಗಳನ್ನು ಪ್ರಚಾರಕ್ಕಾಗಿ ಬಳಸಲಾಗಿದೆ. ಈ ಮೂಲಕ ಕಾರು ಕಂಪನಿಗಳು ಬ್ರಾಂಡ್ ಮೌಲ್ಯಗಳನ್ನು ಕಾಪಾಡಿಕೊಂಡಿವೆ.

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

ಮೇರೆ ಡ್ಯಾಡ್ ಕಿ ಮಾರುತಿ

English summary
Bollywood seems to be busy in making films related to cars. Now Yash Raj Films youth films studio 'Y-Films' has began the new film titled Mere Dad Ki Maruti. Maruti Suzuki India's latest MPV Ertiga will play a key in this movie.
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark