ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಮಿಯಾ ಖಲೀಫಾ ಅಮೆರಿಕದ ಖ್ಯಾತ ಮಾಡೆಲ್‌. ಒಂದು ಕಾಲದಲ್ಲಿ ನೀಲಿಚಿತ್ರಗಳಲ್ಲಿ ನಟಿಸಿ ಪಡ್ಡೆ ಹೈಕಳ ಹೃದಯದಲ್ಲಿ ಕಿಚ್ಚು ಹೊತ್ತಿಸಿದ್ದರು. ಮಿಯಾ ಖಲೀಫಾ ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಮಿಯಾ ಖಲೀಫಾ ಲೆಬನಾನ್‌ನಲ್ಲಿ ಹುಟ್ಟಿ ಅಮೆರಿಕದಲ್ಲಿ ನೆಲೆಸಿರುವ ತಾರೆ. ಈಕೆ ಅಲ್ಲಿ ಪೋರ್ನ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಕೇವಲ ಮೂರೇ ತಿಂಗಳು. ಆ ಮೂರು ತಿಂಗಳಲ್ಲೇ ಸಾಕಷ್ಟು ಫಿಲಂಗಳಲ್ಲಿ ನಟಿಸಿದ್ದಳು. ನಂತರ ಪೋರ್ನ್ ಇಂಡಸ್ಟ್ರಿಯಲ್ಲಿ ತಾರೆಯರನ್ನು ನೋಡಿಕೊಳ್ಳುವ ರೀತಿ ನೋಡಿ ಹೊರಬಂದಳು. ಪ್ರಸ್ತುತ ಮಿಯಾ ಖಲೀಫಾ ಹಲವು ವೃತ್ತಿಗಳನ್ನು ಮಾಡಿಕೊಂಡು ಬದುಕಿದ್ದಾಳೆ. ಸ್ವಂತ ಯೂಟ್ಯೂಬ್ ಚಾನೆಲ್, ಟಿಕ್‌ಟಾಕ್ ಶೋ, ಮಾಡೆಲಿಂಗ್, ಫೋಟೋಗ್ರಾಫಿ ಇತ್ಯಾದಿ ಮಾಡುತ್ತಾರೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಮಾಜಿ ತಾರೆ ಮಿಯಾ ಖಲೀಫಾ ಅವರಿಗೆ ಕಾರುಗಳ ಬಗ್ಗೆ ಕೂಡ ತುಂಬಾ ಕ್ರೇಜ್ ಗಳಿವೆ. 29 ವರ್ಷದ ಮಿಯಾ ಖಲೀಫಾ ಬಳಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವೆ ಈ ಕಾರುಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಲೆಕ್ಸಸ್ ಇಎಸ್

ಲೆಕ್ಸಸ್ ಇಎಸ್ ಕಾರಿನ ಬೆಲೆಯು ಸರಿಸುಮಾರು $39,900 (ರೂ.30,95,700) ಆಗಿದೆ. ಈ ಕಾರಿನಲ್ಲಿ 2.5-ಲೀಟರ್ L4 ಸಿಲಿಂಡರ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 214 ಬಿಹೆಚ್‍ಪಿ ಪವರ್ ಮತ್ತು 202 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ ಮತ್ತು ಇದು ಪ್ರತಿ ಗ್ಯಾಲನ್‌ಗೆ 12.1 ಕಿಲೋಮೀಟರ್‌ಗಳನ್ನು ಪಡೆಯುತ್ತದೆ. ಈ ಕಾರಿನ ಟಾಪ್ ಸ್ಪೀಡ್ 180 ಮೈಲ್ ಆಗಿದೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಲೆಕ್ಸಸ್ ಇಎಸ್ ಲೆಕ್ಸಸ್, ಮುಂಭಾಗದಲ್ಲಿ ಸಿಗ್ನೇಚರ್ ಸ್ಪಿಂಡಲ್ ಗ್ರಿಲ್ ಹೊಸ ಆವೃತ್ತಿಯನ್ನು ಹೊಂದಿದೆ. ಸ್ಟೈಲಿಂಗ್ ಅಪ್-ಫ್ರಂಟ್ ಅನ್ನು ಎಲ್‍‍ಸಿ ಕೂಪೆ ಹಾಗೂ ಎಲ್ಎಸ್ ಫ್ಲ್ಯಾಗ್ ಶಿ‍‍ಪ್‍‍ನಲ್ಲಿ ಅಳವಡಿಸಲಾಗಿದೆ. ಹಿಂಭಾಗದಲ್ಲಿ, ವಿಶಿಷ್ಟವಾದ ಮೂರು ಆಯಾಮದ, ಎಲ್ ಶೇಪಿನ ವಿನ್ಯಾಸವನ್ನು ಹೊಂದಿರುವ ಎಲ್ಇಡಿ ಟೈಲ್‌ಲ್ಯಾಂಪ್‌ಗಳೊಂದಿಗೆ ತೀಕ್ಷ್ಣವಾದ ಚಿಸೆಲ್ಡ್ ಮುಂಭಾಗವನ್ನು ಹೊಂದಿದೆ. 7ನೇ ತಲೆಮಾರಿನ ಲೆಕ್ಸಸ್ ಇಎಸ್ 300 ಹೆಚ್ ಕಂಪನಿಯ ಗ್ಲೋಬಲ್ ಆರ್ಕಿಟೆಕ್ಚರ್ ಕೆ (ಜಿಎ-ಕೆ) ಆಧಾರದ ಮೇಲೆ ತಯಾರಾಗಿದೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಬಿಎಂಡಬ್ಲ್ಯು ಎಂ4

ಈ ಬಿಎಂಡಬ್ಲ್ಯು ಎಂ4 ಕಾರಿನ ಬೆಲೆಯು ಅಂದಾಜು $69,150 (ರೂ.53,65, 106) ಆಗಿದೆ. ಇದು ಪರ್ಪಾಮೆನ್ಸ್ ಕಾರ್ ಆಗಿದೆ. ಈ ಕಾರಿನಲ್ಲಿ 3.0 ಲೀಟರ್ ಇನ್‌ಲೈನ್ 6-ಸಿಲಿಂಡರ್ M-ಪವರ್ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಈ ಎಂಜಿನ್ 443 ಬಿಹೆಚ್‍ಪಿ ಪವರ್ ಮತ್ತು 550 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರ್ಪು 4.0 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಈ ಕಾರಿನ ಟಾಪ್ ಸ್ಪೀಡ್ 250 ಕಿ.ಮೀ ಆಗಿದೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಜೀಪ್ ರ‍್ಯಾಂಗ್ಲರ್

ಜೀಪ್ ರ‍್ಯಾಂಗ್ಲರ್ ಎಸ್‍ಯುವಿಯ ಬೆಲೆಯು ಸರಿಸುಮಾರು $ 31,000 ಆಗಿದೆ. ಈ ಜೀಪ್ ರ‍್ಯಾಂಗ್ಲರ್ ಉತ್ತಮ ಆಫ್-ರೋಡ್ ಎಸ್‍ಯುವಿಯಾಗಿದೆ. ಈ ಐಕಾನಿಕ್ ಜೀಪ್ ರ‍್ಯಾಂಗ್ಲರ್ ಎಸ್‍ಯುವಿ 2.0-ಲೀಟರ್, ಫೋರ್ ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ, ಈ ಎಂಜಿನ್ 268 ಬಿಹೆಚ್‍ಪಿ ಪವರ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 8-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಪ್ರಬಲ ಆಫ್ ರೋಡ್ ಸಾಮರ್ಥ್ಯದ ಎಸ್‍ಯುವಿ ಮಾದರಿಯಾದ ಇದರಲ್ಲಿ ವೆರಿಯೆಂಟ್ ಅನುಗುಣವಾಗಿ ಸೆಲೆಕ್ಟ್ ಟ್ರಾಕ್ ಮತ್ತು ರಾಕ್ ಟ್ರಾಕ್ ಎನ್ನುವ ಆಲ್ ವೀಲ್ಹ್ ಡ್ರೈವ್ ಸಿಸ್ಟಂ ಟೆಕ್ನಾಲಜಿಯನ್ನು ನೀಡಲಾಗಿದ್ದು, ಪರ್ಫಾಮೆನ್ಸ್ ಸಸ್ಷೆಷನ್‌ಗಳು ಕಠಿಣ ಭೂಪ್ರದೇಶಗಳಲ್ಲೂ ಕಾರನ್ನು ಸರಾಗವಾಗಿ ಚಲಿಸಲು ಸಹಕಾರಿಯಾಗಿವೆ. ಈ ಎಸ್‌ಯುವಿಯಲ್ಲಿ ಸುರಕ್ಷತೆಗಾಗಿ ಎಬಿಸ್ ಜೊತೆ ಇಬಿಡಿ, ಫ್ರಂಟ್ ಮತ್ತು ಸೈಡ್ ಏರ್‌ಬ್ಯಾಗ್‌ಗಳು, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಕಂಟ್ರೊಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಹಿಲ್ ಡಿಸೆಂಟ್ ಕಂಟ್ರೋಲ್, ಎಲೆಕ್ಟ್ರಾನಿಕ್ ರೋಲ್ ಮಿಟಿಗೇಷನ್, ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, ರಿಯರ್ ಪಾರ್ಕಿಂಗ್ ಸೆನ್ಸಾರ್ ಒಳಗೊಂಡಿದೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಫೆರಾರಿ ಎಫ್12 ಬರ್ಲಿನೆಟ್ಟಾ

ಈ ಫೆರಾರಿ ಎಫ್12 ಬರ್ಲಿನೆಟ್ಟಾ ಕಾರಿನ ಬೆಲೆಯು $319,995 (2,48,27,292) ಎಂದು ಅಂದಾಜಿಸಲಾಗಿದೆ, ಇದು ಮಿಯಾ ಖಲೀಫಾ ಹೊಂದಿರುವ ಅತ್ಯಂತ ದುಬಾರಿ ಕಾರ್ ಆಗಿದೆ. ಈ ಕನ್ವರ್ಟಿಬಲ್ ಸೂಪರ್‌ಕಾರ್ 6.2-ಲೀಟರ್ ಸೂಪರ್ಚಾರ್ಜ್ಡ್ V12 ಎಂಜಿನ್ ಅನ್ನು ಹೊಂದಿದೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಈ ಎಂಜಿನ್ 730 ಬಿಹೆಚ್‍ಪಿ ಪವರ್ ಮತ್ತು 690 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಫೆರಾರಿ ಎಫ್12 ಬರ್ಲಿನೆಟ್ಟಾ ಕಾರಿನ ಟಾಪ್ ಸ್ಪೀಡ್ 340 ಮೈಲ್ ಆಗಿದೆ. ಈ ಕಾರು 3.0 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಬೆಂಟ್ಲಿ ಕಾಂಟಿನೆಂಟಲ್ ಜಿಟಿ

ಈ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರಿನ ಬೆಲೆಯು ರೂ,$222,085 (ರೂ.1,72,30,797) ಆಗಿದೆ. ಈ ಐಷಾರಾಮಿ ಕಾರಿನಲ್ಲಿ 4.0 ಲೀಟರ್ ಟ್ವಿನ್-ಟರ್ಬೊ ವಿ8 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 500 ಬಿಹೆಚ್‍ಪಿ ಪವರ್ ಮತ್ತು 660 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಬೆಂಟ್ಲಿ ಕಾಂಟಿನೆಂಟಲ್ ಜಿಟಿ ಕಾರು 3.8 ಸೆಕೆಂಡುಗಳಲ್ಲಿ 0-100 ಕಿ,ಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಕಾರಿನ ಟಾಪ್ ಸ್ಪೀಡ್ 301 ಕಿ,ಮೀ ಆಗಿದೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಆಡಿ ಆರ್8 ಸ್ಪೈಡರ್

ಈ ಆಡಿ ಆರ್8 ಸ್ಪೈಡರ್ ಕಾರಿನ ಬೆಲೆಯು $154,900 (ರೂ.1,20,18,148) ಆಗಿದೆ. ಈ ಆಡಿ ಆರ್8 ಸ್ಪೈಡರ್ ಸೂಪರ್‌ಕಾರ್ 5.0-ಲೀಟರ್ V10 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 602 ಬಿಹೆಚ್‌‍ಪಿ ಪವರ್ ಮತ್ತು 506 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಮಾಜಿ ನೀಲಿ ತಾರೆ ಮಿಯಾ ಖಲೀಫಾ ಬಳಿ ಇರುವ ದುಬಾರಿ ಬೆಲೆಯ ಐಷಾರಾಮಿ ಕಾರುಗಳಿವು..

ಇದು ಪ್ರತಿ ಗ್ಯಾಲನ್‌ಗೆ 5.71 ಕಿಲೋಮೀಟರ್ ಪಡೆಯುತ್ತದೆ. ಆಡಿ ಆರ್8 ಸ್ಪೈಡರ್ ಸೂಪರ್‌ಕಾರ್ 330 ಕಿ,ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಸೂಪರ್‌ಕಾರ್ 3.0 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಪಡೆದುಕೊಳ್ಳುತ್ತದೆ.

Article Published On: Monday, June 13, 2022, 12:41 [IST]
English summary
Mia khalifa luxury cars collection here is full list details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+