ವಿಶ್ವದ 10 ಅತ್ಯಂತ ಅಪಾಯಕಾರಿ ರಸ್ತೆಗಳು
ಒರಟಾಗಿರುವ ರಸ್ತೆಗಳಲ್ಲಿ ಸಂಚರಿಸುವುದು ಕೆಲವರ ಹವ್ಯಾಸವಾಗಿರುತ್ತದೆ. ಇಂತಹ ಚಾಲಕರು ಭವಿಷ್ಯದಲ್ಲಿ ಅತ್ಯುತ್ತಮ ರೇಸ್ ಚಾಲಕರಾಗಿ ಪರಿವರ್ತನೆಗೊಳ್ಳುತ್ತಾರೆ.
ಇಂದಿನ ಫೇಸ್‌ಬುಕ್ ವೀಡಿಯೋ ಲೇಖನದಲ್ಲಿ ಜಗತ್ತಿ 10 ಅತ್ಯಂತ ಅಪಾಯಕಾರಿ ರಸ್ತೆಗಳ ಬಗ್ಗೆ ವಿವರಿಸಲಿದ್ದೇವೆ. ನಿಸ್ಸಂಶಯವಾಗಿಯೂ ಇದರಲ್ಲಿ ಸಾವಿನ ರಸ್ತೆ ಎಂದೇ ಪ್ರಖ್ಯಾತಿ ಪಡೆದಿರುವ ಬೊಲಿವಿಯಾದ ಡೆತ್ ರೋಡ್ ಅಗ್ರಸ್ಥಾನ ಕಾಯ್ದುಕೊಂಡಿದೆ.
ಅಷ್ಟಕ್ಕೂ ಜೀವನದಲ್ಲಿ ಒಂದು ಬಾರಿಯಾದರೂ ಇಂತಹ ಪ್ರದೇಶಗಳಿಗೆ ಭೇಟಿ ಕೊಟ್ಟು ಚಾಲನೆಯ ಮಜಾ ಅನುಭವಿಸಿರಿ. ಆದರೆ ಇಂತಹ ಸವಾಲುಗಳನ್ನು ಸ್ವೀಕರಿಸುವ ಮುನ್ನ ದೃಢ ಮನಸ್ಸು ಹೊಂದಿರಬೇಕಾಗಿರುವುದು ಅಷ್ಟೇ ಮುಖ್ಯ.
ಸದ್ಯ ಜಗತ್ತಿನ 10 ಅತ್ಯಂತ ಅಪಾಯಕಾರಿ ಯಾವುದೆಂಬುದನ್ನು ತಿಳಿದುಕೊಳ್ಳಲು ಕೆಳಗಡೆ ಕೊಡಲಾಗಿರುವ ನಮ್ಮ ಫೇಸ್‌ಬುಕ್ ಇಂದಿನ ವೀಡಿಯೋ ಲೇಖನದತ್ತ ಮುಂದುವರಿಯಿರಿ...


Click it and Unblock the Notifications








