'ಓಲ್ಡ್ ಈಸ್ ಗೋಲ್ಡ್'; ದುಬಾರಿ ವಿಂಟೇಜ್ ಕಾರ್ ಕಲೆಕ್ಷನ್

By Nagaraja

ಇಂದಿನ ಆಧುನಿಕ ಜಗತ್ತಿನಲ್ಲಿ ಹತ್ತು ಹಲವಾರು ವಾಹನ ತಯಾರಕ ಕಂಪನಿಗಳು ನೂತನ ಕಾರುಗಳನ್ನು ಪರಿಚಯಿಸುತ್ತಲೇ ಇವೆ. ಇದು ಕಾರು ಕಂಪನಿಗಳ ನಡುವಣ ಪೈಪೋಟಿಗೂ ಈ ಮುಖಾಂತರ ಗರಿಷ್ಠ ಸೌಲಭ್ಯಗಳುಳ್ಳ ಕಾರು ಉತ್ಪಾದನೆಗೆ ನೆರವಾಗುತ್ತದೆ.

ಹಾಗಿದ್ದರೂ ಓಲ್ಡ್ ಈಸ್ ಗೋಲ್ಡ್ ಎಂಬುದಕ್ಕೆ ಸರಿ ಹೊಂದುವ ರೀತಿಯಲ್ಲಿ ವಿಂಟೇಜ್ ಕಾರುಗಳಿಗೆ ಈಗಲೂ ಬೇಡಿಕೆಯೇನು ಕಮ್ಮಿಯಾಗಿಲ್ಲ. ಐಷಾರಾಮಿ ವೈಶಿಷ್ಟ್ಯಗಳ ಹೊಸ ಕಾರುಗಳ ಆಗಮನ ಭರದಿಂದ ಸಾಗುತ್ತಿದ್ದರೂ ತನ್ನದೇ ಆದ ಸ್ಥಾನಮಾನ ಉಳಿಸಿಕೊಳ್ಳುವಲ್ಲಿ ವಿಂಟೇಜ್ ಕಾರುಗಳು ಯಶಸ್ವಿಯಾಗಿದೆ.

ಕೆಲವರಿಗೆ ವಿಂಟೇಜ್ ಕಾರು ಕಲೆಕ್ಷನ್ ಪ್ರತಿಷ್ಠೆಯ ಪ್ರತೀಕವಾಗಿದ್ದರೂ ಇನ್ನು ಕೆಲವು ವಿಂಟೇಜ್ ಕಾರುಗಳು ಆ ನಿರ್ದಿಷ್ಟ ಕಾರು ಕಂಪನಿಯ ಮೌಲ್ಯವನ್ನು ಎತ್ತಿ ಹಿಡಿಯುತ್ತಿದೆ. ವರ್ಷಗಳುರುಳಿದಂತೆ ಇಂತಹ ವಿಂಟೇಜ್ ಕಾರುಗಳ ಮೌಲ್ಯ ಹೆಚ್ಚಾಗುವುದು ಇದಕ್ಕೆ ಕಾರಣವಾಗಿದೆ.

ಇಂತಹ ದುಬಾರಿ ವಿಂಟೇಜ್ ಕಾರುಗಳ ಪಟ್ಟಿಯೊಂದನ್ನು ಈ ಕೆಳಗಡೆ ಕೊಡಲಾಗಿದ್ದು ಖಂಡಿತವಾಗಿಯೂ ನಿಮ್ಮ ಗಮನ ಸೆಳೆಯುವ ವಿಶ್ವಾಸವನ್ನು ನಮ್ಮ ಡ್ರೈವ್ ಸ್ಪಾರ್ಕ್ ತಂಡ ಹೊಂದಿದೆ.

1930 BENTLEY SPEED SIX – $5.1 MILLION

2,74,76,227 ರು.

1937 BUGATTI TYPE 57S – $4.4 MILLION

2,37,04,980 ರು.

1953 FERRARI 340/375 M BERLINETTA COMPETIZIONE – $5.8 MILLION

3,12,47,474 ರು.

1961 FERRARI 250 GT CALIFORNIA SPYDER – $10.8 MILLION

5,81,84,952 ರು.

More from DriveSpark

Article Published On: Thursday, May 2, 2013, 11:01 [IST]
English summary
Ever wondered which are the expensive vintage car in the world. Check out, some amazing and most expensive car in the world through pictures.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+