ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

By Nagaraja

ಎಲ್ಲರೂ ಗಂಭೀರತೆಯನ್ನು ಕಾಯ್ದುಕೊಂಡಿರುವ ಇಂದಿನ ಆಧುನಿಕ ಸಮಾಜದಲ್ಲಿ ಪ್ರೀತಿಯು ತನ್ನ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಹಾಸ್ಯಪ್ರಜ್ಞೆ ಎಂಬುದು ನಾಮ ಮಾತ್ರಕ್ಕೆ ಸೀಮಿತವಾಗುತ್ತದೆ.

ಮೊದಲ ಚುಂಬನ ದಂತ ಭಗ್ನ
ವಾಹನ ಜಗತ್ತಿನ ಸ್ವಾರಸ್ಯಕರ ಚಿತ್ರ
ಇಂಥ ಅವಕಾಶ ಎಂದೂ ಮಿಸ್ ಮಾಡದಿರಿ

ನೋವಿದ್ದಾಗ ಯಾರು ತಾನೇ ನಗುತ್ತಾರೆ? ಆದರೆ ಇದೇ ನಗು ಸರ್ವ ರೋಗ ನಿವಾರಕ ಎಂಬುದನ್ನು ಸಂಶೋಧನಾ ವರದಿಗಳೇ ಸಾರಿ ಹೇಳಿವೆ. ನಗು ಎಂಬ ಸಣ್ಣ ಕಲೆಯಿಂದ ಅನೇಕ ಪಾಠಗಳನ್ನು ನಾವು ರೂಢಿಸಿಕೊಳ್ಳಬಹುದಾಗಿದೆ. ಜೀವನ ಚೈತನ್ಯಕ್ಕೆ ನಗುವೇ ದಿವ್ಯ ಔಷಧ. ಈ ನಿಟ್ಟಿನಲ್ಲಿ ಇಂದಿನ ಈ ಲೇಖನದ ಮೂಲಕ ಮಗದೊಮ್ಮೆ ವಾಹನ ಜಗತ್ತಿನ ಸ್ವಾರಸ್ಯಕರ ಚಿತ್ರಗಳೊಂದಿಗೆ ನಮ್ಮ ಡ್ರೈವ್ ಸ್ಪಾರ್ಕ್ ತಂಡವು ನಿಮ್ಮ ಮುಂದೆ ಬರುತ್ತಿದೆ. ಇದನ್ನು ಆನಂದಿಸಲು ಮರೆಯದಿರಿ. ಅದೇ ರೀತಿ ನಮ್ಮ ಶೇರ್ ಬಟನ್ ಒತ್ತುವ ಮೂಲಕ ನಿಮ್ಮ ಸ್ನೇಹಿತರೊಂದಿಗೂ ಹಾಸ್ಯವನ್ನು ಹಂಚಿಕೊಳ್ಳಿರಿ.

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಪೆಟ್ರೋಲ್ ಬಂಕ್‌ನಲ್ಲಿ ಆಗಿರುವ ಎಡವಟ್ಟು

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಕೊನೆಗೂ ಗುಜರಾತ್‌ನಲ್ಲಿ ಸಿಕ್ಕಿಬಿದ್ದ ಮಾಲಿಂಗ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಇದು ಮಕ್ಕಳಾಟವಯ್ಯ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಭಾರತದಲ್ಲಿ ಟ್ರಾಫಿಕ್ ಸಿಗ್ನಲ್

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಹೊಸ ಗಾಲಕ್ಸಿ ಎಸ್40 ಜೊತೆ ಬೈಕಲ್ಲಿ ಸವಾರಿ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಅತಿ ಸುಂದರವಾದ ಹೆಂಡತಿ ಗಂಡನ ಮೊದಲನೇ ಶತ್ರು! ಒಪ್ತೀರಾ?

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಸ್ಕೂಟರಲ್ಲಿ ಜಾಲಿ ರೈಡ್

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಕಳೆದ ಲೋಕಸಭಾ ಚುನಾವಣೆಯಲ್ಲಿ ಎದುರಾದ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ನಾಯಕರ ಹೊಸ ಕಾಯಕ ಏನೆಂಬುದು ಗೊತ್ತೇ?

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ನಿಜವಾಗ್ಲು ಮಾರುತಿ ಓಮ್ನಿ ಅಧಿಕೃತ ಕಿಡ್ನಾಪಿಂಗ್ ಕಾರು

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ವಾಹನಗಳಿಗೆ ಅಮಿತ ಹೇರಿದ್ರೆ ತಾನಾಗಿ ಸರ್ಕಸ್ ಮಾಡುತ್ತೆ!

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಪಾಪ ಪಕ್ಷಿ - ಕಾರಿನ ಗುಣಮಟ್ಟತೆ ಇಷ್ಟೇನಾ?

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಗಲ್ಫ್ ರಾಷ್ಟ್ರವೊಂದರಲ್ಲಿ ನಡೆದ ಅಪಘಾತವಿದು - ಬಲಿಷ್ಠ ಕಂಬ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಹುಡುಗಿಯರು ಕಮ್ಮಿಯೇನಲ್ಲ ಬಿಡಿ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಸುಖ ಪರಿವಾರ - ಇದೇನಾ ಬೈಕ್ ಪ್ರೇಮ?

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ನಿಮಗೂ ಸೈಕಲ್ ರೇಸ್ ಇಷ್ಟನಾ?

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಸೈಕಲ್‌ನಲ್ಲಿ ಬಾಳೆಗೊನೆ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ನಜ್ಜುಗುಜ್ಜಾಗಿರುವ ಸುಜುಕಿ ಸ್ಕೂಟರ್

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಬೆಂಗಳೂರಿನ ಟ್ರಾಫಿಕ್ ಪೊಲೀಸರಿಗೊಂದು ಸವಾಲು

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಈ ಅಪಘಾತ ನೋಡಿದ ಮೇಲೆ ನಮ್ಮಲ್ಲಿ ಮೂಡುವ ಕಟ್ಟ ಕಡೆಯ ಪ್ರಶ್ನೆ - ಹೀಗೂ ಉಂಟೆ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಸೈಕಲ್ ಕ್ರೇಜ್

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ನಿಜಕ್ಕೂ ತಮಾಷೆ ಮೂಡಿಸುವ ಚಿತ್ರವಿದು

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ರೇಸ್ ಬಾಯ್ಸ್

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಕೂಲ್ ಕೂಲ್ ಕೂಲ್

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಟೊಯೊಟಾ ರೇಸ್ ಕಾರಿನ ಅಂದ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಹೊಸ ವಾಹನಗಳ ಎಂಟ್ರಿ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಇದು ಹೇಗೆ ಸಾಧ್ಯ?

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಹೋಂಡಾ ಲೊಗೊವನ್ನು ಸೂಕ್ಷ್ಮವಾಗಿ ಗಮನಿಸಿ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಬ್ರೆಡ್ ಮಹಿಮೆ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಸಕತ್ ಫೋಸ್ ನೀಡುತ್ತಿರುವ ಚೆಲುವೆ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಮದವೇರಿದ ಆನೆಗೆ ವಾಹಗಳು ಯಾವ ಲೆಕ್ಕ?

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ವಿಂಟೇಜ್ ಕಾರಿನ ಲುಕ್

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ರಷ್ಯಾದ ಹಳೆಯ ಕಾರಿದು

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ವ್ಹಾ... ಭಲೇ ಭೇಷ್!

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಇಲ್ಲಿ ಬೈಕ್ ಯಾವುದು? ಯಾರು ಯಾವುದು?

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಇವರ ತಾಕತ್ತು ನೋಡಿ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಫರ್ಫೆಕ್ಟ್ ಟೈಮಿಂಗ್

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ತೂಗು ಸೇತುವೆಯಲ್ಲಿ ಸಿಲುಕಿದ ಕಾರು

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಅಬ್ಬಾ ಸಿಕ್ಕಾಪಟ್ಟೆ ಸೆಕೆ ಜಾಸ್ತಿ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಹೋಲಿಸಿ ನೋಡಿ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಫೋನ್ ಬೂತ್‌ಗೆ ತಲೆಬಾಗಿದ ಪೊಲೀಸ್ ಕಾರು

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಕತ್ತೆಗಳು ಸಾರ್ ಕತ್ತೆಗಳು

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಕಾರನ್ನೇ ಮೇಲೆಯೆತ್ತಿದ ಮಿಕ್ಕಿ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ರಾಯಲ್ ಎನ್‌ಫೀಲ್ಡ್ ಬುಲೆಟ್‌ನಲ್ಲಿ ದೂದ್‌ವಾಲಾ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಒಂದು ಕೈ ನೋಡಿಯೇ ಬಿಡೋಣ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ವಿಭಿನ್ನ ವಾಹನ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಒಂದು ಜಾಗ ಖಾಲಿಯಿದೆ

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಕ್ರೈಮ್ ಬಾಸ್

ಚಿಂತೆಯನ್ನು ಕಡಿಮೆ ಮಾಡಿ ನಗು ಎಂಬ ಸುಖವನ್ನು ಅನುಭವಿಸಿ

ಸಮಾಜ ಸೇವೆ

More from DriveSpark

Article Published On: Tuesday, August 19, 2014, 10:04 [IST]
English summary
most interesting funny vehicle picture collections
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+