2013ರಲ್ಲಿ ಸಂಭವಿಸಿದ ಬೈಕ್ ಅಪಘಾತಗಳ ಸಂಗ್ರಹ

By Nagaraja

ಅಮೆರಿಕದ ನ್ಯಾಷನಲ್ ಹೈವೇ ಟ್ರಾಫಿಕ್ ಸೇಫ್ಟಿ ಅಡ್ಮಿನಿಸ್ಟ್ರೇಷನ್‌ನ 2012 ಫೆಟಾಲಿಟಿ ವಿಶ್ಲೇಷಣೆ ವರದಿ (ಎಫ್‌ಎಆರ್‌ಎಸ್) ಪ್ರಕಾರ ಬೈಕ್ ಅಪಘಾತದಿಂದಾಗಿ 4,957 ಮಂದಿ ಸಾವೀಗೀಡಾಗಿದ್ದರು.

ವಾಹನೋದ್ಯಮದ ಕ್ಷಣ ಕ್ಷಣದ ಸುದ್ದಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಕಳೆದ ಬಾರಿ ಈ ಸಂಖ್ಯೆ 4630ರಷ್ಟಿತ್ತು. ಅಂದರೆ ವರ್ಷಂಪ್ರತಿ ದ್ವಿಚಕ್ರ ವಾಹನಗಳ ಅಪಘಾತ ಸಂಖ್ಯೆ ಹೆಚ್ಚಾಗುತ್ತಿರುವ ಪ್ರಸಂಗ ಕಂಡುಬರುತ್ತಿದೆ.

Motorcycle Crash

ಇದಕ್ಕೆ ಪ್ರಮುಖ ಕಾರಣ ದ್ವಿಚಕ್ರ ವಾಹನ ಸವಾರರ ಅಜಾಗರೂಕ ಚಾಲನೆಯಾಗಿದೆ. ಒಂದು ಸ್ಥಳದಿಂದ ಇನ್ನೊಂದು ಪ್ರದೇಶಕ್ಕೆ ಧಾವಿಸುತ್ತಿರುವ ಚಾಲಕರ ಅವಸರದ ಪಯಣವೇ ಅಪಘಾತದಲ್ಲಿ ಅಂತ್ಯ ಕಾಣುತ್ತಿದೆ. ಹಾಗಾಗಿ ಎಚ್ಚರದಿಂದ ವಾಹನ ಚಲಾಯಿಸುವಂತೆ ಮನವಿ ಮಾಡಲಾಗಿದೆ. ಹಾಗಿದ್ದರೆ 2013ರಲ್ಲಿ ಸಂಭವಿಸಿರುವ ಅಪಘಾತಗಳ ಸಂಗ್ರಹವನ್ನೊಮ್ಮೆ ನೋಡಿರಿ...
<center><center><iframe width="100%" height="450" src="//www.youtube.com/embed/Xliif0McrwE?rel=0" frameborder="0" allowfullscreen></iframe></center></center>

More from DriveSpark

Article Published On: Saturday, November 23, 2013, 15:35 [IST]
English summary
The recently released 2012 Fatality Analysis Reporting System (FARS) data in the United States by the National Highway Traffic Safety Administration has revealed that 4,957 motorcyclists died in two wheeler accidents
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+