ಮೊದಲ ಲ್ಯಾಪ್‌ನಲ್ಲೇ 17 ಕಾರನ್ನು ಹಿಂದಿಕ್ಕಿದ ನಿಸ್ಸಾನ್ ರೇಸರ್

By Nagaraja

ರುಯಿಂ, ರುಯಿಂ ಶಬ್ದ ಮಾಡುತ್ತಾ ಶರವೇಗದಲ್ಲಿ ಚಲಿಸುವ ಕಾರುಗಳ ರೇಸ್ ನೋಡಲು ತುಂಬಾನೇ ಚಿತ್ತಾಕರ್ಷಕವಾಗಿರುತ್ತದೆ. ಇಂತಹದೊಂದು ವಿಷಯದ ಬಗ್ಗೆ ನಾವಿಂದು ನಮ್ಮ ಫೇಸ್‌ಬುಕ್ ವೀಡಿಯೋ ಆಫ್ ದಿ ಡೇನಲ್ಲಿ ಚರ್ಚಿಸಲಿದ್ದೇವೆ.

ನೀವೆಲ್ಲರೂ ನಿಸ್ಸಾನ್ ಜಿಟಿಆರ್ ಜಿಟಿ3 ಅಕಾಡೆಮಿ ಬಗ್ಗೆ ಕೇಳಿರಬಹುದು. ಪ್ರಸ್ತುತ ರೇಸರ್ ಮೊದಲ ಲ್ಯಾಪ್‌ನಲ್ಲೇ (ಸುತ್ತು) 17 ಕಾರುಗಳನ್ನು ಹಿಂದಿಕ್ಕುವ ಮೂಲಕ ದಾಖಲೆ ಬರೆದಿದ್ದಾರೆ.

Nissan GT R GT3

ನಿಸ್ಸಾನ್ ಜಿಟಿ ಅಕಾಡೆಮಿ ಆರ್‌ಜೆಎನ್ ತಂಡದ ಚಾಲಕ ಅಲೆಕ್ಸ್ ಬನ್‌ಕಾಂಬೆ ಚಾಲನೆ ಮಾಡಿದ ಗೋಡ್ಜಿಲ್ಲಾ ನಂ.80 ಕಾರಿನಲ್ಲಿ ಸಾಧನೆ ಮಾಡಿದ್ದಾರೆ. ಇಟಲಿಯಲ್ಲಿ ನಡೆದ 2014 ಬ್ಲಾನ್ಸ್‌ಪೈನ್ ಎಡ್ಯುರನ್ಸ್ ಸಿರೀಸ್‌ನಲ್ಲಿ ಇಂತಹದೊಂದು ಸಾಧನೆ ಮಾಡಿದ್ದಾರೆ.

32ನೇ ಸ್ಥಾನದಿಂದ ರೇಸ್ ಆರಂಭಿಸಿದ್ದ ನಿಸ್ಸಾನ್ ಜಿಟಿಆರ್ ಜಿಟಿ ರೇಸರ್, ಮೊದಲ ಲ್ಯಾಪ್‌ನಲ್ಲೇ 17 ಕಾರುಗಳನ್ನು ಹಿಂದಿಕ್ಕಿದ್ದರು. ಈ ಪೈಕಿ 40 ಸೆಕೆಂಡುಗಳಲ್ಲಿ 13 ಕಾರುಗಳನ್ನು ಓವರ್‌ಟೇಕ್ ಮಾಡುವಲ್ಲಿ ಯಶಸ್ವಿಯಾಗಿದ್ದರು.

More from DriveSpark

Article Published On: Wednesday, April 30, 2014, 15:24 [IST]
English summary
If you follow motorsport racing you know that overtaking maneuvres do not happen as much as we want to these days. So, when a Nissan GT-R GT3 racer overtakes 17 cars in the very first lap, it becomes an overnight sensation.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+