3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

ಅನೇಕರಿಗೆ ಸ್ವಾಮಿನಿಷ್ಠೆಯ ಸಾಕುಪ್ರಾಣಿ ನಾಯಿ ಅಂದರೆ ತುಂಬಾನೇ ಪ್ರೀತಿ. ಪಟ್ಟಣ ಪ್ರದೇಶದಲ್ಲಂತೂ ಶ್ವಾನಗಳನ್ನು ಮುದ್ದಾಡಿಕೊಂಡು ತಮ್ಮ ಕಾರುಗಳಲ್ಲಿ ಕರೆದುಕೊಂಡು ಹೋಗುವ ಸೀನ್ ಮಾಮೂಲಿ.

ನಾವಿಂದು ಹೇಳಲಿರುವ ವಿಷಯ ಕೂಡಾ ನಾಯಿಗೆ ಸೇರಿದ್ದಾಗಿದೆ. ಸ್ಕೂಟರ್‌ನಲ್ಲಿ ಅತ್ಯುತ್ತಮ ಡ್ರೈವಿಂಗ್ ಕೌಶಲ್ಯ ಮೆರೆದಿರುವ ನಾರ್ಮನ್ ಹೆಸರಿನ ನಾಯಿ ಹೊಸ ಗಿನ್ನೆಸ್ ದಾಖಲೆ ಸ್ಥಾಪಿಸಿದೆ.

ಅಂದ ಹಾಗೆ ಈ ನಾಯಿಯ ವಯಸ್ಸು ಎಷ್ಟು ಗೊತ್ತೇ? ಕೇವಲ 3. ನಾರ್ಮನ್ ಸ್ಥಾಪಿಸಿರುವ ನೂತನ ದಾಖಲೆ ಹಾಗೂ ಆಸಕ್ತಿದಾಯಕ ವಿಚಾರ ಬಗ್ಗೆ ತಿಳಿದುಕೊಳ್ಳಲು ಸ್ಲೈಡರ್ ಕ್ಲಿಕ್ಕಿಸಿರಿ (ಅಂತಿಮದಲ್ಲಿ ಕೊಟ್ಟಿರುವ ವೀಡಿಯೋ ನೋಡಲು ಮರೆಯದಿರಿ)

Norman The Scooter Dog

ಜುಲೈ 12ರಂದು ಕೇವಲ 30 ಸೆಕೆಂಡುಗಳಲ್ಲಿ 30 ಮೀಟರ್ ದೂರವನ್ನು ಕ್ರಮಕರಿಸಿರುವ ನಾರ್ಮನ್, ಜಗತ್ತಿನಲ್ಲಿ ಸ್ಕೂಟರ್‌ನಲ್ಲಿ ಅತ್ಯಂತ ವೇಗದಲ್ಲಿ ಸಂಚರಿಸಿದ ಶ್ವಾನವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Norman The Scooter Dog

ಯಾರ ಸಹಾಯವಿಲ್ಲದೆ ಒಬ್ಬಂಟಿಯಾಗಿ ನಾರ್ಮನ್ ಈ ಸಾಧನೆ ಮಾಡಿರುವುದು ಇನ್ನೂ ವಿಶೇಷ. ಇದೇ ಗಿನ್ನೆಸ್ ಬುಕ್‌ಗೆ ಎಂಟ್ರಿ ಕೊಡಲು ಕಾರಣವಾಗಿದೆ.

ನಾರ್ಮನ್ ಬಗ್ಗೆ ಒಂದಿಷ್ಟು

ನಾರ್ಮನ್ ಬಗ್ಗೆ ಒಂದಿಷ್ಟು

2009 ಜುಲೈ 14ರಂದು ವಾಷಿಂಗ್ಟನ್‌ನ ವಾಂಕೋವರ್‌ನಲ್ಲಿ ಜನಿಸಿರುವ ನಾರ್ಮನ್ 32 ಕೆ.ಜಿ ತೂಕವನ್ನು ಹೊಂದಿದೆ. ಅಂದರೆ ನಾಲ್ಕು ವರ್ಷ ತುಂಬುವ ಎರಡು ದಿನಗಳ ಮೊದಲು ನಾರ್ಮನ್ ನೂತನ ದಾಖಲೆ ಸ್ಥಾಪಿಸಿದೆ

Norman The Scooter Dog

ನಾರ್ಮನ್, ಚುರುಕುತನದಿಂದ ತರಬೇತಿ ಪಡೆಯುತ್ತಿದ್ದು, ಎಲ್ಲ ಸ್ಪರ್ಧೆಗಳಲ್ಲೂ ವಿಧೇಯತೆಯಿಂದ ಭಾಗವಹಿಸುತ್ತಿದೆ.

Norman The Scooter Dog

ಅಮೆರಿಕ ನ್ಯಾಷುರಲ್ ಬಾಲನ್ಸ್ ತಯಾರಿಸುವ ಸೈನರ್ಜಿ (synergy) ನೈಸರ್ಗಿಕ ಆಹಾರ ನಾರ್ಮನ್ ಫೇವರಿಟ್ ಆಹಾರವಾಗಿದೆ.

Norman The Scooter Dog

15 ತಿಂಗಳ ಹರೆಯದಲ್ಲೇ ನಾರ್ಮನ್ ತನ್ನ ವಿಧೇಯತೆಯಿಂದಲೇ Companion Dog ಪ್ರಶಸ್ತಿ ಗೆದ್ದುಕೊಂಡಿತ್ತು.

Norman The Scooter Dog

ಹೊಸ ವಿಚಾರಗಳನ್ನು ತಿಳಿದುಕೊಳ್ಳಲು ಕುತೂಹಲಕಾರಿಯಾಗಿರುವ ನಾರ್ಮನ್, ಕುಟುಂಬದ ಜತೆ ಹೆಚ್ಚು ಸಮಯ ಕಳೆಯುವುದನ್ನು ಇಷ್ಟಪಡುತ್ತದೆ.

Norman The Scooter Dog

ನಾರ್ಮನ್ ಶ್ವಾನ ಬಗೆಗಿನ ಇನ್ನೊಂದು ಆಸಕ್ತಿದಾಯಕ ವಿಚಾರವೆಂದರೆ, ಚಲನಚಿತ್ರ ಹಾಗೂ ಟಿ.ವಿ ಕಾರ್ಯಕ್ರಮಗಳಲ್ಲಿ ವೃತ್ತಿ ಕಂಡುಕೊಳ್ಳುವುದು ಇದರ ಇರಾದೆಯಾಗಿದೆ.

Norman The Scooter Dog

ಅಷ್ಟೇ ಯಾಕೆ ನಾರ್ಮನ್‌ಗಾಗಿ ವಿಶೇಷ ವೆಬ್‌ಸೈಟ್ ಕೂಡಾ ರೂಪಿಸಲಾಗಿದೆ. ನೀವೂ ಕೂಡಾ ಭೇಟಿ ಕೊಡಿರಿ http://www.normanthescooterdog.com/index.html

Norman The Scooter Dog

ನಾರ್ಮನ್ ಫೇಸ್‌ಬುಕ್ ಪೇಜ್ https://www.facebook.com/NormantheScooterDog

ನಾರ್ಮನ್ ಡ್ರೈವಿಂಗ್ ಕೌಶಲ್ಯ ಇದೀಗ ಯೂಟ್ಯೂಬ್‌ನಲ್ಲಿ ಜಾಲಾಡುತ್ತಿದೆ.

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

Norman The Scooter Dog

Norman The Scooter Dog

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

3ರ ಹರೆಯದಲ್ಲೇ ಗಿನ್ನೆಸ್ ಪುಟ ಸೇರಿದ ಶ್ವಾನ

More from DriveSpark

Article Published On: Tuesday, July 16, 2013, 11:40 [IST]
English summary
On 12th July, Norman manage to complete the task, when he completed 30 meters in 30 seconds, and was officially declared as the fastest dog on a scooter in the world.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+