ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

Written By:

ನಾವಿರುವ ಪ್ರಪಂಚವೇ ಹಾಗೆ, ಇಲ್ಲಿ ಮಾನವೀಯತೆಗಿಂತ 'ಮನಿ' ಜಾಸ್ತಿ ಮಾತಾಡುತ್ತೆ. ಹೆಚ್ಚು ಹಣ ಇರುವವರಿಗೆ ಹೆಚ್ಚಿನ ಮಟ್ಟದ ಮರ್ಯಾದೆ ಸಿಗುತ್ತೆ, ಎಷ್ಟೋ ಮಂದಿ ಕೊಳಕು ಬಟ್ಟೆ ತೊಟ್ಟವರು ವಿಶಾಲ ಹೃದಯ ಹೊಂದಿದವರಾಗಿರುತ್ತಾರೆ ಎಂಬುದನ್ನು ನಾವು ಮರೆತೇ ಬಿಟ್ಟಿದ್ದೇವೆ.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ಯಾರನ್ನೂ ಕೀಳಾಗಿ ನೋಡಬಾರದು ಎಂಬ ವಿಚಾರ ಹೊಸದೇನಲ್ಲ, ಆದರೂ ಜನ ಹಣ, ಅಧಿಕಾರದ ಇದ್ದವರನ್ನು ಸಿಂಹಾಸನದ ಮೇಲೆ ಕೂರಿಸಿ, ಇಲ್ಲದೆ ಇರುವವರನ್ನು ಕಾಲಿನಲ್ಲಿ ಒದ್ದು ತಮ್ಮ ದರ್ಪ ತೋರಿಸುವ ಮಂದಿ ಬಹಳಷ್ಟು ಜನರಿದ್ದಾರೆ.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ಅದರಲ್ಲಿಯೂ ಈ ಐಷಾರಾಮಿ ಕಾರು ಮಾರಾಟ ಸಂಸ್ಥೆಗಳು ತಮ್ಮ ಗ್ರಾಹಕರನ್ನು ನೋಡುವ ರೀತಿಯೇ ಬೇರೆ. ಆಸಾಮಿ ಸೂಟು, ಬೂಟು ಹಾಕಿಕೊಂಡು ಬಂದ್ರೆ, ಅಂತವರಿಗೆ ಸಿಗೋ ಮರ್ಯಾದೆ ಊಹಿಸಲಾಗದು.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ಆದರೆ, ಬ್ರಾಂಡ್ ಇಲ್ಲದ ಟಿ-ಶರ್ಟ್ ಜೊತೆ ಒಂದು ಪ್ಯಾಂಟ್ ಏರಿಸಿಕೊಂಡುಕೊಂಡು ಒಮ್ಮೆ ಶೋ ರೂಂಗಳಿಗೆ ಭೇಟಿ ಕೊಟ್ಟು ನೋಡಿ, ನಿಮಗೆ ತಿಳಿಯುತ್ತದೆ ಈ ಕಾರು ಮಾರಾಟ ಮಳಿಗೆಗಳ ಬಂಡವಾಳ.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ಷೋ ರೂಂಗೆ ಬರುವ ಗ್ರಾಹಕ ಸಾಮಾನ್ಯ ರೀತಿಯ ಬಟ್ಟೆ ಧರಿಸಿದ್ದರೆ, ಈತನಿಗೆ ಹಣ ಕೊಟ್ಟು ಕಾರು ಕೊಳ್ಳುವ ಶಕ್ತಿ ಇಲ್ಲ ಎಂಬುದನ್ನು ತಾವೇ ನಿರ್ಧರಿಸಿ ಅಂತವರನ್ನು ನಿರ್ಲಕ್ಷಿಸುವುದುಂಟು.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ಐಷಾರಾಮಿ ಅಂಗಡಿಗಳ ಮಾರಾಟಗಾರರು ತಮ್ಮಲ್ಲಿಗೆ ಬರುವ ಗ್ರಾಹಕರು ತೊಟ್ಟಿರುವ ಉಡುಪುಗಳ ಆಧಾರದ ಮೇಲೆ ಅವರ ಶ್ರೀಮಂತಿಕೆಯನ್ನು ನಿರ್ಣಯಿಸುವಂತಹ ಅನೇಕ ಪ್ರಕರಣಗಳ ಕುರಿತು ನಾವು ಕೇಳಿದ್ದೇವೆ. ಇದೇ ರೀತಿಯ ಘಟನೆಯೊಂದು ಥೈಲ್ಯಾಂಡ್ ದೇಶದಲ್ಲಿಯೂ ನೆಡೆದಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ಕೊಳಕು ಬಟ್ಟೆ ತೊಟ್ಟು ಬಂದ ಎಂಬ ಕಾರಣಕ್ಕೆ ಹಾರ್ಲೆ ಡೇವಿಡ್ಸನ್ ಷೋ ರೂಂನ ಸೇಲ್ಸ್ ಮ್ಯಾನ್ ಗ್ರಾಹಕನಿಗೆ ಅವಮಾನ ಮಾಡಿದ್ದು, ಆದರೆ ನಿರ್ಗತಿಕನಂತೆ ಕಾಣಿಸುತ್ತಿದ್ದ ವ್ಯಕ್ತಿ ಮರು ಕ್ಷಣವೇ ಎಲ್ಲರ ಉಬ್ಬೇರಿಸುವಂತೆ ಮಾಡಿದ್ದಾನೆ.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ಹೌದು, ವಯಸ್ಸಾದ ವ್ಯಕ್ತಿಯೊಬ್ಬರು ದೊಡ್ಡ ಗಾತ್ರದ ಟಿ ಶರ್ಟ್ ತೊಟ್ಟು, ಹಳೆಯ ಪ್ಯಾಂಟ್ ತೊಟ್ಟು ಹಾರ್ಲೆ ಡೇವಿಡ್ಸನ್ ಭೇಟಿ ಕೊಟ್ಟಿದ್ದು, ಸೇಲ್ ಮ್ಯಾನ್ ಆತನನ್ನು ಬಾಗಿಲಿನಲ್ಲಿಯೇ ನಿಲ್ಲಿಸಿ ಹೊರಗಡೆ ಹೋಗುವಂತೆ ಆದೇಶಿಸಿದ್ದಾನೆ.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ನಗರದ ಮತ್ತೊಂದು ಷೋ ರೂಂಗೆ ಹಣ ಸಮೇತ ಭೇಟಿ ಕೊಟ್ಟ ಮುದುಕ, ಸ್ಥಳದಲ್ಲಿಯೇ ಸರಿ ಸುಮಾರು 11,16,000 ಲಕ್ಷ ರೂಗಳನ್ನು ಪಾವತಿಸಿ ದುಬಾರಿ ಬೆಲೆಯ ಬೈಕ್ ತನ್ನದಾಗಿಸಿಕೊಂಡಿದ್ದಾರೆ.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ಈ ಮುದುಕನ ಹಿರಿಯ ಸಹೋದರಿ ಈ ವಿಚಾರವನ್ನು ಚಿತ್ರಗಳ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲೆಡೆ ವೈರಲ್ ಆಗಿಬಿಟ್ಟಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ಒಂದು ಕಡೆ, ಮುದುಕ ಹಾರ್ಲೆ ಡೇವಿಡ್ಸನ್ ಬೈಕನ್ನು ಕೊಂಡು ಎಲ್ಲೆಡೆ ಸುತ್ತುತ್ತಿದ್ದಾರೆ, ಇತ್ತ ಮುದುಕನಿಗೆ ಅವಮಾನ ಮಾಡಿದ ಷೋ ರೂಂ ಮಾಲೀಕ ಕೈ ಕೈ ಹಿಸುಕಿಕೊಳ್ಳುವಂತಾಗಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ಕೇವಲ ಶ್ರೀಮಂತರು ಮಾತ್ರ ಈ ರೀತಿಯ ಬೈಕುಗಳನ್ನು ಖರೀದಿಸಬಹುದು ಎಂಬ ನಂಬಿಕೆಯನ್ನು ಹುಸಿಯಾಗಿಸಿದ್ದಾರೆ ಥೈಲ್ಯಾಂಡ್‌ನ ಈ ಹಿರಿಯ ಜೀವ. ಸಿಬ್ಬಂದಿ ಕೊಳ್ಳಬಹುದು ಗತ ಶೋ ರೂಂ ಅವರನ್ನು ನಿರ್ಲಕ್ಷಿಸಲಾಗಿದೆ.

ಹಾರ್ಲೆ ಡೇವಿಡ್ಸನ್ ಕಂಪನಿಗೆ ಶಾಕ್ ಕೊಟ್ಟ ಕೊಳಕು ಬಟ್ಟೆ ತೊಟ್ಟ ಮುದುಕ !!

ನೋಡಿದರೆ ತಿನ್ನಲು ಸಹ ಗತಿ ಇಲ್ಲದವರಂತೆ ಕಾಣುವ ಈ ಧೂಳು ಉಡುಪಿನ ಮುದುಕ ಮಾಡಿದ ಮ್ಯಾಜಿಕ್ ಸದ್ಯ ಮಾಧ್ಯಮ ಜಗತ್ತಿಗೆ ಆಹಾರದ ವಸ್ತು ಎನ್ನಬಹುದು.

English summary
Read in Kannada about old man dressed in shabby clothes buys Harley Davidson. Know more about this incident which took place in thailand.
Please Wait while comments are loading...

Latest Photos