ಮಂಗಳಯಾನಕ್ಕೆ ದಿನಗಣನೆ- ನೋಂದಣಿ ಮಾಡಿಸಲು ಮುಗಿಬಿದ್ದ ಭಾರತೀಯರು

ವಿಶ್ವಾದ್ಯಂತ ಭಾರೀ ಕೌತುಕ ಹುಟ್ಟುಹಾಕಿರುವ ಮಂಗಳಯಾನಕ್ಕೆ ಎಲ್ಲಾ ರೀತಿಯ ಪೂರ್ವ ಸಿದ್ದತೆಗಳು ನಡೆಯುತ್ತಿದ್ದು, ಭಾರತದಿಂದಲೇ ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.

By Praveen

ಭೂಮಿಯೊಂದಿಗೆ ಹೋಲಿಕೆ ಮಾಡಲಾಗುತ್ತಿರುವ ಮಂಗಳ ಗ್ರಹ ಯಾನವು ದಿನದಿಂದ ದಿನಕ್ಕೆ ಭಾರೀ ಕುತೂಹಲ ಹುಟ್ಟುಹಾಕುತ್ತಿದ್ದು, ಮಂಗಳಯಾನವನ್ನು ಯಶಸ್ವಿಯಾಗಿ ಪೂರೈಸುವ ನಿಟ್ಟಿನಲ್ಲಿ ವಿಜ್ಞಾನಿಗಳ ತಂಡವು ಹಗಲಿರುಳು ಶ್ರಮ ವಹಿಸುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಇದೀಗ ಲಕ್ಷಾಂತರ ಜನ ಮಂಗಳಯಾನಕ್ಕೆ ಎದುರು ನೋಡುತ್ತಿದ್ದಾರೆ.

ಮಂಗಳಯಾನಕ್ಕೆ ದಿನಗಣನೆ- ನೋಂದಣಿ ಮಾಡಿಸಲು ಮುಗಿಬಿದ್ದ ಭಾರತೀಯರು

ಅಮೆರಿಕದ ಖ್ಯಾತ ಬಾಹ್ಯಾಕಾಶ ಸಂಸ್ಥೆ ನಾಸಾ ಈ ಬಗ್ಗೆ ಮಾಹಿತಿ ನೀಡಿದ್ದು, ನಾಸಾದ ಬಹು ಉದ್ದೇಶಿತ ಮಂಗಳಯಾನಕ್ಕೆ ವಿಶ್ವಾದ್ಯಂತ ಈ ವರೆಗೂ ಸುಮಾರು 24, 29,807 ಮಂದಿ ನೋಂದಣಿ ಮಾಡಿಸಿದ್ದು, ಈ ಪೈಕಿ ಭಾರತ ದೇಶವೊಂದರಲ್ಲೇ ಸುಮಾರು 1,38,899 ಭಾರತೀಯರು ಹೆಸರು ನೋಂದಾಯಿಸಿಕೊಂಡಿದ್ದಾರೆ.

Recommended Video

Bajaj Pulsar NS200 ABS Launched In India - DriveSpark
ಮಂಗಳಯಾನಕ್ಕೆ ದಿನಗಣನೆ- ನೋಂದಣಿ ಮಾಡಿಸಲು ಮುಗಿಬಿದ್ದ ಭಾರತೀಯರು

ಈ ಬಗ್ಗೆ ಆಂಗ್ಲ ದೈನಿಕವೊಂದು ವರದಿ ಮಾಡಿದ್ದು, ಭಾರತ ಮಾತ್ರವಲ್ಲದೇ ಅಮೆರಿಕದ 6,76,773 ಮಂದಿ ಮತ್ತು ಚೀನಾದ 2,62,752 ಮಂದಿ ನಾಸಾದ ಈ ಯಾನಕ್ಕೆ ಹೆಸರು ನೋಂದಾಯಿಸಿದ್ದು, ನಂತರದ ಹೆಚ್ಚು ಹೆಸರು ನೋಂದಾಯಿಸಿದವರಲ್ಲಿ ಭಾರತೀಯರಿದ್ದಾರೆ.

ಮಂಗಳಯಾನಕ್ಕೆ ದಿನಗಣನೆ- ನೋಂದಣಿ ಮಾಡಿಸಲು ಮುಗಿಬಿದ್ದ ಭಾರತೀಯರು

ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಂಗಳಯಾನ ಯೋಜನೆ ಯಶಸ್ಸು ಕಂಡ ಕ್ಷಣದಿಂದ ಭಾರತೀಯರಲ್ಲಿ ಮಂಗಳ ಗ್ರಹದ ಕುರಿತ ಕೌತುಕ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ನಾಸಾದ ಈ ಯೋಜನೆಗೆ ನಾ ಮುಂದು ತಾಮುಂದು ಎಂಬಂತೆ ಹೆಸರು ನೊಂದಾಯಿಸಿದ್ದಾರೆ.

ಮಂಗಳಯಾನಕ್ಕೆ ದಿನಗಣನೆ- ನೋಂದಣಿ ಮಾಡಿಸಲು ಮುಗಿಬಿದ್ದ ಭಾರತೀಯರು

ಇನ್ನು ನಾಸಾದ ಈ ಯೋಜನೆಗೆ ಹೆಸರು ನೊಂದಾಯಿಸುವ ಪ್ರಕ್ರಿಯೆ ಕಳೆದ ವಾರ ಮುಕ್ತಾಯವಾಗಿದ್ದು, ಕಡೆಯ ದಿನಾಂಕದ ಬಳಿಕ ಬರುವ ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ. ಅಂತೆಯೇ ನಿಗದಿತ ದಿನಾಂಕದೊಳಗೆ ಹೆಸರು ನೊಂದಾಯಿಸಿಕೊಂಡಿರುವವರಿಗೆ ಆನ್‌ಲೈನ್ ಬೋರ್ಡಿಂಗ್ ಪಾಸ್ ಕಳುಹಿಸಲಾಗುತ್ತದೆ ಎಂದು ನಾಸಾ ತಿಳಿಸಿದೆ.

ತಪ್ಪದೇ ಓದಿ-ಅನುಷ್ಕಾ ಶೆಟ್ಟಿ ಬರ್ತ್ ಡೇ ಗೆ ಪ್ರಭಾಸ್ ಕೊಟ್ಟ ಕಾಸ್ಟ್ಲಿ ಗಿಫ್ಟ್ ಏನು?

ಮಂಗಳಯಾನಕ್ಕೆ ದಿನಗಣನೆ- ನೋಂದಣಿ ಮಾಡಿಸಲು ಮುಗಿಬಿದ್ದ ಭಾರತೀಯರು

ನಾಸಾ ಈ ಯೋಜನೆಗಾಗಿ ಇನ್‌ಸೈಟ್ (ಇಂಟೀರಿಯರ್ ಎಕ್ಸ್‌ಪ್ಲೋರೇಷನ್ ಯೂಸಿಂಗ್ ಸಿಸ್ಮಿಕ್ ಇನ್ವೆಸ್ಟಿಗೇಷನ್, ಜಿಯೋಡೆಸಿ ಆ್ಯಂಡ್ ಹೀಟ್ ಟ್ರಾನ್ಸ್‌ಪೋರ್ಟ್) ವಿಶೇಷ ವಿಮಾನವನ್ನುಸಿದ್ಪಡಿಸಿದ್ದು, ಇದೇ ವಿಮಾನದ ಮೂಲಕ ಪ್ರಯಾಣಿಕರನ್ನು ಆಗಸಕ್ಕೆ ರವಾನಿಸುತ್ತದೆ.

ಮಂಗಳಯಾನಕ್ಕೆ ದಿನಗಣನೆ- ನೋಂದಣಿ ಮಾಡಿಸಲು ಮುಗಿಬಿದ್ದ ಭಾರತೀಯರು

ಮುಂಬರುವ ಮೇ 5ಕ್ಕೆ ಹೊರಡುವ ಈ ನಾಸಾದ ವಿಶೇಷ ವಿಮಾನ, ನವೆಂಬರ್ 26, 2018ರಂದು ಮಂಗಳ ಗ್ರಹವನ್ನು ತಲುಪಲಿದೆ.

ಮಂಗಳಯಾನಕ್ಕೆ ದಿನಗಣನೆ- ನೋಂದಣಿ ಮಾಡಿಸಲು ಮುಗಿಬಿದ್ದ ಭಾರತೀಯರು

ತದನಂತರ 720 ದಿನಗಳ ಈ ಯಾನದಲ್ಲಿ ಮಂಗಳ ಗ್ರಹದ ಆಂತರಿಕ ಕಂಪನಗಳ ಬಗ್ಗೆ ಪರೀಕ್ಷೆ ನಡೆಸಲಾಗುತ್ತದೆ. ಅಂತೆಯೇ ನಮ್ಮ ಸೌರವ್ಯೂಹದಲ್ಲಿಯೇ ಹೆಚ್ಚು ಕಲ್ಲಿರುವ, ಅಂತರಿಕ್ಷದಲ್ಲಿ ನಕ್ಷತ್ರಗಳ ಹಿನ್ನೆಲೆಯಲ್ಲಿ ಕೆಂಪಗೆ ಹೊಳೆಯುವ ಏಕೈಕ ಗ್ರಹವಾದ ಮಂಗಳ ಗ್ರಹದ ಇತರೆ ಗುಣಗಳ ಬಗ್ಗೆಯೂ ಈ ಪ್ರವಾಸದಲ್ಲಿ ಅಧ್ಯಯನ ನಡೆಸಲಾಗುವುದು ಎಂದು ನಾಸಾದ ಅಧಿಕಾರಿಗಳು ತಿಳಿಸಿದ್ದಾರೆ.

Trending on Kannada DriveSpark :

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಪೆಟ್ರೋಲ್ ಟ್ಯಾಂಕ್ ಕೆಪ್ಯಾಸಿಟಿ ಕೇವಲ 13 ಲೀಟರ್, ಆದ್ರೆ ಬಂಕ್ ಸಿಬ್ಬಂದಿ 17 ಲೀಟರ್ ತುಂಬಿಸಿದ್ರು !!

More from DriveSpark

Article Published On: Tuesday, November 14, 2017, 11:55 [IST]
English summary
Read in Kannada about More than One lakh Indians book ticket for Mars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+