28 ಕೀ.ಮೀ. ಮೈಲೇಜ್ ನೀಡುವ ಪೋರ್ಷೆ ಸೂಪರ್ ಕಾರು

By Nagaraja

ಇಂದಿನ ಫೇಸ್‌ಬುಕ್ ವೀಡಿಯೋ ಲೇಖನದಲ್ಲಿ ನಾವಿಂದು 28 ಕೀ.ಮೀ. ಮೈಲೇಜ್ ನೀಡಲು ಸಾಮರ್ಥ್ಯವುಳ್ಳ ಪೋರ್ಷೆ ಸೂಪರ್ ಕಾರೊಂದನ್ನು ಪರಿಚಯಿಸಲಿದ್ದೇವೆ. ಇದುವೇ ಪೋರ್ಷೆಯ ನೂತನ 918 ಸ್ಪೈಡರ್ ಹೈಬ್ರಿಡ್ ಸೂಪರ್ ಕಾರು.

ಬರಿ ಪೆಟ್ರೋಲ್ ಎಂಜಿನ್‌ನಲ್ಲಿ ಮಾತ್ರವಾಗಿ 9.35 ಮೈಲೇಜ್ ನೀಡಬಲ್ಲ ಈ ಕಾರು, ಎಲೆಕ್ಟ್ರಿಕ್ ಮೋಡ್‌ನಲ್ಲಿ ಮಾತ್ರವಾಗಿ 19 ಕೀ.ಮೀ. ಇಂಧನ ಕ್ಷಮತೆ ನೀಡಲಿದೆ.

Porsche 918 Spyder

ಅಷ್ಟೇ ಅಲ್ಲ ರೇಸ್ ಟ್ರ್ಯಾಕ್‌ನಲ್ಲೂ ತನ್ನ ಮಿಂಚಿನ ವೇಗ ಪ್ರದರ್ಶಿಸಿರುವ ಪೋರ್ಷೆ ಹೈಪರ್ ಕಾರು, ಗಂಟೆಗೆ 150 ಕೀ.ಮೀ. ಅಂತೆಯೇ ಕೇವಲ ಏಳು ಸೆಕೆಂಡುಗಳಲ್ಲಿ ಗಂಟೆಗೆ 100 ಕೀ.ಮೀ. ವೇಗತೆಯಲ್ಲಿ ಸಂಚರಿಸಲಿದೆ.

ಹೆಚ್ಚಿನ ಇಂಧನ ಕ್ಷಮತೆ ಜತೆಗೆ ಗರಿಷ್ಠ ನಿರ್ವಹಣೆಯನ್ನು ಖಾತ್ರಿಪಡಿಸುತ್ತಿರುವ ಈ ಪೋರ್ಷೆ ಲಗ್ಷುರಿ ಕಾರು 887 ಅಶ್ವಶಕ್ತಿ (1274 ಎನ್‌ಎಂ ಟಾರ್ಕ್) ಉತ್ಪಾದಿಸುತ್ತದೆ. ಹಾಗಿದ್ದರೆ ವೀಡಿಯೋ ನೋಡಲು ಮರೆಯದಿರಿ...

ಇಂದಿನ ಫೇಸ್‌ಬುಕ್ ವೀಡಿಯೋ

Post by DriveSpark.

More from DriveSpark

Article Published On: Thursday, April 17, 2014, 15:39 [IST]
English summary
A car that can deliver a fuel economy of 28 kpl sounds like a very efficient passenger vehicle and a decent hybrid car. But this is not any regular hybrid car, but Porsche's latest and greatest hypercar.
Notifications
Settings
Clear Notifications
Notifications
Use the toggle to switch on notifications
• Block for 8 hours
• Block for 12 hours
• Block for 24 hours
• Don't block
Gender
Select your Gender
• Male
• Female
• Others
Age
Select your Age Range
• Under 18
• 18 to 25
• 26 to 35
• 36 to 45
• 45 to 55
• 55+