ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

ನಮ್ಮ ದೇಶದಲ್ಲಿ ರೈತರು ಬದಲಾಗುತ್ತಿದ್ದಾರೆ. ಅದಕ್ಕೆ ಕಾರಣ ಗದ್ದೆ ಕೆಲಸಕ್ಕೂ ಲಗ್ಷುರಿ ಕಾರು ಬಳಸುವಷ್ಟು ಮುಂದುವರಿದಿದ್ದಾರೆ ಅಂದ್ರೆ ನಾವು ನೀವೆಲ್ಲಾ ನಂಬಲೇಬೇಕು.

By Praveen

ನಮ್ಮ ದೇಶದಲ್ಲಿ ರೈತರು ಬದಲಾಗುತ್ತಿದ್ದಾರೆ. ಅದಕ್ಕೆ ಕಾರಣ ಗದ್ದೆ ಕೆಲಸಕ್ಕೂ ಲಗ್ಷುರಿ ಕಾರು ಬಳಸುವಷ್ಟು ಮುಂದುವರಿದಿದ್ದಾರೆ ಅಂದ್ರೆ ನಾವು ನೀವೆಲ್ಲಾ ನಂಬಲೇಬೇಕು.

ಗದ್ದೆ ಕೆಲಸಕ್ಕಾಗಿ ಸಾಮಾನ್ಯವಾಗಿ ಎತ್ತುಗಳ ಅಥವಾ ಕೋಣಗಳನ್ನು ಬಳಕೆ ಮಾಡುವುದು ಸಾಮಾನ್ಯ. ಇನ್ನು ಕೆಲವು ಪ್ರಗತಿಪರ ರೈತರು ವೈಜ್ಞಾನಿಕ ಬೇಸಾಯಕ್ಕಾಗಿ ಯಂತ್ರೊಪಕರಣಗಳ ಬಳಕೆ ಮಾಡುತ್ತಿರುವುದನ್ನು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ರೈತ ಮಾತ್ರ ಐಷಾರಾಮಿ ಕಾರುವೊಂದನ್ನು ಗದ್ದೆ ಕೆಲಸಕ್ಕೆ ಬಳಸಿ ಸುದ್ಧಿಯಲ್ಲಿದ್ದಾನೆ.

ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

ಅಂದಹಾಗೆ ಗದ್ದೆ ಕೆಲಸಕ್ಕೆ ಕಾರು ಬಳಕೆ ಮಾಡಿರುವುದು ಪಂಜಾಬ್‌ನ ಸಿಂಧ್ ಪ್ರಾಂತ್ಯದಲ್ಲಿ. ಭತ್ತದ ಗದ್ದೆಯನ್ನು ಉಳುಮೆ ಮಾಡುವುದಕ್ಕಾಗಿ ಲಗ್ಷುರಿ ಮಿಟ್ಸುಬಿಸಿ ಪಜೆರೋ ಕಾರು ಬಳಕೆ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

ಇನ್ನು ಐಷಾರಾಮಿ ಕಾರು ಮಾದರಿಯಾಗಿರುವ ಮಿಟ್ಸುಬಿಸಿ ಮಾಂಟೆರೋ ದೆಹಲಿ ಆನ್ ರೋಡ್ ಬೆಲೆಗಳ ಪ್ರಕಾರ ರೂ.86.19 ಲಕ್ಷ ಬೆಲೆ ಹೊಂದಿದ್ದು, ಗದ್ದೆ ಕೆಲಸಕ್ಕೆ ಟ್ರ್ಯಾಕ್ಟರ್ ಬಳಕೆ ಬದಲು ಐಷಾರಾಮಿ ಕಾರು ಬಳಕೆ ಮಾಡಿರುವುದು ಬಗ್ಗೆ ಸಾಕಷ್ಟು ಸುದ್ಧಿಯಾಗುತ್ತಿದೆ.

ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

ಟ್ರ್ಯಾಕ್ಟರ್ ಬದಲು ಎಸ್‌ಯುವಿ ಮಿಟ್ಸುಬಿಸಿ ಮಾಂಟೆರೋ ಬಳಕೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಸುದ್ಧಿಗಳು ಚಾಲ್ತಿಯಲ್ಲಿದ್ದು, ಪಂಜಾಬ್ ರೈತನ ನಡೆ ಬಗ್ಗೆ ಪರ-ವಿರೋಧ ವ್ಯಕ್ತವಾಗುತ್ತಿವೆ.

ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

ಮಿಟ್ಸುಬಿಸಿ ಕಾರಿನ ಹಿಂಭಾಗಕ್ಕೆ ಕಬ್ಬಿಣದ ಸಲಾಕೆಗಳನ್ನು ಕಟ್ಟಿರುವ ರೈತರು ಐಷಾರಾಮಿ ಕಾರನ್ನು ಕೆಸರು ಗದ್ದೆಯನ್ನು ಸಮಗೊಳಿಸಲು ಬಳಕೆ ಮಾಡಿದ್ದಾರೆ.

ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

ಈ ಮೂಲಕ ತಾವು ಟ್ರ್ಯಾಕ್ಟರ್‌ಗಳನ್ನು ಅಷ್ಟೇ ಅಲ್ಲ ಐಷಾರಾಮಿ ಕಾರುಗಳನ್ನು ಸಹ ಗದ್ದೆ ಕೆಲಸಕ್ಕೆ ಬಳಕೆ ಮಾಡುವಷ್ಟು ಮುಂದುವರಿದ್ದೇವೆ ಎಂಬುವುದನ್ನು ತೊರಿಸಿಕೊಟ್ಟಿದ್ದಾರೆ.

ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

3,200-ಸಿಸಿ ಡೀಸೆಲ್ ಎಂಜಿನ್ ಹೊಂದಿರುವ ಮಿಟ್ಸುಬಿಸಿ ಮಾಂಟೆರೋ ಕಾರು ಪ್ರತಿ ಲೀಟರ್‌ಗೆ 11.5 ಕಿ.ಮಿ ಮೈಲೇಜ್ ಶಕ್ತಿ ಹೊಂದಿದ್ದು, ಟ್ರ್ಯಾಕ್ಟರ್ ಬದಲಾಗಿ ಕಾರು ಬಳಸಿರುವುದು ಮಿಟ್ಸುಬಿಸಿ ಸಂಸ್ಥೆಗೂ ಮುಜುಗರ ಉಂಟುಮಾಡಿದೆ.

ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

ಪಂಜಾಬ್ ರೈತರು ಗದ್ದೆ ಕೆಲಸಕ್ಕೆ ಕೇವಲ ಮಿಟ್ಸುಬಿಸಿ ಮಾಂಟೆರೋ ಐಷಾರಾಮಿ ಕಾರುನ್ನು ಮಾತ್ರವಲ್ಲ ಎಸ್‌ಯುವಿ ಕಾರುಗಳಲ್ಲಿ ಜನಪ್ರಿಯತೆ ಹೊಂದಿರುವ ಫಾರ್ಚೂನರ್ ಹಾಗೂ ಟೊಯೊಟಾ ಲ್ಯಾಂಡ್ ಕ್ರೂಜರ್ ಕಾರುಗಳನ್ನು ಕೂಡಾ ಬಳಕೆ ಮಾಡಿದ್ದಾರಂತೆ.

ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

ಕೇಸರು ಗದ್ದೆಯಲ್ಲಿ ಕಾರು ಬಳಕೆ ಮಾಡುತ್ತಿರುವ ಬಗ್ಗೆ ವಿಡಿಯೋ ಮಾಡಿರುವ ಮತ್ತೊಬ್ಬ ರೈತ ನಮ್ಮ ರೈತರು ಯಾವುದಕ್ಕೂ ಕಡಿಮೆ ಇಲ್ಲ ಎಂಬ ಅಭಿಪ್ರಾಯ ಹಂಚಿಕೊಂಡಿದ್ದಾನೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಿಟ್ಸುಬಿಸಿ ಸಂಸ್ಥೆಯ ಗದ್ದೆ ಕೆಲಸಕ್ಕಾಗಿ ಸುಧಾರಿತ ತಂತ್ರಜ್ಞಾನ ಹೊಂದಿರುವ ಟ್ರ್ಯಾಕ್ಟರ್‌ಗಳು ಲಭ್ಯವಿದ್ದು, ಇದಕ್ಕಾಗಿ ಐಷಾರಾಮಿ ಕಾರು ಬಳಕೆ ಸೂಕ್ತವಲ್ಲ ಎಂದಿದೆ.

ರೈತರು ಗದ್ದೆಯಲ್ಲಿ ಮಿಟ್ಸುಬಿಸಿ ಕಾರಿನೊಂದಿಗೆ ಉಳುಮೆ ಮಾಡುತ್ತಿರುವ ವಿಡಿಯೋ ಇಲ್ಲದೆ ನೋಡಿ.

MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಗದ್ದೆ ಕೆಲಸಕ್ಕಾಗಿ 70 ಲಕ್ಷ ಮೌಲ್ಯದ ಲಗ್ಷುರಿ ಕಾರು ಬಳಸಿದ ರೈತರು- ವಿಡಿಯೋ ವೈರಲ್

ಆದ್ರೆ ಅದೇನೇ ಇರಲಿ ರೈತರು ಮಾತ್ರ ನಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬುವುದನ್ನು ತೊರಿಸಿಕೊಟ್ಟಿದ್ದಾರೆ.

More from DriveSpark

Article Published On: Saturday, June 3, 2017, 12:07 [IST]
English summary
Read in Kannada about punjab farmer used mitsubishi montero suv as a tractor.
Read more on ವಿಡಿಯೋ video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+