ಸೂಪರ್ ಸ್ಟಾರ್ ರಜನಿಯಿಂದ ಮಾತ್ರ ಇದು ಸಾಧ್ಯ

By Nagaraja

ಇಂದಿನ ಹೊಸ ಜನರೇಷನ್‌ನಲ್ಲಿ ರಜನಿ ಜೋಕ್ಸ್ ತುಂಬಾನೇ ಹೆಚ್ಚು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದೆ. ಇದು ಸರ್ದಾರ್ ಜೋಕ್ಸ್‌ಗಳನ್ನೇ ಮೀರಿ ನಿಂತಿದೆ.

ವಾಹನೋದ್ಯಮದ ಕ್ಷಣ ಕ್ಷಣ ಸುದ್ದಿಗಳಿಗಾಗಿ ಇಲ್ಲಿ ಭೇಟಿ ಕೊಡುತ್ತಿರಿ

ಹಾಗಿರುವಾಗ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದ್ದ ವೋಲ್ವೋ ಸಾಹಸ ಟ್ರಕ್ ವೀಡಿಯೋವನ್ನು ಮೀರಿ ನಿಲ್ಲುವಂತಹ ಅಪ್ಪಟ ರಜನಿ ಸ್ಟೈಲಲ್ಲಿ ಆನಿಮೇಷನ್ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಪಸರಿಸಿದೆ.

ಯಾವುದೇ ಕಾರಣಕ್ಕೂ ರಜನಿ ಸಾಹಸ ವೀಡಿಯೋ ಮಿಸ್ ಮಾಡದಿರಿ...

ಸೂಪರ್ ಸ್ಟಾರ್ ರಜನಿಯಿಂದ ಮಾತ್ರ ಇದು ಸಾಧ್ಯ

ಸ್ವೀಡನ್‌ನ ವೋಲ್ವೋ ಸಂಸ್ಥೆಯೊಂದು ಇತ್ತೇಚೆಗಷ್ಟೇ ಸಾಹಸ ಟ್ರಕ್ ವೀಡಿಯೋವನ್ನು ಬಿಡುಗಡೆಗೊಳಿಸಿತ್ತು. ಸಾಹಸ ಪ್ರತಿಭೆ ಜೀನ್ ಕ್ಲೌಡ್ ವ್ಯಾನ್ ಡ್ಯಾಮ್ ಅದರ ಸೂತ್ರಧಾರಿಯಾಗಿದ್ದರು.

ಸೂಪರ್ ಸ್ಟಾರ್ ರಜನಿಯಿಂದ ಮಾತ್ರ ಇದು ಸಾಧ್ಯ

ಸಮ ವೇಗದಲ್ಲಿ ಹಿಂಭಾಗಕ್ಕೆ ಚಲಿಸುವ ಟ್ರಕ್‌ವೊಂದರಲ್ಲಿ ವ್ಯಾನ್ ಅವರ ಸಾಹಸ ಪ್ರದರ್ಶನ ಎಂಥವರನ್ನು ಮೈ ಜುಮ್ ಅನಿಸುತವಂತಿತ್ತು.

ಸೂಪರ್ ಸ್ಟಾರ್ ರಜನಿಯಿಂದ ಮಾತ್ರ ಇದು ಸಾಧ್ಯ

ಆದರೆ ಇದೀಗ ಬಿಡುಗಡೆಯಾಗಿರುವ ರಜನಿ ಸ್ಟೈಲ್ ಆನಿಮೇಷನ್ ವೀಡಿಯೋ ಇವೆಲ್ಲಕ್ಕಿಂತಲೂ ಮಿಗಿಲಾಗಿದೆ.

ಸೂಪರ್ ಸ್ಟಾರ್ ರಜನಿಯಿಂದ ಮಾತ್ರ ಇದು ಸಾಧ್ಯ

ಯಾಕೆಂದರೆ ಇಲ್ಲಿ ವೋಲ್ವೋ ಟ್ರಕ್‌ಗಳನ್ನು ಬಳಸಲಾಗಿಲ್ಲ. ಬದಲಾಗಿ ದೇಶದ ರಸ್ತೆ ಅನುಯೋಜ್ಯವಾದ ಆಟೋ ರಿಕ್ಷಾಗಳಲ್ಲಿ ಸ್ಟೈಲ್ ಕಿಂಗ್ ಸಾಹಸ ಮೆರೆದಿದ್ದಾರೆ.

ಸೂಪರ್ ಸ್ಟಾರ್ ರಜನಿಯಿಂದ ಮಾತ್ರ ಇದು ಸಾಧ್ಯ

ಹೌದು, ಒಂದರ ಮೇಲೆ ಒಂದರಂತೆ ಚಲಿಸುವ ಮೂರು ಆಟೋ ರಿಕ್ಷಾಗಳ ಮೇಲೆ ಕೈಕಟ್ಟಿ ನಿಂತಿರುವ ರಜನಿ, ವೋಲ್ವೋ ಸಾಹಸ ತನಗೆ ಸರಿಸಾಟಿಯಲ್ಲ ಎಂಬುದನ್ನು ನಿರೂಪಿಸುತ್ತಾರೆ.

ಸೂಪರ್ ಸ್ಟಾರ್ ರಜನಿಯಿಂದ ಮಾತ್ರ ಇದು ಸಾಧ್ಯ

ಈ ನಡುವೆ ಫೇಸ್‌ಬುಕ್‌ನಲ್ಲಿ ಇನ್ನೊಂದು ಚಿತ್ರ ಪ್ರಕಟಗೊಂಡಿದ್ದು, ಇದರಲ್ಲಿ ಎರಡು ಯುದ್ಧ ವಿಮಾನಗಳ ಮೇಲೆ ಸಮತೋಲನ ಕಾಪಾಡಿಕೊಂಡಿರುವ ರಜನಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ವೋಲ್ವೋ ಟ್ರಕ್‌ಗಳನ್ನು ಎತ್ತಿ ಹಿಡಿಯುತ್ತಾರೆ.

ಸೂಪರ್ ಸ್ಟಾರ್ ರಜನಿಯಿಂದ ಮಾತ್ರ ಇದು ಸಾಧ್ಯ

ಅಷ್ಟಕ್ಕೂ ಎಫ್‌ಟಿಡಬ್ಲ್ಯು ಡಾಟ್ ಕೊ ಡಾಟ್ ಇನ್ ಎಂಬ ವೆಬ್‌ಸೈಟ್ ಈ ರಜನಿ ವೀಡಿಯೋವನ್ನು ಯೂಟ್ಯೂಬ್‌ನಲ್ಲಿ ಪಸರಿಸಿದೆ. ಈ ಫನ್ನಿ ವೀಡಿಯೋಗಾಗಿ ಮುಂದಿನ ಸ್ಲೈಡರ್‌ನತ್ತ ಮುಂದುವರಿಯಿರಿ...

ರಜನಿ ಸಾಹಸಗಾಥೆ ಇಷ್ಟವಾಯಿತೇ? ಕಾಮೆಂಟ್ ಬಾಕ್ಸ್ ಮುಖಾಂತರ ಪ್ರತಿಕ್ರಿಯಿಸಿರಿ. ಇನ್ನುವೋಲ್ವೋ ಸಾಹಸ ವೀಡಿಯೋಗಾಗಿ ಮುಂದುವರಿಯಿರಿ.

ವೀಡಿಯೋ ವೀಕ್ಷಿಸಿ

More from DriveSpark

Article Published On: Monday, December 2, 2013, 16:30 [IST]
English summary
In this video you can watch a funny split feet of Rajanikanth which is a comic representation of the Jean Claude Van Damme's Volvo Ad.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+