ಪವಿತ್ರ ಕಾಬಾ ಸ್ಥಳದ ಮೇಲೆ ವಿಮಾನಗಳು ಹಾರಾಡದೇ ಇರಲು ಕಾರಣಗಳಿವು

ಪವಿತ್ರ ಕಾಬಾ ಸ್ಥಳದ ಮೇಲೆ ವಿಮಾನಗಳು ಹಾರಾಟ ನಡೆಸುವುದಿಲ್ಲ ಎಂದು ಕೇಳಿರುತ್ತೀರಿ. ಕಾಬಾದ ಮೇಲೆ ವಿಮಾನಗಳು ಹಾರಾಟ ಮಾಡದೇ ಇರಲು ಹಾಗೂ ಮೆಕ್ಕಾದಲ್ಲಿ ವಿಮಾನ ನಿಲ್ದಾಣಗಳು ಇಲ್ಲದೇ ಇರಲು ಕಾರಣಗಳೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪವಿತ್ರ ಕಾಬಾ ಸ್ಥಳದ ಮೇಲೆ ವಿಮಾನಗಳು ಹಾರಾಡದೇ ಇರಲು ಕಾರಣಗಳಿವು

ಪವಿತ್ರ ಕಾಬಾ ಕಟ್ಟಡ ಮಾತ್ರವಾಗಿರದೇ, ಪವಿತ್ರ ಸ್ಥಳವಾಗಿದೆ. ಕಾಬಾವನ್ನು ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಇದನ್ನು ಅಲ್ಲಾಹ್ ರವರ ಮನೆ ಎಂದು ಪರಿಗಣಿಸಲಾಗುತ್ತದೆ. ಪ್ರಪಂಚದಾದ್ಯಂತವಿರುವ ಮುಸ್ಲಿಮರು ಈ ಸ್ಥಳವನ್ನು ಗೌರವಿಸುತ್ತಾರೆ. ಕಾಬಾದ ಮೇಲೆ ವಿಮಾನಗಳು ಹಾರಾಟ ನಡೆಸದೇ ಇರಲು ಮೂರು ಕಾರಣಗಳಿವೆ.

ಪವಿತ್ರ ಕಾಬಾ ಸ್ಥಳದ ಮೇಲೆ ವಿಮಾನಗಳು ಹಾರಾಡದೇ ಇರಲು ಕಾರಣಗಳಿವು

ಮೊದಲ ಕಾರಣವೆಂದರೆ ಮೆಕ್ಕಾದಲ್ಲಿ ವಿಮಾನ ನಿಲ್ದಾಣವಿಲ್ಲದ ಕಾರಣ ವಿಮಾನಗಳು ಪವಿತ್ರ ಕಾಬಾದ ಮೇಲೆ ಹಾರಾಟ ನಡೆಸುವುದಿಲ್ಲ. ಈ ಕಾರಣದಿಂದಾಗಿ ವಿಮಾನಗಳು ಮೆಕ್ಕಾ ನಗರದಲ್ಲಿ ಕಂಡು ಬರುವುದಿಲ್ಲ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಪವಿತ್ರ ಕಾಬಾ ಸ್ಥಳದ ಮೇಲೆ ವಿಮಾನಗಳು ಹಾರಾಡದೇ ಇರಲು ಕಾರಣಗಳಿವು

ಮತ್ತೊಂದು ಕಾರಣವೆಂದರೆ, ಸೌದಿ ಸರ್ಕಾರವು ಪವಿತ್ರ ಮೆಕ್ಕಾ ನಗರದ ಪವಿತ್ರತೆಯನ್ನು ಉಳಿಸಿಕೊಳ್ಳಲು ವಾಣಿಜ್ಯ ವಿಮಾನಗಳ ಹಾರಾಟವನ್ನು ನಿಷೇಧಿಸಿದೆ. ಈ ಕಾರಣಕ್ಕೆ ಕಾಬಾ ಮೇಲೆ ವಿಮಾನ ಸಂಚಾರ ಕಂಡು ಬರುವುದಿಲ್ಲ.

ಪವಿತ್ರ ಕಾಬಾ ಸ್ಥಳದ ಮೇಲೆ ವಿಮಾನಗಳು ಹಾರಾಡದೇ ಇರಲು ಕಾರಣಗಳಿವು

ಮೂರನೇ ಕಾರಣವೆಂದರೆ ಪವಿತ್ರ ಕಾಬಾ ಹಾಗೂ ಮೆಕ್ಕಾ ನಗರದಲ್ಲಿ ಮುಸ್ಲಿಮೇತರರಿಗೆ ಪ್ರಯಾಣಿಸಲು ಅವಕಾಶವಿಲ್ಲ. ಈ ಪರಿಸ್ಥಿತಿಯಲ್ಲಿ, ಯಾವುದೇ ವಿಮಾನಗಳಿಗೆ ಇಲ್ಲಿಂದ ಹಾರಾಟ ನಡೆಸಲು ಅನುಮತಿ ನೀಡಿದರೆ, ಮುಸ್ಲಿಮೇತರರು ಇಲ್ಲಿಂದ ಪ್ರಯಾಣಿಸಬಹುದು. ಈ ಕಾರಣಕ್ಕೆ ವಿಮಾನ ಸಂಚಾರವನ್ನು ನಿಷೇಧಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಪವಿತ್ರ ಕಾಬಾ ಸ್ಥಳದ ಮೇಲೆ ವಿಮಾನಗಳು ಹಾರಾಡದೇ ಇರಲು ಕಾರಣಗಳಿವು

ಕಾಬಾ ಮೇಲೆ ವಿಮಾನಗಳು ಹಾರಾಟ ನಡೆಸದಿರಲು ಮತ್ತೊಂದು ಕಾರಣವೆಂದರೆ ಈ ನಗರದಲ್ಲಿ ವಿಮಾನ ನಿಲ್ದಾಣವಿಲ್ಲ. ಮೆಕ್ಕಾ ನಗರದಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲು ಏಕೆ ಸಾಧ್ಯವಿಲ್ಲ ಎಂಬುದಕ್ಕೆ ಕಾರಣವೂ ಇದೆ.

ಪವಿತ್ರ ಕಾಬಾ ಸ್ಥಳದ ಮೇಲೆ ವಿಮಾನಗಳು ಹಾರಾಡದೇ ಇರಲು ಕಾರಣಗಳಿವು

ಮೆಕ್ಕಾ ನಗರವು ಜೆಡ್ಡಾಗೆ ಹತ್ತಿರದಲ್ಲಿದೆ. ಮೆಕ್ಕಾ ಜೆಡ್ಡಾದಿಂದ ಸುಮಾರು 90 ಕಿ.ಮೀ ದೂರದಲ್ಲಿದೆ. ಈ ಕಾರಣದಿಂದಾಗಿ ಇನ್ನೊಂದು ವಿಮಾನ ನಿಲ್ದಾಣವನ್ನು ನಿರ್ಮಿಸಿಲ್ಲ. ಈ ನಗರದಲ್ಲಿ ಮತ್ತೊಂದು ವಿಮಾನ ನಿಲ್ದಾಣವನ್ನು ನಿರ್ಮಿಸಿದರೆ ಜನದಟ್ಟಣೆ ಉಂಟಾಗಲಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಪವಿತ್ರ ಕಾಬಾ ಸ್ಥಳದ ಮೇಲೆ ವಿಮಾನಗಳು ಹಾರಾಡದೇ ಇರಲು ಕಾರಣಗಳಿವು

ಪ್ರಪಂಚದಾದ್ಯಂತವಿರುವ ಮುಸ್ಲಿಮರು ಹಜ್ ಯಾತ್ರೆಗಾಗಿ ಇಲ್ಲಿಗೆ ಬರುತ್ತಾರೆ. ಈ ಪರಿಸ್ಥಿತಿಯಲ್ಲಿ ಪ್ರಯಾಣಿಕರಲ್ಲದೆ, ವಿಮಾನ ಸಿಬ್ಬಂದಿ ಹಾಗೂ ಇತರ ಸಹಾಯಕ ಸಿಬ್ಬಂದಿಗಳ ಕಾರಣದಿಂದಾಗಿ ಜನಸಂದಣಿ ಉಂಟಾಗುತ್ತದೆ. ಈ ಕಾರಣಕ್ಕೆ ಇಲ್ಲಿ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗಿಲ್ಲ.

Most Read Articles

Kannada
English summary
Reasons why planes dont fly over holy kaba. Read in Kannada.
Story first published: Tuesday, August 18, 2020, 15:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X