ಮೋಜು ಸೃಷ್ಟಿಸಿದ ರೆಡ್ ಬುಲ್ ಸೋಪ್ ಬಾಕ್ಸ್ ರೇಸ್

By Nagaraja

ಮೋಟಾರುಸ್ಪೋರ್ಟ್ಸ್ ಕ್ರೀಡೆಯನ್ನು ಒಂದಲ್ಲ ಒಂದು ರೀತಿಯಲ್ಲಿ ಪ್ರೋತ್ಸಾಹಿಸಿಕೊಂಡು ಬಂದಿರುವ ರೆಡ್ ಬುಲ್, ವಾಹನ ಪ್ರೇಮಿಗಳಿಗೆ ಗರಿಷ್ಠ ಮನರಂಜನೆ ನೀಡುವಲ್ಲಿ ಸದಾ ಬದ್ಧವಾಗಿದೆ.

ಇದರಂತೆ ವಿನೂತನ ರೀತಿಯ ಸೋಪ್ ಬಾಕ್ಸ್ ರೇಸ್ ಹಮ್ಮಿಕೊಂಡಿದೆ. ಇದರಲ್ಲಿ ಭಾಗವಹಿಸುವ ಸ್ಪರ್ಧಾಳುಗಳು ಕೆಲವು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಾಗಿರುವುದು ಅತಿ ಅಗತ್ಯವಾಗಿದೆ.

ಇದರಲ್ಲಿ ಎಫ್1 ರೇಸ್ ಕಾರು ರೀತಿಯಲ್ಲಿ ವಿನ್ಯಾಸಗೊಳಿಸಲಾಗಿರುವ ಮರದ ಕೆತ್ತನೆಯ ವಾಹನಗಳನ್ನು ಬಳಕೆ ಮಾಡಲಾಗುತ್ತದೆ. ಅಲ್ಲದೆ ರೇಸ್ ವೇಳೆಯಲ್ಲಿ ಚಾಲಕರ ಸುರಕ್ಷತೆಗೂ ಹೆಚ್ಚಿನ ಆದ್ಯತೆ ಕೊಡಲಾಗುತ್ತದೆ.

ಅಂದ ಹಾಗೆ ನಾವಿಲ್ಲಿ ತುರ್ಕಿಯಲ್ಲಿ ನಡೆದ ರೆಡ್ ಬುಲ್ ಸೋಪ್ ಬಾಕ್ಸ್ ಚಾಲೆಂಜ್ ವೀಡಿಯೋದೊಂದಿಗೆ ನಿಮ್ಮ ಮುಂದಿಗೆ ಬಂದಿದ್ದೇವೆ. ಇದು ಕೆಲವು ರೋಚಕ ನಿಮಿಷಕ್ಕೆ ಸಾಕ್ಷಿಯಾಗಲಿದೆ ಎಂಬುದರಲ್ಲಿ ನಮಗೆ ನಂಬಿಕೆಯಿದೆ.

ಪ್ರಸ್ತುತ ರೇಸ್ ಭಾರತದಲ್ಲೂ ಆಯೋಜನೆಯಾದರೆ ಹೇಗಿರಬಹುದು? ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್‌ನಲ್ಲಿ ಹಂಚಿಕೊಳ್ಳಲು ಮರೆಯದಿರಿ. ಆದರೆ ಇನ್ಯಾಕೆ ತಡ ಈಗಲೇ ಈ ಅಮೇಜಿಂಗ್ ವೀಡಿಯೋದ ಮೋಜನ್ನು ಸವಿಯಿರಿ.

<iframe width="600" height="450" src="//www.youtube.com/embed/K6mioIuvb5c?rel=0&showinfo=0&autoplay=0" frameborder="0" allowfullscreen></iframe>

More from DriveSpark

Article Published On: Saturday, September 6, 2014, 8:02 [IST]
English summary
This time we have found a video from Red Bull Formulaz wooden soap box challenge held in Turkey.
Read in English: Video Of The Day!
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+